Hair Care: ತಲೆಯ ಹೊಟ್ಟು ವಿಪರೀತ ಆಗಿದ್ಯಾ ?! ಹಾಗಿದ್ರೆ ಇಲ್ಲಿದೆ ನೋಡಿ ಸುಲಭದ ಮನೆ ಮದ್ದು
Dandruff problem:ಹೆಚ್ಚಿನ ಮಂದಿ ಕೇಶರಾಶಿಯ ಬಗ್ಗೆ(Haircare)ವಿಶೇಷ ಗಮನ ಹರಿಸುವುದು ಸಾಮಾನ್ಯ!!! ನೀವೇನಾದರೂ ತಲೆಹೊಟ್ಟಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ತಲೆಯ ಹೊಟ್ಟು(Dandruff problem) ವಿಪರೀತವಾಗಿದ್ದರೆ, ಇಲ್ಲಿದೆ ನೋಡಿ ಸುಲಭದ ಮನೆ (Simple Tricks)ಮದ್ದು!! * ಸೀತಾಫಲ ಹಣ್ಣು ಸಿಹಿ ಮತ್ತು ಔಷಧೀಯ…










