ಬುಧವಾರ, 4 ನವೆಂಬರ್ 2026

Interesting

ಕೇವಲ 17 ನೆಯ ವರ್ಷದಲ್ಲಿಯೇ 5 ಖಂಡಗಳ, 52 ದೇಶಗಳನ್ನು ಏಕಾಂಗಿಯಾಗಿ ಡ್ರೈವ್ ಮಾಡುತ್ತಾ ವಿಮಾನದಲ್ಲಿ ಸುತ್ತಿ ಬಂದ ಬಾಲಕ

ಮನಸ್ಸಿದ್ದರೆ ಮಾರ್ಗ ಎಂಬ ಮಾತಿನಂತೆ ಸಾಧಿಸುವ ತುಡಿತ, ಹಟವಿದ್ದರೆ ಸಾಧನೆಯ ಹಾದಿಯಲ್ಲಿ ಅದೆಷ್ಟೇ ಕಲ್ಲು – ಮುಳ್ಳುಗಳು ಎದುರಾದರೂ ದೃಢ ಚಿತ್ತದೊಂದಿಗೆ ನಿರಂತರ ಪರಿಶ್ರಮವಿದ್ದರೆ ಏನನ್ನಾದರೂ ಸಾಧಿಸಬಹುದು . ಸಣ್ಣ ವಯಸ್ಸಿನಲ್ಲೇ ಪ್ರಪಂಚದಾದ್ಯಂತ ಏಕಾಂಗಿಯಾಗಿ ವಿಮಾನ ಹಾರಾಟ ನಡೆಸಿ…

ರೈಲ್ವೇ ಪರೀಕ್ಷೆ ಪಾಸ್ ಮಾಡಲೇಬೇಕೆಂದು ಈ ಅಭ್ಯರ್ಥಿ ಮಾಡಿದ ಕೆಲಸ ಮಾತ್ರ ಭಯಾನಕ!

ಪರೀಕ್ಷೆ ಬಂದ್ರೆ ಸಾಕು ಕೆಲವೊಂದು ವಿದ್ಯಾರ್ಥಿಗಳು ಯಾವ ರೀತಿ ಪರೀಕ್ಷೆಯನ್ನು ಪಾಸ್ ಮಾಡುವುದು ಎಂದು ಯೋಚಿಸುತ್ತಾರೆ. ಇನ್ನು ಕೆಲವೊಂದು ವಿದ್ಯಾರ್ಥಿಗಳು ಅಡ್ಡದಾರಿಯನ್ನು ಹಿಡಿದು ಪರೀಕ್ಷೆ ಬರೆಯಲು ಮುಂದಾಗುತ್ತಾರೆ. ಒಂದು ಪರೀಕ್ಷೆಗಾಗಿ ಎಂತಹ ಸಾಹಸವನ್ನೇ ಮಾಡಿರುವಂತಹ ಘಟನೆಗಳು ನಡೆದಿದೆ. ಆದರೆ…

ಈ ಗ್ರಾಮದಲ್ಲಿ ‘ ಯಾರು ಯಾರ ಹೆಂಡತಿ, ಯಾರ ಗಂಡ ‘ ಎಂಬುದೇ ತಿಳಿಯುತ್ತಿಲ್ಲವಂತೆ !

ಈ ಗ್ರಾಮದಲ್ಲಿ ಯಾರು ಯಾರ ಹೆಂಡತಿ, ಯಾರ ಗಂಡ ಎಂಬುದೇ ತಿಳಿಯುತ್ತಿಲ್ಲ. ಎಲ್ಲವೂ ಅಯೋಮಯ. ಕಾರಣ ಇಲ್ಲಿ ನೀಡಲಾದ ಮದುವೆ ಪ್ರಮಾಣಪತ್ರಗಳು. ಮದುವೆ ಎಂಬುದು ಕೇವಲ ವಧು-ವರರ ಸುಂದರ ಘಟ್ಟ ಮಾತ್ರವಲ್ಲದೆ, ಇದೀಗ ಇದೇ ಹೆಸರಿನಲ್ಲಿ ವಂಚನೆಗಳೂ ನಡೆಯಲಾರಂಭಿಸಿದೆ.…

ಹೆದ್ದಾರಿಗಳ ಟೋಲ್ ಕಾರ್ಯಾಚರಣೆಗಳಲ್ಲಿ ಹೊಸ ಬದಲಾವಣೆ ; ವಾಹನದ ನಂಬರ್ ಪ್ಲೇಟ್ ನಿಂದಲೇ ಟೋಲ್ ಕಡಿತ!

ವಾಹನ, ರಸ್ತೆ, ಸಾರಿಗೆ ಹಾಗೂ ಹೆದ್ದಾರಿಗಳ ನಿಯಮಗಳಲ್ಲಿ ಹೊಸ ಬದಲಾವಣೆಗಳನ್ನು ತರುತ್ತಲೇ ಇದ್ದು, ಈಗ ಮತ್ತೊಂದು ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಹೌದು. ಇತ್ತೀಚಿನ ದಿನಗಳಲ್ಲಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್ ಗಡ್ಕರಿ, ಶೀಘ್ರದಲ್ಲೇ…

ಪೊಲೀಸರಿಂದ ಎಸ್ಕೇಪ್ ಆಗಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಆರೋಪಿ!

ಆರೋಪಿಯೋರ್ವ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ವಿಚಿತ್ರ ಘಟನೆ ನಡೆದಿದೆ. ಕಲಬುರಗಿಯ ಹಮಾಲವಾಡಿ ಬಡಾವಣೆಯ ನಿವಾಸಿ ಮುನ್ನಾ ಅಲಿಯಾಸ್ ಶೇಖ್ ಸೋಹೆಲ್ ಮೃತ ಆರೋಪಿ. ಈತ ಪೊಲೀಸರಿಂದ ತಪ್ಪಿಸಿಕೊಳ್ಳೋ ಭರದಲ್ಲಿ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ…

ಮರಗಳ ರಕ್ಷಣೆಗಾಗಿ ತಯಾರಾಗಿದೆ ‘ಟ್ರೀ ಆಂಬುಲೆನ್ಸ್’ ; ಇದರ ಉಪಯೋಗದ ಕುರಿತು ಇಲ್ಲಿದೆ ಮಾಹಿತಿ

ಇಂದು ಮನುಷ್ಯ, ಪ್ರಾಣಿ-ಪಕ್ಷಿ ಬೇರೆ ಅಲ್ಲ. ಮಾನವರಿಗೆ ಸಿಗುತ್ತಿರೋ ಸೌಲಭ್ಯ ಅವುಗಳಿಗೂ ನೀಡಬೇಕಾಗಿದೆ. ಇಲ್ಲವಾದಲ್ಲಿ ಮುಂದೊಂದು ದಿನ ಕ್ಷೀಣಿಸುವುದರಲ್ಲಿ ಸಂಶಯವಿಲ್ಲ. ಅದರಲ್ಲೂ ಮರ-ಗಿಡ ಇಲ್ಲವಾದರೆ ಮಾನವರು ಬದುಕುವುದು ಅಸಾಧ್ಯ. ಹೀಗಾಗಿ, ಮರಗಳ ಸಂರಕ್ಷಣೆಗಾಗಿಯೇ ತಯಾರಾಗಿಯೇ ನಿಂತಿದೆ ‘ಟ್ರೀ ಆಂಬುಲೆನ್ಸ್’.…

Balenciaga : ಚಿಂದಿಯಿಂದ ಮಾಡಿದ ಕಿವಿಯೋಲೆ | ಇದರ ಬೆಲೆ ಕೇಳಿದರೆ ದಂಗಾಗ್ತೀರಾ ಖಂಡಿತ

ಅಮೆರಿಕಾದ ಆನ್‌ಲೈನ್ ಮಾರುಕಟ್ಟೆ Balenciaga ಈಗ ಹೊಸತೊಂದು ಅತ್ಯಂತ ದುಬಾರಿ ವಸ್ತುವಿನೊಂದಿಗೆ ಮುನ್ನೆಲೆಗೆ ಬಂದಿದೆ. ಐಷಾರಾಮಿ ಫ್ಯಾಶನ್ ಬ್ರ್ಯಾಂಡ್ ಗೆ ಹೆಸರುವಾಸಿಯಾದ ಸಂಸ್ಥೆ ಇದು. ಕಿತ್ತೋಗಿರುವ ರೀತಿ ಕಾಣಿಸುತ್ತಿದ್ದ ಶೂಗಳಿಗೆ ದುಬಾರಿ ಮೊತ್ತದ ಬೆಲೆ ಹಾಕಿ ಸಂಚಲನ ಸೃಷ್ಟಿಸಿದ…

ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ 21 ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದ UGC ; ಕರ್ನಾಟಕದ ಸೇರಿದಂತೆ ಈ ಸಂಸ್ಥೆಗಳಿಗಿಲ್ಲ ವಿದ್ಯಾರ್ಥಿಗಳಿಗೆ ಪದವಿ ನೀಡುವ ಅಧಿಕಾರ

ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಸಂಸ್ಥೆಗಳಿಗೆ ವಿದ್ಯಾರ್ಥಿಗಳಿಗೆ ಪದವಿಗಳನ್ನ ನೀಡುವ ಯಾವುದೇ ಅಧಿಕಾರವಿಲ್ಲ ಎಂದು ಹೇಳಿದೆ. ವರದಿಗಳ ಪ್ರಕಾರ, ನಕಲಿ ಎಂದು ಘೋಷಿಸಲಾದ 21 ಸಂಸ್ಥೆಗಳು ವಿಶ್ವವಿದ್ಯಾಲಯ…

ಏಟಿನ ಮೇಲೆ ನೂರೆಂಟು ಏಟು | ಒಂದೇ ದಿನ ಕಾಂಗ್ರೆಸ್ ನ ಐದು ವಿಕೆಟ್ ಪತ ಪತ !!

ಹಿರಿಯ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ 5 ಶಾಸಕರು ಪಕ್ಷವನ್ನು ತೊರೆದು ಕಾಂಗ್ರೆಸ್‌ಗೆ ಮತ್ತೊಮ್ಮೆ ಚಮಕ್ ನೀಡಿದ್ದಾರೆ. ಇವತ್ತು ರಾಜೀನಾಮೆ ನೀಡಿದ ಗುಲಾಂ ನಬಿ ಹೊಸ…

ಚಿರತೆಗೂ ಸಿಕ್ತು ಆಧಾರ್ ಕಾರ್ಡ್….! ಆಧಾರ್ ಕಾರ್ಡ್ ನಲ್ಲಿ ಚಿರತೆಗೆ ಇರುವ ಹೆಸರು ‘ ಬಿಬತ್ಯಾ ಬೇಲ್ಗಾಂವ್‌ಕರ್ ‘ !!!

ಆಪರೇಷನ್ ಚೀತಾ ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು. ಶಿವಮೊಗ್ಗದ ಸಕ್ರೆಬೈಲಿನಿಂದ ಗಜಪಡೆ ಬೆಳಗಾವಿಯತ್ತ ಟೂರ್ ಸ್ಟಾರ್ಟ್ ಮಾಡಿದೆ. ಸತತ 22 ದಿನಗಳಿಂದ 400 ಕ್ಕೂ ಹೆಚ್ಚು ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದರೂ ಈವರೆಗೆ ಚಿರತೆ ತನ್ನ ಗುಟ್ಟು ಬಿಟ್ಟು ಕೊಟ್ಟಿಲ್ಲ. ಈ…