ಮುಳಿಯ ಗೋಲ್ಡ್ & ಡೈಮಂಡ್ಸ್‌ನಿಂದ ಇಂದು ʼಡೈಮಂಡ್ ಫೆಸ್ಟ್ʼ ಸಮಾರಂಭ
ಪುತ್ತೂರು: ದಶಕಗಳಿಂದ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ಮುಳಿಯ ಗೋಲ್ಡ್ & ಡೈಮಂಡ್ಸ್ ವತಿಯಿಂದ ವಜ್ರಾಭರಣ ಪ್ರಿಯರಿಗಾಗಿ ವಿಶೇಷ “ಡೈಮಂಡ್ ಫೆಸ್ಟ್” ಆಯೋಜಿಸಲಾಗಿದೆ. ಡೈಮಂಡ್ ಫೆಸ್ಟ್ ಉದ್ಘಾಟನಾ ಸಮಾರಂಭವು ಬುಧವಾರ, ಸೆ.2 ರ ಸಂಜೆ 4.30 ರಂದು ಉದ್ಘಾಟನಾ ಸಮಾರಂಭ…










