ಸೋಮವಾರ, 2 ನವೆಂಬರ್ 2026

Latest Health Updates Kannada

Home : ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಮನೆಯಲ್ಲಿ ಇಟ್ಕೋಬೇಡಿ, ನಷ್ಟ ಖಂಡಿತ!

ಮನೆಯನ್ನು ಅಲಂಕರಿಸುವುದು ಒಳ್ಳೆಯದು, ಆದರೆ ಅದೇ ಸಮಯದಲ್ಲಿ ಈ ಅಲಂಕಾರಿಕ ವಸ್ತುಗಳು ಕೆಟ್ಟ ಪರಿಣಾಮಗಳನ್ನು ಉಂಟುಮಾಡಬಹುದೇ ಎಂದು ತಿಳಿಯುವುದು ಮುಖ್ಯವಾಗಿದೆ.

School : ನಿಮ್ಮ ಮಗು ಪ್ರಥಮ ಬಾರಿಗೆ ಶಾಲೆಗೆ ಹೋಗುವ ಸಂದರ್ಭ ಈ ವಿಷಯಗಳನ್ನು ಕಲಿಸಲೇಬೇಕು!

ನೈರ್ಮಲ್ಯವನ್ನು ಕಲಿಸಿ: ಮಕ್ಕಳನ್ನು ಶಾಲೆಗೆ ಕಳುಹಿಸುವ ಮೊದಲು, ನೈರ್ಮಲ್ಯ ಸಲಹೆಗಳನ್ನು ನೀಡಲು ಮರೆಯಬೇಡಿ. ಸಹಜವಾಗಿಯೇ ಸ್ವಚ್ಛತಾ ಸಿಬ್ಬಂದಿ ಹಾಗೂ ಸಹಾಯಕರು ಮಕ್ಕಳ ಶಾಲೆಯಲ್ಲಿ ಇರುತ್ತಾರೆ.

Skin care in summer: ಉರಿ ಬಿಸಿಲಿಗೆ ನಿಮ್ಮ ಚರ್ಮ ಕಾಂತಿಯನ್ನು ಕಳೆದುಕೊಂಡಿದೆಯೇ? : ಆಂತರಿಕವಾಗಿ ದೇಹವನ್ನು ಬಲಗೊಳಿಸುವ ಸಿಂಪಲ್ ಟಿಪ್ಸ್ ಇಲ್ಲಿದೆ

ದೇಹವನ್ನು ರಕ್ಷಣೆ ಮಾಡುವ ಬದಲಾಗಿ ಆಂತರಿಕವಾಗಿ ದೇಹವನ್ನು ಬಲಗೊಳಿಸುವ ಮೂಲಕ ಸೂರ್ಯನ ಅತಿ ನೇರಳೆ ಕಿರಣಗಳ ವಿರುದ್ಧ ಹೋರಾಡಬಹುದು.

Lucky Plants : ಈ ಗಿಡಗಳನ್ನು ನವರಾತ್ರಿಯಲ್ಲಿ ಮನೆಯಲ್ಲಿ ನೆಡುವುದು ತುಂಬಾ ಶುಭ!

ನವರಾತ್ರಿಯಲ್ಲಿ ಈ ಗಿಡಗಳನ್ನು ಮನೆಯಲ್ಲಿ ನೆಡುವುದು ತುಂಬಾ ಮಂಗಳಕರ. ಇದು ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನು ಮತ್ತು ಸಂತೋಷ ನೆಮ್ಮದಿ ಹೆಚ್ಚಿಸುತ್ತದೆ.

Prewedding Photoshoot in Mud : ಎಲ್ಲಾ ಆಯಿತು, ಇನ್ನು ಈ ಮಣ್ಣಿನಲ್ಲಿ ನಡೆಯಿತು ಈ ಪ್ರೀ ವೆಡ್ಡಿಂಗ್‌ ಫೊಟೋ ಶೂಟ್‌!

ದಾಂಪತ್ಯ ಜೀವನಕ್ಕೆ ಅಡಿಯಿಡಲೂ ಮುಂದಾಗಿರುವ ಜೋಡಿಯೊಂದು ಕೆಸರಿನಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ

Sleeping Problem : ಹೀಗೆ ಮಾಡಿ ನೋಡಿ, ರಾತ್ರಿ ಮಲಗಿದ ಕೂಡಲೇ ನಿದ್ದೆ ಬರುತ್ತೆ!

ನಿದ್ರೆ ಸರಿಯಾಗಿ ಬರದೇ ಇರದಿರುವುದರಿಂದ ಸದಾಕಾಲ ಮಂಪರಿನ ಸ್ಥಿತಿ, ಶಕ್ತಿಯ ಕೊರತೆ, ಇರಿಸುಮುರಿಸು, ಖಿನ್ನತೆ ಉಂಟಾಗಬಹುದು. ನಿದ್ರಾಹೀನತೆಯು ಅಲ್ಪಕಾಲಿಕ ಅಥವಾ ದೀರ್ಘಕಾಲಿಕವಾಗಿ ಕಾಡಬಹುದು.

Worshiping Lord Vishnu : ಭಗವಾನ್ ವಿಷ್ಣುವನ್ನು ಈ ದಿನ ಪೂಜಿಸಬೇಕು, ಕಷ್ಟಗಳು ಓಡಿ ಹೋಗುತ್ತೆ!

ಚೈತ್ರ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಮತ್ಸ್ಯ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನ ವಿಷ್ಣುವಿನ ಅವತಾರವನ್ನು ಪೂಜಿಸಲಾಗುತ್ತದೆ.

women : ಹೆಣ್ಣುಮಕ್ಕಳನ್ನು ಬಾಲ್ಯದಿಂದಲೇ ಸ್ವಾವಲಂಬಿಗಳನ್ನಾಗಿ ಮಾಡಿ, ಅಧ್ಯಯನದ ಜೊತೆಗೆ ಈ ಪ್ರಮುಖ ವಿಷಯಗಳನ್ನು ಕಲಿಸಿ

ಪೋಷಕರು ಹುಡುಗಿಗೆ ಬಾಲ್ಯದಿಂದಲೇ ಕೆಲವು ವಿಷಯಗಳನ್ನು ವಿವರಿಸುವ ಮೂಲಕ ಭವಿಷ್ಯದಲ್ಲಿ ಹುಡುಗಿಯನ್ನು ಸ್ವಾವಲಂಬಿಯನ್ನಾಗಿ ಮಾಡಬಹುದು.