Henna For Silky Hair : ಮೆಹಂದಿಗೆ ಈ ವಸ್ತು ಬೆರೆಸಿದರೆ ಕೂದಲ ಹೊಳಪು ಇಮ್ಮಡಿ ಗ್ಯಾರಂಟಿ!
Henna For Silky Hair : ಈ ವಸ್ತುಗಳನ್ನು ಮೆಹಂದಿಗೆ ಮಿಶ್ರಣ ಮಾಡಿ ನಿಮ್ಮ ಕೂದಲಿಗೆ ಹಚ್ಚಿದರೆ ಕೂದಲು ಬಲಿಷ್ಠ ವಾಗಿರುತ್ತೆ. ಹಾಗಾದರೆ ಅ ವಸ್ತು ಯಾವುದು ನೋಡಿ.
Henna For Silky Hair : ಈ ವಸ್ತುಗಳನ್ನು ಮೆಹಂದಿಗೆ ಮಿಶ್ರಣ ಮಾಡಿ ನಿಮ್ಮ ಕೂದಲಿಗೆ ಹಚ್ಚಿದರೆ ಕೂದಲು ಬಲಿಷ್ಠ ವಾಗಿರುತ್ತೆ. ಹಾಗಾದರೆ ಅ ವಸ್ತು ಯಾವುದು ನೋಡಿ.
ನಮ್ಮ ದೇಹದ ತಾಪಮಾನವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಗುಣಲಕ್ಷಣ ಕಬ್ಬಿನ ಹಾಲಿನಲ್ಲಿ (Sugarcane) ಕಂಡುಬರುತ್ತದೆ.
ಸಾಮಾನ್ಯವಾಗಿ ಕಪ್ಪು ಮಚ್ಚೆಯು ಆತಂಕ ಮತ್ತು ದುಃಖದ ಸಂಕೇತವಾಗಿದೆ ಮತ್ತು ಬಿಳಿ ಚುಕ್ಕೆ ಅಥವಾ ಗುರುತು ಸ್ವಲ್ಪ ಮಟ್ಟಿಗೆ ಮಂಗಳಕರ ಸಂಕೇತವಾಗಿದೆ.
ನಿಮ್ಮ ತ್ವಚೆಯ ಆರೈಕೆಯಲ್ಲಿ ತೆಂಗಿನ ಎಣ್ಣೆಯನ್ನು ಸೇರಿಸುವ ಮೂಲಕ ನೀವು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು
ಸ್ಕಾರ್ಫ್‌ಗಳಿಂದ ಮುಖವನ್ನು ಮುಚ್ಚಿಕೊಂಡರೂ ಅಥವಾ ಸನ್‌ಸ್ಕ್ರೀನ್ ಹಚ್ಚಿದರೂ ಬಿಸಿಲಿನಿಂದ ಪಾರಾಗುವುದು ಕಷ್ಟ. ಬೇಸಿಗೆಯಲ್ಲಿ ಸುತ್ತುವುದು ಅನಿವಾರ್ಯ.
ವಾಸ್ತು ಶಾಸ್ತ್ರದ (Vastu Tips for pots) ಪ್ರಕಾರ, ಮನೆಯಲ್ಲಿ ಮಣ್ಣಿನ ಪಾತ್ರೆ ಇರಬೇಕು. ಮಣ್ಣನ್ನು ಮಂಗಳ ಗ್ರಹದ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಮನೆಯ ಕಿಟಕಿಗೆ ಸಂಬಂಧಿಸಿದಂತೆ ಇರುವ ವಾಸ್ತು ನಿಯಮಗಳನ್ನು (vastu tips) ಇಲ್ಲಿ ತಿಳಿಸಲಾಗಿದೆ.
ತಾಮ್ರದ ಉಂಗುರ (Astrologer copper ring) ಧರಿಸಿದವರ ಅದೃಷ್ಟವು ಸೂರ್ಯನಂತೆಯೇ ಪ್ರಕಾಶಮಾನವಾಗಿ ಬೆಳಗುತ್ತದೆ ಎಂದು ಜ್ಯೋತಿಷ್ಯರು ಹೇಳುತ್ತಾರೆ.
ತೆಂಗಿನ ಹಾಲು ಮತ್ತು ಜೇನುತುಪ್ಪದಂತಹ ಚರ್ಮದ ಆರೋಗ್ಯಕರ ಪದಾರ್ಥಗಳನ್ನು ಬಳಸಿಕೊಂಡು ನೈಸರ್ಗಿಕ ಸ್ನಾನದ ಪೇಸ್ಟ್ ತಯಾರಿಸುವ ವಿಧಾನ ಇಲ್ಲಿದೆ.
Relationship : ಒಬ್ಬ ಮಹಿಳೆ ಪುರುಷನನ್ನು (boy) ಇಷ್ಟಪಟ್ಟಾಗ ಆಕೆಯ ಬಾಡಿ ಲ್ಯಾಂಗ್ವೇಜ್ ಸಂಪೂರ್ಣವಾಗಿ ಬದಲಾಗುತ್ತದೆ. ಮಾತನಾಡುವ ರೀತಿ ಬದಲಾಗುತ್ತದೆ.