ಸೋಮವಾರ, 26 ಅಕ್ಟೋಬರ್ 2026
Trending

Gold-Silver Price today : ಚಿನ್ನದ ಬೆಲೆಯಲ್ಲಿ ತಟಸ್ಥತೆ, ಬೆಳ್ಳಿ ದರ ಎಷ್ಟು? ಇಲ್ಲಿದೆ ಕಂಪ್ಲೀಟ್ ವಿವರ

Gold Silver

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ತಟಸ್ಥತೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Sponsored

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

Advertisement
Advertisement

1 ಗ್ರಾಂ -ರೂ.5,245
8 ಗ್ರಾಂ – ರೂ.41,960
10 ಗ್ರಾಂ – ರೂ.52,450
100 ಗ್ರಾಂ – ರೂ.5,24,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,721
8 ಗ್ರಾಂ- ರೂ.45,768
10 ಗ್ರಾಂ- ರೂ.57,210
100 ಗ್ರಾಂ -ರೂ. 5,72,100

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.53,300 ( 22 ಕ್ಯಾರೆಟ್) ರೂ.58,140( 24 ಕ್ಯಾರೆಟ್)
ಮುಂಬೈ : ರೂ.52,400 ( 22 ಕ್ಯಾರೆಟ್) ರೂ.57,160
( 24 ಕ್ಯಾರೆಟ್)
ದೆಹಲಿ : ರೂ.52,550 ( 22 ಕ್ಯಾರೆಟ್) ರೂ.57,310
( 24 ಕ್ಯಾರೆಟ್)
ಕೊಲ್ಕತ್ತಾ : ರೂ.52,400 ( 22 ಕ್ಯಾರೆಟ್) ರೂ.57,240( 24 ಕ್ಯಾರೆಟ್)
ಬೆಂಗಳೂರು : ರೂ.52,450( 22 ಕ್ಯಾರೆಟ್) ರೂ.57,210( 24 ಕ್ಯಾರೆಟ್)
ಹೈದರಾಬಾದ್ : ರೂ.52,400 ( 22 ಕ್ಯಾರೆಟ್) ರೂ.57,240( 24 ಕ್ಯಾರೆಟ್)
ಕೇರಳ : ರೂ.52,400 ( 22 ಕ್ಯಾರೆಟ್) ರೂ.57,240( 24 ಕ್ಯಾರೆಟ್)
ಮಂಗಳೂರು : ರೂ.52,450( 22 ಕ್ಯಾರೆಟ್) ರೂ.57,210( 24 ಕ್ಯಾರೆಟ್)
ಮೈಸೂರು : ರೂ.52,450( 22 ಕ್ಯಾರೆಟ್) ರೂ.57,210( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.52,400 ( 22 ಕ್ಯಾರೆಟ್) ರೂ.57,160( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.72
8 ಗ್ರಾಂ : ರೂ.576
10 ಗ್ರಾಂ : ರೂ.720
100 ಗ್ರಾಂ : ರೂ.7,200
1 ಕೆಜಿ : ರೂ.72,000

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 72,000 ರೂ, ಮೈಸೂರು- 72,000 ರೂ., ಮಂಗಳೂರು- 72,000 ರೂ., ಮುಂಬೈ- 69,000 ರೂ, ಚೆನ್ನೈ- 72,000 ರೂ ದೆಹಲಿ- 69,000 ರೂ, ಹೈದರಾಬಾದ್- 72,000 ರೂ, ಕೊಲ್ಕತ್ತಾ- 69,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ತಟಸ್ಥತೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೂಡಾ ಇಳಿಕೆ ಕಂಡುಬಂದಿದೆ.

Advertisement