Deepavali 2022 : ಪಟಾಕಿ ಸುಟ್ಟು ಕೈ ಕಾಲುಗಳಲ್ಲಿ ನೋವಾಗಿದೆಯೇ ? ಈ ಮನೆಮದ್ದುಗಳನ್ನು ಬಳಸಿ!!!
ದೀಪಾವಳಿ ಹಬ್ಬ ಬಂದಾಗ ಮೊದಲು ಯಾವ ಪಟಾಕಿ ಎಷ್ಟು ಹೊಡಿಯೋಣ ಅನ್ನೋ ಯೋಚನೆ ಅಲ್ವಾ ಆದರೆ ಅದರಿಂದ ಅಪಾಯ ಇದ್ದರೂ ಸಹ ಜನ ಮಾತ್ರ ಪಟಾಕಿ ಹೊಡೆಯೋದು ಹೊಡಿಯುತ್ತಾರೆ. ವರ್ಷಕ್ಕೆ ಒಂದು ಬಾರಿ ಮಾತ್ರ ಬರೋ ಹಬ್ಬ ಎಂದು…








