Hair Fall: ಕೊರೋನಾ ಬಳಿಕ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದೆಯೇ ? ಅದಕ್ಕೆ ಕಾರಣವೇನು ಎಂಬ ಮಾಹಿತಿ ಇಲ್ಲಿದೆ!
ಕೋವಿಡ್(COVID) ಕಾಣಿಸಿಕೊಂಡ ಬಳಿಕ ಹೆಚ್ಚಿನವರಿಗೆ ಕೂದಲು ಉದುರುವ ಸಮಸ್ಯೆ(Hairfall Problem) ಕಂಡುಬಂದಿದೆ. ಇದಕ್ಕೆ ಕಾರಣವೇನು? ಪರಿಹಾರ ಪಡೆಯುವುದು ಹೇಗೆ
ಕೋವಿಡ್(COVID) ಕಾಣಿಸಿಕೊಂಡ ಬಳಿಕ ಹೆಚ್ಚಿನವರಿಗೆ ಕೂದಲು ಉದುರುವ ಸಮಸ್ಯೆ(Hairfall Problem) ಕಂಡುಬಂದಿದೆ. ಇದಕ್ಕೆ ಕಾರಣವೇನು? ಪರಿಹಾರ ಪಡೆಯುವುದು ಹೇಗೆ
ಮನೇಕಾ ಗಾಂಧಿಯವರು ಮಹಿಳೆಯರ ಸೌಂದರ್ಯ ವರ್ಧನೆಗೆ ಸಲಹೆಯೊಂದನ್ನು ನೀಡಿದ್ದು, ಸದ್ಯ, ಈ ವಿಚಾರ ಎಲ್ಲೆಡೆ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.
ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳನ್ನು ಬಳಸಿ ಮನೆಯಲ್ಲಿಯೇ ಸುಲಭವಾಗಿ ಸ್ಕ್ರಬ್ ತಯಾರಿಸಬಹುದು ಎಂಬುದು ನಿಮಗೆ ತಿಳಿದಿದೆಯೇ?
ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣನ್ನು (Mango) ತಿನ್ನಲು ಎಲ್ಲರೂ ಆಸೆ ಪಡುತ್ತಾರೆ. ಆದರೆ ತಿನ್ನುವ ಮುನ್ನ ನೆನೆಸಿಟ್ಟು ತಿನ್ನಬೇಕಾ? ನೆನೆಸಿಟ್ಟು ತಿನ್ನುವುದರಿಂದ(Summer 2023 and mango) ಆಗುವ ಪ್ರಯೋಜನವೇನು? ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಪುರುಷರು ಚರ್ಮದ ಕಾಳಜಿ (Men’s beauty care)ಮಾಡುವುದರಿಂದ ಸುಂದರವಾಗಿ ಕಾಣುವುದು ಮಾತ್ರವಲ್ಲ ಚರ್ಮ ಮೃದುವಾಗಿ ಸೌಮ್ಯವಾಗುತ್ತದೆ.
ಮಕ್ಕಳು ಬೇಸಿಗೆ (Summer) ರಜೆಯ ಖುಷಿಯಲ್ಲಿ ಇದ್ದು, ಆಟವಾಡುವುದನ್ನು ಹೊರತು ಪಡಿಸಿ ಬೇರೆ ಯೋಚನೆ ಮಕ್ಕಳ ತಲೆಯಲ್ಲಿ ಇರುವುದಿಲ್ಲ.
ಹಾಗಾದರೆ ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿ(direction) ಇಡುವುದು ಅವಶ್ಯಕ, ಯಾವ ದಿಕ್ಕಿನಲ್ಲಿ ನೆಟ್ಟರೆ ಶುಭ ಎನಿಸುತ್ತದೆ. ತುಳಸಿ ಗಿಡದ (Tulsi Plant Vastu) ದಿಕ್ಕಿನ ವಿಶೇಷ ಮಹತ್ವವನ್ನು ವಾಸ್ತುವಿನಲ್ಲಿ ಯಾವ ರೀತಿ ತಿಳಿಸಿದ್ದಾರೆ ನೋಡಿ.
ಸ್ಟೀಲ್ ಪಾತ್ರೆಯ ಹೊಳಪನ್ನು ಕಾಯ್ದುಕೊಳ್ಳುವ ಮತ್ತು ಈ ಪಾತ್ರೆಗಳಿಗೆ ಅಂಟಿಕೊಂಡಿರುವ ಕಲೆಗಳನ್ನು ನಿವಾರಣೆ (Remove Stains From Steel Utensils)ಮಾಡಲು ಇಲ್ಲಿ ಸುಲಭ ಉಪಾಯ ತಿಳಿಸಲಾಗಿದೆ.
ಈ ಸಮಸ್ಯೆಯನ್ನು ನಿಭಾಯಿಸಲು ನಿಮಗೆ 5 ಅಗತ್ಯ ಸಸ್ಯಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಅವುಗಳನ್ನು ಮನೆಯಲ್ಲಿ ನೆಡುವ ಮೂಲಕ ನೀವು ಸೊಳ್ಳೆಗಳನ್ನು ಓಡಿಸಬಹುದು.
ಹಸಿವಿನಿಂದ ಸಾವನ್ನಪ್ಪಿದ ಪ್ರಮೇಯ ಕೂಡ ಇಲ್ಲಿಲ್ಲ.ಎಲ್ಲಕ್ಕಿಂತ ಹೆಚ್ಚಾಗಿ ಈ ದೇಶದ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.