ಬುಧವಾರ, 4 ನವೆಂಬರ್ 2026

Interesting

ಪತ್ನಿ ಮೇಲೆ ವಿರಸ, 100 ಅಡಿ ಎತ್ತರದ ಮರ ಹತ್ತಿ ಕುಳಿತ ‘ ಪ್ರವೇಶ ‘ ತಿಂಗಳಾದ್ರೂ ಆತ ಕೆಳಗಿಳಿಯದ್ದಕ್ಕೆ ಊರ ಮಹಿಳೆಯರ ಮುನಿಸು ಯಾಕಿರಬಹುದು ?

ಪತ್ನಿಯ ದಿನನಿತ್ಯದ ಕಿರಿಕಿರಿಯಿಂದ ನೊಂದ ರಾಮ್ ಪ್ರವೇಶ್ ಎನ್ನುವ ಯುವಕನೊಬ್ಬ 100 ಅಡಿ ಎತ್ತರದ ತೆಂಗಿನ ಮರವನ್ನ ಹತ್ತಿ ಕುಳಿತಿದ್ದಾನೆ. ಅಚ್ಚರಿಯೆಂದ್ರೆ, ಮರ ಹತ್ತಿ ಕುಳಿತು ಒಂದು ತಿಂಗಳಾದ್ರೂ ಯುವಕ ಕೆಳಗಿಳಿಯುವ ಮನಸ್ಸು ಮಾಡ್ತಿಲ್ಲ. ಇನ್ನು ಗ್ರಾಮಸ್ಥರು ಮತ್ತು…

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಸಿಕ್ತು ಹೈಕೋರ್ಟ್ ನಿಂದ ಗ್ರೀನ್ ಸಿಗ್ನಲ್

ಚಾಮರಾಜಪೇಟೆ: ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಗ್ರೀನ್‌ಸಿಗ್ನಲ್ ನೀಡಿದೆ. ಈ ಮೂಲಕ ಭರ್ಜರಿ ಗಣೇಶೋತ್ಸವ ಆಚರಣೆಗೆ ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿದೆ. ಸಾಂಸ್ಕೃತಿಕ ಆಚರಣೆಗೆ ಅನುಮತಿ ಕೋರಿದ ಅರ್ಜಿಗಳನ್ನು ಪರಿಶೀಲಿಸಿ ಅನುಮತಿ ನೀಡಬಹುದು ಎಂದು ಹೇಳಿದೆ.…

ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರನ್ನು ವಜಾ ಮಾಡುವಂತೆ ನರೇಂದ್ರ ಮೋದಿಗೆ ಪತ್ರ!

ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರನ್ನು ವಜಾ ಮಾಡಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಖಾಸಗಿ ಅನುದಾನ ರಹಿತ ಶಾಲೆಗಳ ಸಂಘ (ರುಪ್ಸಾ)ದ ರಾಜ್ಯಾಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಒತ್ತಾಯಿಸಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಡಿಡಿಪಿಐ ಗಳು…

ಕೇವಲ 750 ರೂಪಾಯಿಗೆ ದೊರೆಯುತ್ತೆ LPG ಗ್ಯಾಸ್ ಸಿಲಿಂಡರ್

ಎಲ್ ಪಿಜಿ ಬೆಲೆ ಏರಿಕೆಯ ನಡುವೆ ಒಂದು ವಿಶೇಷ ಸೌಲಭ್ಯವಿದ್ದು, ಸರ್ಕಾರಿ ತೈಲ ಕಂಪನಿಯಿಂದ ಗ್ರಾಹಕರಿಗೆ ರಿಯಾಯಿತಿಯಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ಖರೀದಿಸಬಹುದಾಗಿದೆ. ವಾಸ್ತವವಾಗಿ, ಸರ್ಕಾರಿ ತೈಲ ಕಂಪನಿಯಿಂದ ವಿಶೇಷ ಸೌಲಭ್ಯವನ್ನು ನೀಡಲಾಗುತ್ತಿದ್ದು, ಅದರ ಅಡಿಯಲ್ಲಿ ನೀವು ರಿಯಾಯಿತಿಯಲ್ಲಿ LPG…

ಆತನನ್ನು ಬಂಧಿಸಲು ಲೈಂಗಿಕ ಆಕರ್ಷಣೆ !! ಆಕೆಯ ಮೂತ್ರದ ವಾಸನೆಯ ಮೋಹಕ್ಕೆ ಆಗಂತುಕ ಆಗುತ್ತಾನೆಯೇ ಲಾಕ್ ?!

ಬೆಳಗಾವಿ: ಕಳೆದ ನಾಲ್ಕು ದಿನಗಳಿಂದ ಗ್ರಾಮದಲ್ಲಿ ಬೀಡುಬಿಟ್ಟು ಅಧಿಕಾರಿಗಳ ಸಹಿತ ಜನತೆಯ ನೆಮ್ಮದಿಯನ್ನು ಆತ ಹಾಳುಗೆಡವಿದ್ದ. ಏನೆಲ್ಲಾ ಪ್ರಯತ್ನ ಪಟ್ಟರೂ ಆತ ಚಿರತೆಯ ವೇಗದಲ್ಲಿ ಪ್ರತ್ಯಕ್ಷ ಆಗಿ ಮಿಂಚಿನಂತೆ ಮರೆಯಾಗಿ ಬಿಡುತ್ತಿದ್ದ. ತಮ್ಮಲ್ಲಿ ಇರುವ ಎಲ್ಲಾ ಟೆಕ್ನಾಲಜಿಯನ್ನು ತಂತ್ರಗಳನ್ನು…

ಜಿಯೋ ಪರಿಚಯಿಸಿದೆ ವಾರ್ಷಿಕ ಪ್ರಿಪೇಯ್ಡ್​ ಪ್ಲಾನ್​​ ; ಈ ಪ್ಲಾನ್ ಹಾಕಿಸಿಕೊಂಡರೆ ಒಂದು ವರ್ಷದವರೆಗೆ ಟೆನ್ಶನ್ ಬೇಡ

ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ ಈಗಾಗಲೇ ಡೇಟಾ ಪ್ರಯೋಜನದ ಯೋಜನೆಗಳ ಮೂಲಕ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ 5G ಸಂಪರ್ಕ ಕೂಡ ಸಿಗಲಿದ್ದು ಜಿಯೋ ಯಾವರೀತಿಯ ಯೋಜನೆಗಳನ್ನು ಬಿಡುಗಡೆ…

ಈ ನಂಬರ್ ಪ್ಲೇಟ್ ನಿಮ್ಮ ವಾಹನದಲ್ಲಿದ್ದರೆ ಯಾವುದೇ ಮೂಲೆಗೂ ಚೆಕಿಂಗ್ ನ ಟೆನ್ಷನ್ ಇಲ್ಲದೆ ಪ್ರಯಾಣಿಸಬಹುದು!

ವಾಹನಗಳಲ್ಲಿ ಸಂಚಾರ ಮಾಡುವಾಗ ತಲೆ ಬಿಸಿ ತರಿಸೋ ವಿಷಯ ಏನಪ್ಪಾ ಅಂದ್ರೆ ಚೆಕಿಂಗ್. ಹೌದು. ಎಲ್ಲಿ ಟ್ರಾಫಿಕ್ ಪೊಲೀಸ್ ಬಂದು ತಡೆಯುತ್ತಾರೋ ಅನ್ನೋದೇ ಟೆನ್ಶನ್. ಆದ್ರೆ, ನಿಮ್ಮಲ್ಲಿ ಈ ನಂಬರ್ ಪ್ಲೇಟ್ ಇದ್ದರೆ ನಿಮ್ಮನ್ನು ಯಾರು ತಡೆಯಲು ಸಾಧ್ಯವಿಲ್ಲ.…

ದ್ವೇಷ ಭಾಷಣ ಪ್ರಕರಣ | ಸುಪ್ರೀಂನಿಂದ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಬಿಗ್ ರಿಲೀಫ್!

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಬಿಗ್‌ ರಿಲೀಫ್ ಸಿಕ್ಕಿದೆ. 2007ರಲ್ಲಿ ನಡೆದ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆದಿತ್ಯನಾಥ್‌ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನಿರಾಕರಿಸುವ ನಿರ್ಧಾರವನ್ನು ಪ್ರಶ್ನಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.…

BIG BREAKING NEWS: ಕಾಂಗ್ರೆಸ್‌ಗೆ ಮರ್ಮಾಘಾತ, ಸೋನಿಯಾ ಗಾಂಧಿ ಆಪ್ತ ಗುಲಾಂ ನಬಿ ಆಜಾದ್‌ ರಾಜೀನಾಮೆ

ಕಾಂಗ್ರೆಸ್​​ಗೆ ಭಾರೀ ದೊಡ್ಡ ಹೊಡೆತ ಬಿದ್ದಿದ್ದು, ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್​ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ಇಂದು ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ವ್ಯವಸ್ಥಿತ ಬದಲಾವಣೆಗಳನ್ನು ಬಯಸಿದ 23 ನಾಯಕರ…

ಸಾಲ ನೀಡುವ 2000ಕ್ಕೂ ಹೆಚ್ಚು ಆಪ್ ಗಳು ಪ್ಲೇಸ್ಟೋರ್ ನಿಂದ ಔಟ್!

ಸುಲಭವಾಗಿ ಸಾಲ ನೀಡುತ್ತೇವೆ ಎಂಬ ಭರವಸೆಯೊಂದಿಗೆ ಜನರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ ಸುಮಾರು 2000ಕ್ಕೂ ಹೆಚ್ಚು ಸಾಲ ನೀಡುವ ಆಪ್​ಗಳನ್ನು ಗೂಗಲ್ ತೆಗೆದುಹಾಕಿದೆ. ಗೂಗಲ್ ಪ್ಲೇಸ್ಟೋರ್ ನಲ್ಲಿ ಸಾಲ ನೀಡುವ ಆಪ್​ಗಳು ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿರುವ ನಡುವೆ ತಪ್ಪು…