ಬುಧವಾರ, 4 ನವೆಂಬರ್ 2026

Interesting

ಬರೋಬ್ಬರಿ 8 ತಿಂಗಳವರೆಗೆ ಬೇಕಾಗುವಷ್ಟು ಆಹಾರವನ್ನು ಒಮ್ಮೆಲೇ ತಯಾರಿಸಿ ಇಡುತ್ತಾಳಂತೆ ಈ ಮಹಿಳೆ!

ತಿನ್ನೋಕೆ ಅದೆಷ್ಟೇ ತರದ ಐಟಂ ಇದ್ರೂನು ಸರಿ, ನಾವು ರೆಡಿ ಅನ್ನೋದ್ರಲ್ಲಿ ಡೌಟ್ ಇಲ್ಲ. ಆದ್ರೆ, ಅದೇ ಅಡುಗೆ ಮಾಡಿ ಅಂದಾಗ ಹಿಂದಕ್ಕೆ ಜಾರೋದು ಮಾಮೂಲ್. ಪ್ರತಿನಿತ್ಯ ಎದ್ದಾಗಿಂದ ಮಲಗೋವರೆಗೆ ಬೇಯಿಸಿ ಹಾಕಿ ಹಾಕಿ ಸುಸ್ತಾಗಿ ಹೋಗಿರುತ್ತಾರೆ ಮಹಿಳೆಯರು.…

ಪಿಯುಸಿ ಪಾಸ್ ಆದ ವಿದ್ಯಾರ್ಥಿನಿಯರ ಉನ್ನತ ವಿದ್ಯಾಭ್ಯಾಸಕ್ಕಾಗಿ ಸಿಗುತ್ತೆ 60 ಸಾವಿರದವರೆಗೆ ಸ್ಕಾಲರ್‌ಶಿಪ್

ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ಹಣ ಅತೀ ಮುಖ್ಯವಾಗಿದೆ. ಆದ್ರೆ, ಅದೆಷ್ಟೋ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದಾಗಿ ಶಿಕ್ಷಣವನ್ನು ಅರ್ಧಕ್ಕೆ ಕೈ ಬಿಡುವಂತಹ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಇಂತಹ ಬಡ ಮಕ್ಕಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಕೆಲವೊಂದು ಸಂಸ್ಥೆಗಳು ವಿದ್ಯಾರ್ಥಿವೇತನವನ್ನು ಘೋಷಿಸುತ್ತಾರೆ. ಅಂತಹ ಹಲವು…

ಕನ್ನಡದ ಮೊಟ್ಟ ಮೊದಲ 3ಡಿ ಸಿನಿಮಾ “ವಿಕ್ರಾಂತ್ ರೋಣ” ಕಲೆಕ್ಷನ್ ಎಷ್ಟು ಗೊತ್ತಾ? ; ರಂಗಿತರಂಗ ಪಾರ್ಟ್ 2 ಅಂದವರಿಗೆ ತೋರಿಸಿತು ಅಸಲಿ ಆಟ!!!!

‘ವಿಕ್ರಾಂತ್‌ ರೋಣ’ ರಿಲೀಸ್‌ ಆಗಿ ಇನ್ನೇನು 1 ತಿಂಗಳು ಕಂಪ್ಲೀಟ್ ಆಗಲಿದೆ. ಆದರೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಸಿನಿಮಾ ಹವಾ ಒಂಚೂರು ಕಡಿಮೆ ಆಗಿಲ್ಲ. ಆಗೋಲ್ಲ ಬಿಡಿ. ಅಬ್ಬರಿಸುತ್ತಿರುವ ‘ವಿಕ್ರಾಂತ್‌ ರೋಣ’ ₹200 ಕೋಟಿ ಕ್ಲಬ್‌ ಸೇರಿದೆ.…

ಒಲೆಯ ಮೇಲೆ ಮಗುವಿನ ಕಾಲಿಟ್ಟು ಸುಟ್ಟ ಪಾಪಿ ತಾಯಿ!

ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಅದೆಂತಹ ನೀಚ ಕೃತ್ಯಕ್ಕೆ ಇಳಿಯುತ್ತಾನೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಂತಿದೆ. ಹೆತ್ತ ಮಗುವನ್ನೇ ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು ತಾಯಿಯೊಬ್ಬಳು ಕ್ರೂರವಾಗಿ ಹಿಂಸಿಸಿದ ಅಮಾನವೀಯ ಘಟನೆ ನಡೆದಿದೆ. ಪಾಲಕ್ಕಾಡ್ ನ ಅಟ್ಟಪ್ಪಾಡಿ ಎಂಬಲ್ಲಿನ ನಾಲ್ಕು ವರ್ಷದ…

ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ ; ಅರ್ಜಿ ಸಲ್ಲಿಸಲು ಕೊನೆ ದಿನ-ಸೆ.10; ಹೆಚ್ಚಿನ ಮಾಹಿತಿ ಇಲ್ಲಿದೆ

ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸ್ವಯಂ ಉದ್ಯೋಗ ವೈಯುಕ್ತಿಕ ಸಾಲ ಯೋಜನೆಯ ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಸೆಪ್ಟೆಂಬರ್ 10 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಯೋಜನೆಗೆ ಅರ್ಜಿಯನ್ನು ಕಳೆದ…

ಪಾಂಡ್ಯ-ಜಡೇಜಾ ಮಿಂಚಿನ ಹೊಡೆತ!! ಸೋತು ಶರಣಾದ ಪಾಕ್-ಜಯಭೇರಿ ಬಾರಿಸಿದ ಟೀಮ್ ಇಂಡಿಯಾ!!

ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಪಾಕ್ ವಿರುದ್ಧದ ಪಂದ್ಯಾವಳಿಯಲ್ಲಿ ಭಾರತ ಕ್ರಿಕೆಟ್ ತಂಡ ಐದು ವಿಕೆಟ್ ಗಳ ಅಂತರದಲ್ಲಿ ಜಯಭೇರಿ ಬಾರಿಸಿದೆ. ಟಾಸ್ ಗೆದ್ದ ಭಾರತ ತಂಡ ಫೀಲ್ಡಿಂಗನ್ನು ಆಯ್ಕೆ ಮಾಡಿಕೊಂಡಿದ್ದು, ಎದುರಾಳಿಯ ವಿರುದ್ಧದ ಸೆಣಸಾಟಕ್ಕೆ ಪಾಕ್…

ಹೊಟ್ಟೆಯ ಬೊಜ್ಜು ಕರಗಿಸಲು ಹರಸಾಹಸ ಪಡುವ ಅಗತ್ಯವಿಲ್ಲ!! ಈ ಎರಡು ವಿಧಾನಗಳಿಂದ ಎಲ್ಲವೂ ಸುಲಭ ಸಾಧ್ಯ!!

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ಹೊಟ್ಟೆಯ ಬೊಜ್ಜು ಕರಗಿಸಿಕೊಳ್ಳಲು ಹರಸಾಹಸ ಪಡುತ್ತಿರುವುದು,ಬೇರೆ ಬೇರೆ ರೀತಿಯ ವ್ಯಾಯಾಮಗಳನ್ನು ಮಾಡಿಕೊಂಡು ದೇಹ ದಂಡಿಸುವುದು ಕಂಡುಬರುತ್ತದೆ.ಕೆಲವರು ಜಿಮ್ ಹಾಗೂ ಬೇರೆ ಬೇರೆ ವಿಧಾನಗಳನ್ನು ಅನುಸರಿಸಿ ಬೆವರು ಇಳಿಸುತ್ತಿದ್ದು,ಹೆಚ್ಚಿನವರಿಗೆ ಅದ್ಯಾವುದಕ್ಕೂ ಸಮಯಾವಕಾಶ ಇರುವುದಿಲ್ಲ.ಇಂತಹವರಿಗೆ ಬೊಜ್ಜು…

‘ಒಂದು ದಿನಕ್ಕೆ ನಿನ್ನ ರೇಟ್ ಎಷ್ಟು’ ಎಂದ ಮಹಾಶಯನಿಗೆ ಮುಟ್ಟಿ ನೋಡುವಂಥಾ ಉತ್ತರ ಕೊಟ್ಟ ನಟಿ!!!

ಪ್ಯಾನ್ ಇಂಡಿಯಾ ಸಿನಿಮಾ ‘ಲೈಗರ್’ ಸಿನಿಮಾದ ನಾಯಕ ವಿಜಯ್ ದೇವರಕೊಂಡ ಹಾಗೂ ಟಾಲಿವುಡ್ ನ ಫೇಮಸ್ ನಟಿ, ಆ್ಯಂಕರ್ ಅನಸೂಯ ನಡುವಿನ ಫ್ಯಾನ್ಸ್ ವಾರ್ ಹೆಚ್ಚಾಗುತ್ತಾ ಇದೆ. ವಿಷಯ ಏನೆಂದರೆ, ಲೈಗರ್’ ಸಿನಿಮಾ ರಿಲೀಸ್ ಬೆನ್ನಲ್ಲೇ ವಿಜಯ್ ದೇವರಕೊಂಡನನ್ನು…

Viral Video : ಲವ್ವರನ್ನು ಪಾರ್ಕ್‌ಗೆ ಕರೆದು ತನ್ನ ಬೇಡಿಕೆ ಈಡೇರಿಸಿಕೊಂಡ ಯುವಕ | ಏನದು ಬೇಡಿಕೆ ? ನವ ಪ್ರೇಮಿಗಳ ಈ ವಿಡಿಯೋ ಸಖತ್ ವೈರಲ್

ಸೋಶಿಯಲ್ ಮೀಡಿಯಾ ಒಂದು ರೀತಿಯ ಉಗ್ರಾಣದ ರೀತಿಯಾಗಿದೆ ಇತ್ತೀಚಿನ ಕಾಲದಲ್ಲಿ. ಏಕೆಂದರೆ, ತರಹೇವಾರಿ ವೀಡಿಯೋ ಮೊಗೆದಷ್ಟು ಬಗೆದಷ್ಟು ದೊರಕುತ್ತಿದೆ. ಅಂಥದ್ದೇ ಒಂದು ವೀಡಿಯೋ ಇಲ್ಲಿದೆ ನೋಡಿ. ಜಗತ್ತಿನಲ್ಲಿ ಪ್ರತಿದಿನ ಲಕ್ಷಾಂತರ ವಿಡಿಯೋಗಳು ಅಪ್ಲೋಡ್ ಆಗುತ್ತವೆ. ಇವುಗಳಲ್ಲಿ ಕೆಲವು ವಿಡಿಯೋಗಳು…

ತಾಯಿಯ ಪಕ್ಕದಲ್ಲೇ ಮಲಗಿದ್ದ ಕಂದಮ್ಮನನ್ನು ಹೊತ್ತೊಯ್ದ ಕಳ್ಳ, ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ!

ತಾಯಿಯು ನಿದ್ದೆಯಲ್ಲಿದ್ದ ವೇಳೆ ಪಕ್ಕದಲ್ಲಿ ಮಲಗಿದ್ದ ಏಳು ತಿಂಗಳ ಮಗುವನ್ನು ವ್ಯಕ್ತಿಯೊಬ್ಬರು ಅಪಹರಿಸಿಕೊಂಡು ಹೋಗಿರೋ ಆಘಾತಕಾರಿ ಘಟನೆ ನಡೆದಿದೆ. ಇಂತಹದೊಂದು ಘಟನೆ ಮಥುರಾ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ ನಡೆದಿದ್ದು, ತಾಯಿಯೂ ತನ್ನ ಏಳು ತಿಂಗಳ ಮಗುವನ್ನು ಪಕ್ಕದಲ್ಲಿ ಮಲಗಿಸಿಕೊಂಡು…