Smartphone as TV remote: ರಿಮೋಟ್ ಕಂಟ್ರೋಲ್ ಇಲ್ಲದೇ ಟಿವಿ ಆನ್/ ಆಫ್ ಮಾಡೋದು ಇಷ್ಟು ಈಸಿನಾ ?

ಸ್ಮಾರ್ಟ್ ಫೋನನ್ನು ಟಿವಿ ರಿಮೋಟ್ ( Smartphone as TV remote) ಆಗಿ ಪರಿವರ್ತಿಸುವ ಸುಲಭ ಟ್ರಿಕ್ ಅನ್ನು ನಾವಿಂದು ಇಲ್ಲಿ ತಿಳಿಸಲಿದ್ದೇವೆ.

WhatsApp Feature: ವಾಟ್ಸಪ್ ನಲ್ಲಿ ಅಪರಿಚಿತರು ಕರೆ ಮಾಡಿ ಕಿರಿಕಿರಿ ಆಗ್ತಿದೆಯೇ, ಹೀಗೆ ಮಾಡಿ – ಎಲ್ಲಾ…

ವಾಟ್ಸಪ್ ನಲ್ಲಿ ಹಲವಾರು ಫೀಚರ್ ಗಳು ಅಪ್ಡೇಟ್ ಆಗುತ್ತಲೇ ಇರುತ್ತದೆ. ಇದೀಗ ಮತ್ತೊಂದು ಫೀಚರ್ (WhatsApp Feature) ವಾಟ್ಸಪ್'ನ ಬತ್ತಳಿಕೆಗೆ ಬಂದಿದೆ.

ಕರ್ನಾಟಕದ ಶಾಲಾ-ಕಾಲೇಜುಗಳಿಗೆ ಆರೋಗ್ಯ ಇಲಾಖೆ ಅಲರ್ಟ್ ಘೋಷಣೆ !

ಈ ಹಿನ್ನಲೆಯಲ್ಲಿ ರಾಜ್ಯದ ಶಾಲಾ ಕಾಲೇಜುಗಳು ಸೇರಿದಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮಂಜಾಗ್ರತ ಕ್ರಮ ವಹಿಸಲು ಸೂಚನೆಯನ್ನು ನೀಡಲಾಗಿದೆ.

Nitin Gadkari: ಪೆಟ್ರೋಲ್ ಬಂಕ್ ಗಳಲ್ಲಿ ಕೂಡಾ ದೊರೆಯಲಿದೆ ಮದ್ಯ, ದಿನಾಂಕ ನಿಗದಿ – ಕೇಂದ್ರ ಸಚಿವರ ಬಿಗ್…

ಹೊಸ ವಾಹನಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ(Nitin Gadkari) ಭಾನುವಾರ ಹೇಳಿದ್ದಾರೆ.

Italy: 24 ವರ್ಷಗಳ ಉದ್ಯೋಗದಲ್ಲಿ 20 ವರ್ಷ ರಜೆ ಪಡೆದುಕೊಂಡ ಶಿಕ್ಷಕಿ, ಇದು ಹೇಗೆ ಸಾಧ್ಯ ?

ಇನ್ನೊಬ್ಬ ಶಿಕ್ಷಕಿಯು ತನ್ನ 24 ವರ್ಷಗಳ ವೃತ್ತಿಜೀವನದಲ್ಲಿ ಬರೋಬ್ಬರಿ 20 ವರ್ಷಗಳ ಕಾಲ ರಜೆಯನ್ನು ತೆಗೆದುಕೊಂಡಿದ್ದಾಳೆ.

Master Anand: ಮಾಸ್ಟರ್ ಆನಂದ್​ಗೆ ವಂಚನೆ: ನಿವೇಶನ ಪಡೆಯಲು ಹೋಗಿ ಲಕ್ಷ ಲಕ್ಷ ಪಂಗನಾಮ!

ನಿವೇಶನ ನೀಡುವುದಾಗಿ ಹೇಳಿ ನಟನಿಗೆ ವಂಚಕರು ಲಕ್ಷ, ಲಕ್ಷ ಪಂಗನಾಮ ಹಾಕಿದ್ದಾರೆ. ಈ ಕುರಿತು ಚಂದ್ರಾಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Rotten coconut in pooja: ಪೂಜೆಯಲ್ಲಿ ತೆಂಗಿನಕಾಯಿ ಬಳಸುವ ಮುನ್ನ ಎಚ್ಚರ..!! ತೆಂಗಿನಕಾಯಿ ಕೊಳೆತರೆ ಈ ಎಲ್ಲಾ…

ಇಷ್ಟೊಂದು ಮಹತ್ವವುಳ್ಳ ಈ ತೆಂಗಿನಕಾಯಿ ಕೊಳೆತು ಹೋದರೆ ಅದು ಯಾವುದೇ ಅಶುಭದ ಸಂಕೇತವಲ್ಲ.ಅದರ ಹಿಂದಿನ ಅರ್ಥ ಬೇರೆಯೇ ಇದೆ.

Rashmika -Vijay Deverakonda: ರಶ್ಮಿಕಾ-ವಿಜಯ್ ಡೇಟಿಂಗ್ ಗೆ ಪ್ರೂಫ್ ಕೊಟ್ಟ ಫ್ಯಾನ್ಸ್!

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರ ನಡುವೆ ಲವ್ ಕಹಾನಿ ನಡೆಯುತ್ತಿದೆ ಎಂಬ ಸುದ್ದಿ ವರ್ಷಗಳಿಂದಲೂ ಹರಿದಾಡುತ್ತಿದೆ.

KEA: CET ಆನ್‌ಲೈನ್ ದಾಖಲೆಗಳ ಪರಿಶೀಲನೆಗೆ ವೇಳಾಪಟ್ಟಿ ಪ್ರಕಟ

ಯುಜಿ ಸಿಇಟಿ-2023ರ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗೆ ರ್ಯಾಂಕ್ ಪಡೆದಿರುವ ಅಭ್ಯರ್ಥಿಗಳಿಗೆ, ಆನೈನ್ ಮೂಲಕ ದಾಖಲಾತಿ ಪರಿಶೀಲನೆಗೆ ದಿನಾಂಕವನ್ನು ಪ್ರಕಟಿಸಿದೆ.