ಶುಕ್ರವಾರ, 30 ಅಕ್ಟೋಬರ್ 2026

Latest Health Updates Kannada

ದೇಹದಲ್ಲಿ ಕಾರ್ಟಿಸೋಲ್ ಇಂದ ಏನೆಲ್ಲ ಅಡ್ಡ ಪರಿಣಾಮಗಳು ಎದುರಾಗುತ್ತವೆ?

ದೇಹದಲ್ಲಿ ಸಾವಿರಾರು ನರಗಳು ಇರುವುದರಿಂದ ರಕ್ತ ಸಂಚಾರ ನಾವು ಸರಾಗವಾಗಿ ಆಗುತ್ತದೆ. ಹಾರ್ಮೋನುಗಳು ನಮ್ಮ ರಕ್ತದ ಮೂಲಕ ವಿವಿಧ ಅಂಗಗಳಿಗೆ, ಚರ್ಮ ಮತ್ತು ಸ್ನಾಯುವಿಗೆ ಸಂದೇಶವನ್ನು ಕಳಿಸುತ್ತದೆ. ಅದರಲ್ಲಿ ಕಾರ್ಟಿಸೋಲ್ ಹಾರ್ಮೋನು ನಮ್ಮ ದೇಹದಲ್ಲಿರುವ ಮೂತ್ರ ಜನಾಂಗದ ಗ್ರಂಥಿಗಳಿಂದ…

Love is blind : 52 ರ ಶಿಕ್ಷಕನಿಗೆ 20 ರ ವಿದ್ಯಾರ್ಥಿನಿ ಮೇಲೆ ಬೇಷರತ್ ಪ್ಯಾರ್ !!!

ಪ್ರೀತಿ ಕುರುಡು ಅನ್ನೋದು ಎಲ್ಲರಿಗೂ ಗೊತ್ತು. ಹಾಗೆಯೇ ಆ ಮಾತಿಗೆ ತಕ್ಕಂತೆ ಎಷ್ಟೋ ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ, ಕೇಳಿದ್ದೇವೆ. ಪ್ರೇಮಿಗಳಿಗೆ ಬಣ್ಣ, ವಯಸ್ಸು, ಹಣ, ಅಂತಸ್ತು, ಜಾತಿ, ಧರ್ಮ ಯಾವುದು ಲೆಕ್ಕಕ್ಕೆ ಇರಲ್ಲ. ಪ್ರೀತಿ ಒಂದೇ ಶಾಶ್ವತ ಅನ್ನೋ…

ಕೆಸುವಿನ ಗೆಡ್ಡೆ ಆರೋಗ್ಯಕ್ಕೆ ಒಳಿತು

ಆಧುನಿಕ ಕಾಲದಲ್ಲಿ ಆರೋಗ್ಯಕ್ಕೆ ಯಾವುದು ಒಳಿತು ತರಕಾರಿ ಎಂಬುದು ತಿಳಿಯುವುದು ಬಲು ಕಷ್ಟಕರ. ಹೀಗಾಗಿ ಆದಷ್ಟು ಸಂಶೋಧಿಸಿ, ಪರಿಶೀಲಿಸಿ ಸೇವಿಸಿದರೆ ಉತ್ತಮ. ಅದರಲ್ಲೂ ಹಸಿ ತರಕಾರಿಯನ್ನು ಹಾಗೆ ಸೇವಿಸುವುದು ಆರೋಗ್ಯಕ್ಕೆ ಉತ್ತಮ ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿರುವ ಸಂಗತಿ.…

Gold -Silver rate Today : ಚಿನ್ನದ ದರದಲ್ಲಿ ಇಳಿಕೆ | ಊಹಿಸದ ರೀತಿಯಲ್ಲಿ ಬೆಳ್ಳಿ ಬೆಲೆ‌ ಇಳಿಕೆ!!!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಕಡಿಮೆ ಇದೆ. ಇಂದು ಚಿನ್ನದ ದರದಲ್ಲಿ ಕಡಿಮೆ ಆಗಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ…

ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದ್ರೆ ಇರೋ ಅದೃಷ್ಟನೂ ದುರದೃಷ್ಟವಾಗುತ್ತೆ..!!

ಅದೃಷ್ಟ ಮತ್ತು ದುರಾದೃಷ್ಟ ಇವೆರಡೂ ನಮ್ಮ ಕೈಯಲ್ಲಿಲ್ಲ. ಯಾವುದೇ ಸಂದರ್ಭವನ್ನು ಒಳ್ಳೆಯದು ಅಥವಾ ಕೆಟ್ಟದ್ದೆಂದು ಕರೆಯುವ ಮೊದಲು ತಾಳ್ಮೆ ಇರಬೇಕು. ಆರಂಭದಲ್ಲಿ ನಮಗೆ ಕೆಟ್ಟದ್ದು ಎನಿಸಿದ್ದು ಮುಂದೆ ಅದೃಷ್ಟ ತರಬಹುದು. ಆದ್ರೆ, ಕೆಲವೊಂದು ಬಾರಿ ಮುಂಜಾನೆ ಹೇಗೆ ನಮ್ಮ…

Uric Acid : ದೇಹದಲ್ಲೇನಾದರೂ ಯೂರಿಕ್ ಆಮ್ಲ ಹೆಚ್ಚಾಗುತ್ತಿದೆಯೇ? ಹಾಗಾದರೆ ಈ ಆಹಾರದಿಂದ ದೂರವಿರಿ!!!

ದೇಹದಲ್ಲಿ ಪ್ರತಿಯೊಂದು ಪ್ರಕ್ರಿಯೆಗಳು ನಡೆಯುವುದು ನಮ್ಮ ಆರೋಗ್ಯದ ಆಧಾರದ ಮೇಲೆ ಆಗಿದೆ. ಹೌದು ನಮ್ಮ ದೇಹದಿಂದ ಹೊರಬೀಳುವ ಮೂತ್ರ ಸಹ ನಮ್ಮ ಆರೋಗ್ಯದ ಸ್ಥಿತಿ ಗತಿ ಯನ್ನು ಹೇಳುತ್ತದೆ. ಮುಖ್ಯವಾಗಿ ಯೂರಿಕ್ ಆಮ್ಲವು ದೇಹದಲ್ಲಿ ಉತ್ಪತ್ತಿಯಾಗುವ ವಿಷವಾಗಿದೆ. ಮೂತ್ರದ…

ಈ ರೀತಿಯ ಲಕ್ಷಣ ನಿಮ್ಮ ಉಗುರುಗಳಲ್ಲಿ ಕಂಡು ಬಂದಿದೆಯೇ? ಎಚ್ಚರ ವಹಿಸಿ

ನಮ್ಮ ದೇಹದ ಪ್ರತಿಯೊಂದು ಭಾಗಗಳನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಆಗಿದೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯು ಹೌದು. ಆರೋಗ್ಯವೇ ಭಾಗ್ಯ ಅನ್ನೋ ನುಡಿಮುತ್ತು ಕೇಳಿರಬಹುದು. ಹಾಗೆಯೇ ನಮಗೆ ಆರೋಗ್ಯ ಇದ್ದರೆ ಮಾತ್ರ ನಾವು ಪರಿಪೂರ್ಣ ತಾನೇ. ಅಲ್ಲದೆ…

Gold -Silver rate Today : ಚಿನ್ನದ ದರದಲ್ಲಿ ತಟಸ್ಥತೆ | ಬೆಳ್ಳಿ ಬೆಲೆ‌ ಎಷ್ಟು?

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಯೇ ಇದೆ. ಇಂದು ಚಿನ್ನದ ದರದಲ್ಲಿ ತಟಸ್ಥತೆ ಕಂಡುಬಂದಿದ್ದು, ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ…

‘ರಾತ್ರಿ ಹೊತ್ತು ಉಗುರು ಕತ್ತರಿಸಬಾರದು’ ಎಂಬ ಮಾತಿನ ಹಿಂದಿರುವ ಕಾರಣ ಏನು ಗೊತ್ತೇ?

ಮನೆಯಲ್ಲಿ ಹಿರಿಯರು ಕೆಲವೊಂದು ನಮ್ಮ ದಿನನಿತ್ಯದ ಕಾರ್ಯಗಳನ್ನು ಇಂತಹ ಸಂದರ್ಭದಲ್ಲಿ ಮಾಡಬಾರದು ಎಂಬುದಾಗಿ ಕಟ್ಟುಪಾಡು ಮಾಡುತ್ತಾರೆ. ಇಂದಿನ ಆಧುನಿಕ ಯುಗದಲ್ಲಿ ಇದನ್ನೆಲ್ಲಾ ನಂಬದವರು ಯಾರೂ ಇಲ್ಲದಿದ್ದರೂ ಕೆಲವೊಂದು ಆಚಾರಗಳನ್ನು ಪಾಲಿಸುವುದರ ಹಿಂದೆ ಕೆಲವೊಂದು ರಹಸ್ಯಗಳಿವೆ ಮತ್ತು ಇದು ನಮ್ಮ…

ಎಚ್ಚರ | ರಾತ್ರಿ ಏನಾದರೂ ಈ ವಸ್ತು ತಿಂದರೆ ಖಂಡಿತ ಈ ಸಮಸ್ಯೆ ಅನುಭವಿಸ್ತೀರಿ!!!

ನಾವು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಾವು ಸೇವಿಸುವ ಆಹಾರ ಇತಿ ಮಿತಿಯಲ್ಲಿ ಇರಬೇಕು. ರಾತ್ರಿಯ ಊಟ ನಮಗೆ ಬಹಳ ಮುಖ್ಯವಾಗಿದೆ. ರಾತ್ರಿಯ ಊಟವನ್ನು ಸರಿಯಾದ ವಿಧಾನದಲ್ಲಿ ಮಾಡಬೇಕು. ಅಲ್ಲದೆ ಊಟವನ್ನು ಅತಿರೇಖವಾಗಿ ಸೇವಿಸಿದರೆ ಆಜೀರ್ಣ ಆಗುವ ಸಾಧ್ಯತೆ ಇದೆ.…