ಮಂಗಳವಾರ, 3 ನವೆಂಬರ್ 2026

Latest Health Updates Kannada

ತುಳಸಿ ಗಿಡವನ್ನು ಈ ರೀತಿಯಾಗಿ ಪೂಜೆ ಮಾಡಿ, ಅದೃಷ್ಟ ನಿಮ್ಮ ಮನೆ ಬಾಗಿಲಿಗೆ!

ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಸಸ್ಯವು ಲಕ್ಷ್ಮಿಯ ಸಂಕೇತವಾಗಿದೆ. ಕುಟುಂಬದ ಮೇಲೆ ಲಕ್ಷ್ಮಿಯ ಆಶೀರ್ವಾದವನ್ನು ಇರಿಸಿಕೊಳ್ಳಲು ನೀವು ನವರಾತ್ರಿಯಲ್ಲಿ ತುಳಸಿ ಗಿಡವನ್ನು ದೇವಿಯಾಗಿ ಪೂಜಿಸಬಹುದು

White hair turn Black tips : ಬಿಳಿ ಕೂದಲಿನ ಸಮಸ್ಯೆಯೇ? ಇದಕ್ಕೆ ಕಾರಣವೇನು? ಈ ಮನೆಮದ್ದು ಟ್ರೈ ಮಾಡಿ ಬಿಳಿ ಕೂದಲನ್ನು ಕಪ್ಪಾಗಿಸಿ

ಹಲವರಲ್ಲಿ ಟೆನ್ಶನ್ ನಿಂದಾಗಿಯೂ ಬಿಳಿ ಕೂದಲಿನ ಸಮಸ್ಯೆ ಉಂಟಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಹೀಗಾಗಿ ಬಿಳಿ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ಕಲರಿಂಗ್​ ಪೌಡರ್​ಗಳನ್ನು ಬಳಸುತ್ತಾರೆ

Drinking Alcohol : ಸ್ಟೀಲ್ ಗ್ಲಾಸ್ ನಲ್ಲಿ ಆಲ್ಕೋಹಾಲ್ ಕುಡಿದರೆ ಹಾನಿಕಾರಕ ಎಂಬ ಭಯವೇ? ಇಲ್ಲಿದೆ ಸಂಪೂರ್ಣ ಮಾಹಿತಿ

ಸ್ಟೀಲ್ ಗ್ಲಾಸ್ ನಲ್ಲಿ ಆಲ್ಕೋಹಾಲ್ ಸೇವಿಸಬಾರದು ಎಂದು ಬಹಳಷ್ಟು ಜನರು ಹೇಳುವುದನ್ನು ಕೇಳಿರಬಹುದು ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

Easy Yogasana: ಹತ್ತಾರು ಲಾಭವಿರುವ ಸುಲಭವಾದ ಈ ಯೋಗಾಸನವನ್ನು ಯಾರು ಬೇಕಾದ್ರೂ ಮಾಡಬಹುದು

ಯೋಗಾಸನವನ್ನು ಮಾಡಲು ಕೆಲವೊಂದಿಷ್ಟು ನಿಯಮಗಳಿವೆ. ಗುರುವಿನ ಮೂಲಕವೇ ಕಲಿತು ಅಭ್ಯಾಸ ಮಾಡಬೇಕು, ಸಡಿಲವಾದ ಬಟ್ಟೆ ಧರಿಸಬೇಕು ಎಂಬ ನಿಯಮವಿದೆ.

Eye Care : ‘ವಯಸ್ಸಾದಂತೆ ಕಣ್ಣಿನ ಸಮಸ್ಯೆ’ ಕಾಡುತ್ತಿದೆಯೇ? ಈ 4 ಮುನ್ನೆಚ್ಚರಿಕೆಗಳೊಂದಿಗೆ ಕಣ್ಣುಗಳ ಆರೋಗ್ಯ ಕಾಪಾಡಿ!!!

ಇಂದಿನ ಸಮಯದಲ್ಲಿ ಜನರು ಕಂಪ್ಯೂಟರ್ ಅಥವಾ ಫೋನ್ ಪರದೆಯನ್ನು ಗಂಟೆಗಟ್ಟಲೆ ನೋಡುತ್ತಾರೆ. ಇದರಿಂದ ಕಣ್ಣಿನ ಸಮಸ್ಯೆ ಉಂಟಾಗುತ್ತಿದೆ.

Ripe Banana Benefits : ಬಾಳೆಹಣ್ಣು ಕಪ್ಪು ಬಣ್ಣಕ್ಕೆ ತಿರುಗಿತು ಎಂದು ಎಸೆಯುತ್ತೀರಾ? ಆರೋಗ್ಯದ ಲಾಭ ತಿಳಿದರೆ ಖಂಡಿತ ಬಿಸಾಡಲ್ಲ ನೀವು!

ಆದರೆ ಹೆಚ್ಚು ಹಣ್ಣಾದ ಬಾಳೆಹಣ್ಣನ್ನ ತಿನ್ನುವುದರಿಂದ ಆಗುವ ಲಾಭಗಳೇನು ಎಂಬುದು ತಿಳಿದರೆ ನೀವು ಖಂಡಿತಾ ಆಶ್ಚರ್ಯ ಪಡುತ್ತೀರಿ.

Refrigerator: ನೀವು ಫ್ರಿಡ್ಜ್‌ ಖರೀದಿಸಲು ಬಯಸ್ತಿದ್ದೀರಾ? ಸಿಂಗಲ್ ಡೋರ್, ಡಬಲ್ ಡೋರ್ ರೆಫ್ರಿಜರೇಟರ್ ಗಳಲ್ಲಿ ಯಾವುದು ಉತ್ತಮ? ಇಲ್ಲಿದೆ ಮಾಹಿತಿ

ಸಿಂಗಲ್ ಡೋರ್ ಫ್ರಿಡ್ಜ್ ಹೆಚ್ಚಿನ ಜನರಿಗೆ ಉತ್ತಮವೇ? ಡಬಲ್ ಡೋರ್ ಫ್ರಿಡ್ಜ್ ಉತ್ತಮವೇ? ಆದರೆ ಈ ಬಗ್ಗೆ ಜನರಿಗೆ ಗೊಂದಲವಿರುತ್ತದೆ

Watermelon benefits : ಬೇಸಿಗೆಯಲ್ಲಿ ನಿಮ್ಮ ಸೌಂದರ್ಯ ಹೆಚ್ಚಿಸಬೇಕೆ? ಕಲ್ಲಂಗಡಿ ಹಣ್ಣಿನಲ್ಲಿ ಅದ್ಭುತ ಪ್ರಯೋಜನ.!

ಬೇಸಿಗೆಯ ಬಿಸಿಲಿನಿಂದ ಚರ್ಮಕ್ಕೆ ಸಾಕಷ್ಟು ತೊಂದರೆಗಳನ್ನು ಉಂಟು ಮಾಡುವುದು ಸಹಜ. ಸೂರ್ಯನ ಶಾಖಕ್ಕೆ ಚರ್ಮವು ಮೊಡವೆಗಳಿಗೆ ಕಾರಣವಾಗುತ್ತದೆ.