ಬುಧವಾರ, 4 ನವೆಂಬರ್ 2026

Interesting

ಮಗುವಿನ ಅಳುವಿನಲ್ಲೇ ತಿಳಿಯುತ್ತೆಯಂತೆ ತಂದೆಯ ವಯಸ್ಸು! ; ಅಧ್ಯಯನದಲ್ಲಿ ಹೊರಬಿದ್ದ ಮಾಹಿತಿ ಏನು ಗೊತ್ತಾ?

‘ಮಗು’ ಎಂಬುದು ಏನೂ ಅರಿಯದ ನಿಷ್ಕಲ್ಮಶ ಮನಸ್ಸಿನ ಮುಗ್ಧ ಕೂಸು. ಇಂತಹ ಮಗುವಿನ ನಗುವಿನಲ್ಲಿ ಹೆತ್ತವರು ಖುಷಿ ಕಾಣುತ್ತಾರೆ. ಇಂತಹ ಪುಟ್ಟ ಎಳೆ ಕೂಸಿನ ಒಂದೊಂದು ವರ್ತನೆಗೂ ಇದು ಯಾರ ಹೋಲಿಕೆ ಎಂದು ಗಮನಿಸುವವ್ರೆ ಹೆಚ್ಚು. ಮಗು ನೋಡಿದ…

ತನ್ನ ಸಾವು ಸೃಷ್ಟಿಸಿ ಬೇರೊಬ್ಬನ ಹೆಸರಿನಲ್ಲಿ ಬದುಕುತ್ತಿದ್ದ ವ್ಯಕ್ತಿ, ಇದೀಗ ಮರು ಜೀವಂತ !!

ಆತ 2015 ರಲ್ಲಿ ಸತ್ತು ಹೋಗಿದ್ದ. ಆತನ ಶವ ಕೂಡಾ ಸಿಕ್ಕಿತ್ತು. ಅದನ್ನು ಕುಟುಂಬಸ್ಥರು ಸೇರಿ ಮಣ್ಣು ಮಾಡಿದ್ದರು. ಆದರೆ ಸತ್ತು 7 ವರ್ಷದ ನಂತರ ಈಗ ಆತ ಬದುಕಿಬಂದಿದ್ದಾನೆ. ಅದೇ ಈ ಸ್ಟೋರಿಯ ರೋಚಕತೆ. ಕಳೆದ 7…

ಒಂದು ವರ್ಷದಲ್ಲಿ ಬರೋಬ್ಬರಿ 2 ಲಕ್ಷ ಜನರ ಪ್ರಾಣ ತೆಗೆಯುತ್ತದೆಯಂತೆ ಬಸವನಹುಳು!

ಬಸವನಹುಳು ಹುಳು ನೀರಿನಲ್ಲಿ ಹಾಗೂ ಭೂಮಿಯಲ್ಲಿ ವಾಸಿಸುತ್ತವೆ. ಕೆಲವು ಜೀವಿಗಳು ಗಿಡಗಳನ್ನು, ಎಲೆಗಳನ್ನು ತಿನ್ನುತ್ತವೆ. ಇನ್ನೂ ಕೆಲವು ಬಸವನ ಹುಳುಗಳು ಬೇರೆ ಜೀವಿಗಳನ್ನು ತಿನ್ನುತ್ತವೆ. ಒಣಹವೆಯಲ್ಲಿ ಭೂಮಿಯ ಮೇಲೆ ಇರುವ ಬಸವನ ಹುಳುಗಳು ತಮ್ಮ ಚಿಪ್ಪುಗಳನ್ನು ಮುಚ್ಚುವ ಮೂಲಕ…

ಮಂಗಳೂರು: ಶಿಕ್ಷಕಿಯ ಮಾತನ್ನು ಸವಾಲಾಗಿ ಸ್ವೀಕರಿಸಿದ ಬಾಲಕ!! ಪ್ರತಿಭಾ ಕಾರಂಜಿಯಲ್ಲಿ ಮಾಡಿದ ಹಾಸ್ಯಭರಿತ ಭಾಷಣ ಭಾರೀ ವೈರಲ್!!

ಮಂಗಳೂರು: ನಗರದ ಹೊರವಲಯದ ದೇರಳಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಯೊಬ್ಬ ಪ್ರತಿಭಾ ಕಾರಂಜಿಯಲ್ಲಿ ಮಾಡಿದ ಹಾಸ್ಯಭರಿತ ಭಾಷಣವೊಂದರ ತುಣುಕೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುವುದರೊಂದಿಗೆ, ಬಾಲಕನ ಮಾತು ಕೇಳಿದ ಜನ ಬಿದ್ದು ಬಿದ್ದು ನಗುವಂತಾಗಿದೆ.…

ಒಬ್ಬ ಹುಡುಗನಿಗಾಗಿ ಇಬ್ಬರು ಹುಡುಗಿಯರ ಜಡೆ ಜಗಳ | ಕಿತ್ತಾಟ ಶುರು ಆಗುತ್ತಿದ್ದಂತೆ ಇಬ್ಬರ ನೆಚ್ಚಿನ ಹುಡುಗ ಮಾಡಿದ್ದೇನು ಗೊತ್ತಾ?

ಒಂದು ಹುಡುಗಿಗಾಗಿ ಇಬ್ಬರು ಹುಡುಗಿಯರು ಕಿತ್ತಾಡುವುದು ಮಾಮೂಲ್. ಆದರೆ ಇಲ್ಲೊಂದು ಕಡೆ ಒಬ್ಬ ಹುಡುಗನಿಗಾಗಿ ಇಬ್ಬರು ಹುಡುಗಿಯರಿಬ್ಬರು ಬಸ್​ ನಿಲ್ದಾಣದಲ್ಲೇ ಬಡಿದಾಡಿಕೊಂಡಿರುವ ಘಟನೆ ನಡೆದಿದೆ. 17 ವರ್ಷದ ಇಬ್ಬರು ಹುಡುಗಿಯರು ಬಾಯ್​ಫ್ರೆಂಡ್​ಗಾಗಿ ಸಾರ್ವಜನಿಕರ ಎದುರೇ ಕಿತ್ತಾಡಿಕೊಂಡು ಕಿರಿಕಿರಿ ಉಂಟು…

ನೀವೂ ಕೂಡ ಮಿಶೋ ಆ್ಯಪ್ ಬಳಕೆದಾರರ? ; ಹಾಗಿದ್ರೆ ಇರಲಿ ಎಚ್ಚರ!

ಆನ್ಲೈನ್ ಆರ್ಡರ್ ಗಾಗಿ ಪ್ರತಿಯೊಬ್ಬರೂ ಬಳಸೋ ಆಪ್ ಮಿಶೋ ಆ್ಯಪ್. ಪ್ರತಿಯೊಂದು ವಸ್ತುವೂ ಲಭ್ಯವಾಗುವುದರಿಂದ ಹೆಚ್ಚಿನ ಜನರು ಬಳಸುತ್ತಾರೆ. ಆದ್ರೆ, ಬಳಕೆದಾರರೇ ಎಚ್ಚರ, ಮಿಶೋ ಹೆಸರು ಬಳಸಿಕೊಂಡು ಕೂಡ ಕೆಲವು ಕಿರಾತಕರು ದಂಧೆಗೆ ಇಳಿದಿದ್ದಾರೆ. ಹೌದು ಒಂದು ಜಿ.ಕೆ…

ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ವಿದ್ಯಾರ್ಥಿನಿಯರ ಕಾಲಿಗೆ ಬಿದ್ದು ಮತ ಬೇಡಿದ ಯುವಕ, Viral Video

ಚುನಾವಣೆಗಳು ಬಂದಾಗ ರಾಜಕಾರಣಿಗಳು  ಬಿಟ್ಟಿ ಆಶ್ವಾಸನೆಗಳನ್ನು ಕೊಟ್ಟು ಜನ ಮನ ಗೆಲ್ಲಲು ಓಟಿಗಾಗಿ ಹರಸಾಹಸ ಪಡುವುದು ಸರ್ವೇ ಸಾಮಾನ್ಯ. ಹೆಂಗಸರಿಗೆ ಸೀರೆ ದಾನ ಮಾಡಿ ಅವರ ಮನವೊಲಿಕೆಯ ಪ್ರಯತ್ನ ನಡೆಸಿದರೆ, ವಿಲಾಸಿ ಪುರುಷರಿಗೆ ಹೆಂಡದ ಹೊಳೆ ಹರಿಸಿ ಕುಡಿತದ…

16 ವರ್ಷದ ಬಾಲಕಿಯ ಮೇಲೆ ಮೂವರಿಂದ ಗುಂಡಿನ ದಾಳಿ! | ಬಂಧನವಾದ ಇಬ್ಬರು ಆರೋಪಿಗಳು ಬಾಯಿಬಿಟ್ಟರು ಕೃತ್ಯದ ಹಿಂದಿನ ಸತ್ಯ!

ಸಾಮಾಜಿಕ ಮಾಧ್ಯಮದಲ್ಲಿ ಸ್ನೇಹ ಬೆಳೆಸಿದ್ದಾಕೆ ಸಂದೇಶ ಕಳಿಸುವುದನ್ನು ನಿಲ್ಲಿಸಿದ್ದಕ್ಕೆ ಕೋಪಗೊಂಡ ಯುವಕನೋರ್ವ ತನ್ನ ಸ್ನೇಹಿತರೊಂದಿಗೆ ಸೇರಿ ಆಕೆಗೆ ಗುಂಡು ಹಾರಿಸಿದ್ದು, ಇದೀಗ ಆರೋಪಿಗಳು ಪೊಲೀಸ್ ವಶವಾಗಿರುವ ಘಟನೆ ನಡೆದಿದೆ. ದೆಹಲಿಯಲ್ಲಿ 16 ವರ್ಷದ ಬಾಲಕಿಯ ಮೇಲೆ ಮೂವರು ವ್ಯಕ್ತಿಗಳು…

ಏಕಾಏಕಿ 50 ಅಡಿ ಆಳಕ್ಕೆ ಕುಸಿದ ಮನೆ!

ಏಕಾಏಕಿ ಮನೆಯೊಂದು ಇದ್ದಕ್ಕಿದ್ದಂತೆ 50 ಅಡಿ ಆಳಕ್ಕೆ ಕುಸಿದಿರುವಂತಹ ಭಯಾನಕ ಘಟನೆ ನಡೆದಿದ್ದು, ಮನೆಯಲ್ಲಿದ್ದವರು ಎಚ್ಚೆತ್ತಿದ್ದರಿಂದ ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. ಹೌದು. ಮಹಾರಾಷ್ಟ್ರದ ಚಂದ್ರಾಪುರದ ಘುಗೂಸ್‌ ಎಂಬಲ್ಲಿ ಮನೆಯೊಂದು ಇದ್ದಕ್ಕಿದ್ದಂತೆ 50 ಅಡಿ ಆಳಕ್ಕೆ ಕುಸಿದಿದೆ. ಮುನ್ನೆಚ್ಚರಿಕೆಯಿಂದ ಕೆಲವೇ…

ಗೋಡೆಯಲ್ಲಿ ಅಂಟಿದ್ದ ಸೊಳ್ಳೆಯಿಂದ ಸಿಕ್ಕಿತು ಕಳ್ಳನ ಗುರುತು!

ಇಂದಿನ ಕಳ್ಳರು ಸಾಮಾನ್ಯ ಕಳ್ಳರಾಗಿರುವುದಿಲ್ಲ. ಯಾಕೆಂದರೆ, ಎಲ್ಲರೂ ಬುದ್ಧಿವಂತರಾಗಿ ಇದ್ದು ತುಂಬಾ ದೊಡ್ಡ ಖತರ್ನಾಕ್ ಪ್ಲಾನ್ ನೊಂದಿಗೆ ಕಳ್ಳತನಕ್ಕೆ ಇಳಿಯುತ್ತಾರೆ. ಆದ್ರೆ ಕಳ್ಳರು ಅದೆಷ್ಟು ದೊಡ್ಡ ಪ್ಲಾನ್ ಮಾಡಿದ್ರು, ಪೊಲೀಸ್ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳುವುದು ಸ್ವಲ್ಪ ಕಷ್ಟನೆ ಬಿಡಿ.…