ತನ್ನ ನೆಚ್ಚಿನ ನಟನ ಸಿನಿಮಾ ಊಹಿಸಿದಷ್ಟು ಚೆನ್ನಾಗಿಲ್ಲವೆಂದು ನೇಣಿಗೆ ಕೊರಳೊಡ್ಡಿದ ಅಭಿಮಾನಿ!!
ಇಂದಿನ ಕಾಲದಲ್ಲಿ ಸಿನಿಮಾ ಹುಚ್ಚು ಇರದ ಜನರೇ ಇಲ್ಲ. ಪ್ರತಿಯೊಬ್ಬರಿಗೂ ನಟ-ನಟಿಯರ ಪರಿಚಯ ಇದ್ದೇ ಇರುತ್ತದೆ. ಹೀಗಿರುವಾಗ ಅವರಿಗೆ ಇಷ್ಟದ ನಟರು ಇರುತ್ತಾರೆ. ಸಿನಿಮಾ ಅಂದ್ರೇನೆ ಪ್ರಾಣ ಬಿಡೋ ಅಭಿಮಾನಿ ಬಳಗದ ನಡುವೆ ತಮ್ಮ ನೆಚ್ಚಿನ ನಟರ ಸಿನಿಮಾ ಬಿಡುಗಡೆ ಆದ್ರೆ ಕೇಳೋದೇ ಬೇಡ. ಅದೊಂದು!-->…