ಸೆ. 25 ರಿಂದ 27 ರವರೆಗೆ ಸುರತ್ಕಲ್ ಬಂಟರ ಭವನದಲ್ಲಿ ಕೃಷಿ ಮತ್ತು ಆಹಾರ ಮೇಳ
ಮಂಗಳೂರು: ಇದೇ ಮೊದಲ ಬಾರಿಗೆ ಎಂಬಂತೆ ಸುರತ್ಕಲ್‌ನಲ್ಲಿ ಕೃಷಿ ಹಾಗೂ ಆಹಾರ ಮೇಳವನ್ನು ಸೆ.25ರಿಂದ 27ರವರೆಗೆ ಆಯೋಜಿಸಲಾಗಿದೆ ಎಂದು ರೈತ ಕುಡ್ಲ ಪ್ರತಿಷ್ಠಾನ ಅಧ್ಯಕ್ಷ ಭರತ್ ರಾಜ್ ಸೊರಕೆ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಕುಡ್ಲ ಪ್ರತಿಷ್ಠಾನ…










