ಬುಧವಾರ, 28 ಅಕ್ಟೋಬರ್ 2026
Trending

ಹೊಸಕನ್ನಡ ನ್ಯೂಸ್

News

ಮಂಗಳೂರು: 17ಕೆಜಿ ತೂಕದ ಮುಡಾವು ಮೀನು ಬಲೆಗೆ

ಮಂಗಳೂರು: ಮೀನುಗಾರಿಕಾ ಬಂದರಿನಲ್ಲಿ ಬೃಹತ್‌ ಗಾತ್ರದ ಮುಡಾವು ಮೀನು ದೊರಕಿದ್ದು ಬರೋಬ್ಬರಿ 17 ಕೆಜಿ ತೂಕ ಹೊಂದಿತ್ತು. ಈ ಮೀನನ್ನು ಕೆಜಿಗೆ 500 ರೂ ಯಂತೆ 8,500 ರೂ. ಗೆ ಮಾರಾಟ ಮಾಡಲಾಗಿದೆ. ಸಾಮಾನ್ಯ ಮುಡಾವು ಮೀನಿಗಿಂತ ಈ…

News

ನಿನ್ನ ಮೇಲೆ ಕೇಸ್ ಇರೋದು ನಂಗೆ ಗೊತ್ತು – ಕಾರು ಸೈಡ್ ಗೆ ಹಾಕಿಸಿದ ಡಿಸಿಪಿಗೆ ಸಿದ್ದು ಕ್ಲಾಸ್

ವಿಧಾನಸೌಧದಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಅವರ ಕಾರನ್ನು ಭದ್ರತೆಯ ದೃಷ್ಟಿಯಿಂದ  ಡಿಸಿಪಿ ಯೋಗೇಶ್ ಅವರು ಸೈಡ್ ಗೆ ಹಾಕಿಸಿದ್ದರು. ಈ ಒಂದೇ ಒಂದು ಕಾರಣಕ್ಕಾಗಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಯೋಗೇಶ್ ಮೇಲೆ ಗರಂ ಆಗಿದ್ದಾರೆ.…

News

ಪೂಂಜಾಲಕಟ್ಟೆ: ಅನಿಲಡೆ ನಿವಾಸಿ ಯಮುನಾ ನಿಧನ

ಪುಂಜಾಲಕಟ್ಟೆ: ಇಲ್ಲಿನ ಅನಿಲಡೆ ನಿವಾಸಿ ಯಮುನಾ (64) ಅವರು ಹೃದಯಾಘಾತದಿಂದ ಸೆಪ್ಟೆಂಬರ್ 21ರಂದು ನಿಧನರಾದರು. ಮೃತರು ಮಕ್ಕಳಾದ ಹೇಮಲತಾ, ಸುನೀತಾ, ಸುಜಾತಾ ಹಾಗೂ ಪ್ರಶಾಂತ್, ಅಳಿಯಂದಿರು, ಸೊಸೆ, ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

News

ONGCಯ MDW-28 ಆಳ ಸಮುದ್ರದ ಬಾವಿಯಲ್ಲಿ ಮಹತ್ವದ ಯಶಸ್ಸು

ಮಹಾನದಿ ಜಲಾನಯನ ಪ್ರದೇಶದಲ್ಲಿ ONGCಯ ಆಳ ಸಮುದ್ರ ಅನ್ವೇಷಣಾ ಅಭಿಯಾನದ ಮೊದಲ ಬಾವಿಯಾದ MDW-28ನಲ್ಲಿ ಉತ್ತಮ ಪ್ರಮಾಣದ ಅನಿಲ ಹರಿವು ಮತ್ತು ಸ್ಥಿರವಾದ ಒತ್ತಡ ದಾಖಲಾಗಿದೆ. 2026ರ ಜುಲೈ 25ರಂದು ‘ಸಮುದ್ರ ಮಂಥನ’ ಯೋಜನೆಯಡಿ ಬಾವಿ ಕೊರೆಯುವ ಕಾರ್ಯ…

News

ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ : ಎಸ್.ಡಿ.ಎಂ ಚಾಂಪಿಯನ್ಸ್

ಉಜಿರೆ,ದಿ.ಸೆ. 23 : ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ರವರ ಮಾರ್ಗದರ್ಶನದಲ್ಲಿ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು…

News

ಮಂಗಳೂರು ವಲಯ ಮಟ್ಟದ ಪುರುಷರ ಶೆಟಲ್ ಬ್ಯಾಡ್ಮಿಂಟನ್ : ಎಸ್.ಡಿ.ಎಂ ಚಾಂಪಿಯನ್ಸ್

ಉಜಿರೆ,ದಿ.ಸೆ, 23 : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಹೆಚ್‌ಎಸ್) ಬೆಂಗಳೂರು ಹಾಗೂ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಮಂಗಳೂರು ವಲಯ ಮಟ್ಟದ ಪುರುಷರ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಉಜಿರೆಯ…

News

ಎಸ್.ಡಿ.ಎಂ ಕಾಲೇಜು : ಅಂತಾರಾಷ್ಟ್ರೀಯ ಶಾಂತಿ ದಿನ ಆಚರಣೆ

ಉಜಿರೆ,ದಿ ಸೆ. 23: ಇಂದಿನ ಜಗತ್ತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಪ್ರಗತಿ ಕಂಡುಬಂದಿದ್ದರೂ, ಮಾನವೀಯ ಮೌಲ್ಯಗಳ ಕುಸಿತ ಮತ್ತು ಯುದ್ಧ ಮನೋಭಾವದ ಹೆಚ್ಚಳವು ವಿಶ್ವದ ಶಾಂತಿಗೆ ಸವಾಲಾಗಿ ಪರಿಣಮಿಸಿದೆ. ಮನುಷ್ಯರು ಸ್ವಾರ್ಥ, ಅಹಂಕಾರ ಮತ್ತು ಅಸಹಿಷ್ಣುತೆಗೆ…

Death

ಪುಷ್ಕರಣಿಗೆ ಹಾರಿ ಯುವಕ ಆತ್ಮಹತ್ಯೆ

ಕುಂದಾಪುರ: ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಕೋಟೇಶ್ವರ ಹೊದ್ರಾಳಿ ಕೊಳನಕಟ್ಟೆ ನಿವಾಸಿ ಮಹಾಬಲ ಆಚಾರ್ಯ ಅವರ ಪುತ್ರ ಪದ್ಮನಾಭ ಆಚಾರ್ಯ (37) ಆತ್ಮಹತ್ಯೆ ಮಾಡಿಕೊಂಡವರು. ಹೆಂಚಿನ ಫ್ಯಾಕ್ಟರಿಯೊಂದರಲ್ಲಿ ಕೆಲಸ…

Death

ರಾಮಕುಂಜ: ಅರಣ್ಯ ವೀಕ್ಷಕ ಹೃದಯಾಘಾತದಿಂದ ನಿಧನ

ರಾಮಕುಂಜ: ಊಟ ಮಾಡಿ ಮಲಗಿದ್ದ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೆ.22 ರಂದು ನಡೆದಿದೆ. ಸಚಿನ್‌ (33) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಸೆ.22 ರಂದು ಮಧ್ಯಾಹ್ನ ಊಟ ಮಾಡಿ ಮಲಗಿದ್ದು ಸುಮಾರು 3 ಗಂಟೆ ಸುಮಾರಿಗೆ ತಾಯಿ…

News

ಶಿಶಿಲ : ಕೆರೆಯಲ್ಲಿ ಹೆಂಡತಿ ಶವ ಪತ್ತೆ – 5 ದಿನದ ಬಳಿಕ ಗಂಡನೂ ಆತ್ಮಹತ್ಯೆ

ಶಿಶಿಲ: ಗುಂಡಿಕ್ಕಾಡು ನಿವಾಸಿ ಚಿನ್ನಮ್ಮ (ಚಿತ್ರಾವತಿ) ಅವರ ಮೃತದೇಹ ಮನೆಯ ಪಕ್ಕದ ಕೆರೆಯಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಸೆ.18ರಂದು ಪತ್ತೆಯಾಗಿತ್ತು. ಇದೀಗ ಅವರ ಪತಿ ತನಿಯಪ್ಪ ಗೌಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.23ರಂದು ಬೆಳಕಿಗೆ ಬಂದಿದೆ. ಎರಡು-ಮೂರು…