ಪೆರ್ನಾಜೆಯಲ್ಲಿ ಕಾಡಾನೆ ಪ್ರತ್ಯಕ್ಷ-ಬಾಳೆ, ಅಡಿಕೆ ಬೆಳೆಗಳು ನಾಶ
ಪೆರ್ನಾಜೆ: ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ಹಾಗೂ ಸುತ್ತಮುತ್ತಲಿನ ಕೃಷಿ ಪ್ರದೇಶಗಳಲ್ಲಿ ಕಾಡಾನೆ ಪ್ರತ್ಯಕ್ಷಗೊಂಡು ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿ ಎಸಗಿದೆ. ಸ್ಥಳೀಯ ಕೃಷಿಕರ ತೋಟಗಳಿಗೆ ರಾತ್ರಿ ವೇಳೆ ಲಗ್ಗೆಯಿಟ್ಟ ಆನೆ, ನೂರಾರು ಬಾಳೆ ಹಾಗೂ ಅಡಿಕೆ…










