ಸೋಮವಾರ, 26 ಅಕ್ಟೋಬರ್ 2026
Trending

Gold Rate: ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ: ಚಿನ್ನ, ಬೆಳ್ಳಿ ದರ ಸತತ ಎರಡನೇ ದಿನವೂ ಕುಸಿತ

Gold Rate: ಚಿನ್ನ(Gold) ಮತ್ತು ಬೆಳ್ಳಿಯ(Silver) ಬೆಲೆಗಳು(Rate) ಸತತ ಎರಡನೇ ದಿನವೂ ಇಳಿಕೆಯಾಗಿವೆ. ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಚಿನ್ನದ ಬೆಲೆ ₹400ರಷ್ಟು ಇಳಿದು ₹91,250/10 ಗ್ರಾಂ ತಲುಪಿದರೆ, ಬೆಳ್ಳಿ ಬೆಲೆ ₹1,700ರಷ್ಟು ಇಳಿದು ₹1,00,300/ಕೆಜಿ ತಲುಪಿದೆ.

Gold Rate: ಚಿನ್ನ(Gold) ಮತ್ತು ಬೆಳ್ಳಿಯ(Silver) ಬೆಲೆಗಳು(Rate) ಸತತ ಎರಡನೇ ದಿನವೂ ಇಳಿಕೆಯಾಗಿವೆ. ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಚಿನ್ನದ ಬೆಲೆ ₹400ರಷ್ಟು ಇಳಿದು ₹91,250/10 ಗ್ರಾಂ ತಲುಪಿದರೆ, ಬೆಳ್ಳಿ ಬೆಲೆ ₹1,700ರಷ್ಟು ಇಳಿದು ₹1,00,300/ಕೆಜಿ ತಲುಪಿದೆ. ಆಲ್ ಇಂಡಿಯಾ ಸರಾಫಾ ಅಸೋಸಿಯೇಷನ್ ಪ್ರಕಾರ, ಪ್ರಾಫಿಟ್ ಬುಕಿಂಗ್ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿನ(Market) ನಿಧಾನಗತಿಯ ಪ್ರವೃತ್ತಿಯಿಂದಾಗಿ ಈ ಕುಸಿತ ಸಂಭವಿಸಿದೆ.

Sponsored

99.9 ಪ್ರತಿಶತ ಶುದ್ಧತೆಯ ಅಮೂಲ್ಯ ಲೋಹ ಗುರುವಾರ 10 ಗ್ರಾಂಗೆ 91,650 ರೂಪಾಯಿಗಳಿಗೆ ತಲುಪಿತ್ತು. 99.5 ಪ್ರತಿಶತ ಶುದ್ಧತೆಯ ಚಿನ್ನದ ಬೆಲೆ 400 ರೂಪಾಯಿ ಇಳಿಕೆಯಾಗಿ 10 ಗ್ರಾಂಗೆ 90,800 ರೂಪಾಯಿಗಳಿಗೆ ತಲುಪಿತ್ತು. 10 ಗ್ರಾಂಗೆ 91,200 ರೂಪಾಯಿಗಳಿಗೆ ತಲುಪಿತ್ತು.

Advertisement
Advertisement

ವ್ಯಾಪಾರಿಗಳ ಲಾಭ ಗಳಿಕೆ ಮತ್ತು ಯುಎಸ್ ಡಾಲರ್ ಚೇತರಿಕೆಯಿಂದಾಗಿ. ಯುಎಸ್ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರ ಅಮೆರಿಕದ ಬೆಳವಣಿಗೆ ನಿಧಾನವಾಗುತ್ತಿರುವುದು ಮತ್ತು ಹಣದುಬ್ಬರ ಹೆಚ್ಚುತ್ತಿರುವ ಬಗ್ಗೆ ನೀಡಿದ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಈ ಅಮೂಲ್ಯ ಲೋಹದ ದರವ ಇಳಿಕೆಯಾಗುತ್ತಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸರಕುಗಳ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದ್ದಾರೆ.

Advertisement