ಶನಿವಾರ, 24 ಅಕ್ಟೋಬರ್ 2026

Gold-Silver Price today : ಇಳಿಕೆಯ ಹಾದಿ ಹಿಡಿದ ಚಿನ್ನ! ಬೆಳ್ಳಿ ತಟಸ್ಥ!!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಕಡಿಮೆಯಾಗಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.

Gold-Silver Price 07/04/2023

Gold-Silver Price 21/04/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಕಡಿಮೆಯಾಗಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 21/04/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.5,590
8 ಗ್ರಾಂ – ರೂ.44,720
10 ಗ್ರಾಂ – ರೂ.55,900
100 ಗ್ರಾಂ – ರೂ.5,59,000

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.6,098
8 ಗ್ರಾಂ- ರೂ.48,784
10 ಗ್ರಾಂ- ರೂ.60,980
100 ಗ್ರಾಂ -ರೂ.6,09,800

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.56,500 ( 22 ಕ್ಯಾರೆಟ್) ರೂ.61,640( 24 ಕ್ಯಾರೆಟ್)
ಮುಂಬೈ : ರೂ.55,850 ( 22 ಕ್ಯಾರೆಟ್) ರೂ.60,930
( 24 ಕ್ಯಾರೆಟ್)
ದೆಹಲಿ : ರೂ.56,000 ( 22 ಕ್ಯಾರೆಟ್) ರೂ.61,080
( 24 ಕ್ಯಾರೆಟ್)
ಕೊಲ್ಕತ್ತಾ : ರೂ.55,850 ( 22 ಕ್ಯಾರೆಟ್) ರೂ.60,930( 24 ಕ್ಯಾರೆಟ್)
ಬೆಂಗಳೂರು : ರೂ.55,900( 22 ಕ್ಯಾರೆಟ್) ರೂ.60,980( 24 ಕ್ಯಾರೆಟ್)
ಹೈದರಾಬಾದ್ : ರೂ.55,850 ( 22 ಕ್ಯಾರೆಟ್) ರೂ.60,930( 24 ಕ್ಯಾರೆಟ್)
ಕೇರಳ : ರೂ.55,850 ( 22 ಕ್ಯಾರೆಟ್) ರೂ.60,930( 24 ಕ್ಯಾರೆಟ್)
ಮಂಗಳೂರು : ರೂ.55,930( 22 ಕ್ಯಾರೆಟ್) ರೂ.60,980( 24 ಕ್ಯಾರೆಟ್)
ಮೈಸೂರು : ರೂ.55,900( 22 ಕ್ಯಾರೆಟ್) ರೂ.60,980( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.55,850 ( 22 ಕ್ಯಾರೆಟ್) ರೂ.60,930( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.81
8 ಗ್ರಾಂ : ರೂ.648
10 ಗ್ರಾಂ : ರೂ.810
100 ಗ್ರಾಂ : ರೂ.8,100
1 ಕೆಜಿ : ರೂ.81,000

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 81,000 ರೂ, ಮೈಸೂರು- 81,000 ರೂ., ಮಂಗಳೂರು- 81,000 ರೂ., ಮುಂಬೈ- 77,600 ರೂ, ಚೆನ್ನೈ- 81,000 ರೂ ದೆಹಲಿ- 77,600 ರೂ, ಹೈದರಾಬಾದ್- 81,000 ರೂ, ಕೊಲ್ಕತ್ತಾ- 77,600 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಕಡಿಮೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ದರ ತಟಸ್ಥತೆ ಕಂಡು ಬಂದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ