ಆಗತಾನೇ ಹುಟ್ಟಿದ ವೈಲ್ಡ್ ಬೀಸ್ಟ್ ನ ಕರುವಿಗೆ ಅಟ್ಯಾಕ್ ಮಾಡಿದ ಸಿಂಹಿಣಿಯನ್ನೇ ಅಮ್ಮನೆಂದುಕೊಂಡು ಕೆಚ್ಚಲು ಹುಡುಕಿದ ಕರು !| ವೈರಲ್ ಯೂ ಟ್ಯೂಬ್ ನೋಡಿ !
ಅದು ಪ್ರವಾಸಿಗಳ ಸ್ವರ್ಗದಂತಿರುವ ಪ್ರದೇಶ. ಆದರೆ ಅದು ಹಲವು ಕಾಡು ಪ್ರಾಣಿಗಳ ವಾಸದ ಮನೆ. ಮುಂಗಾರು ಮೋಡ ಆಕಾಶದಲ್ಲಿ ಗುಂಪುಗಾರಿಕೆ ಮಾಡಿಕೊಂಡು, ಒಂದಕ್ಕೊಂದು ಬಡಿದಾಡಿ ಕೊಂಡು ಸಿಡಿಲು ಮಿಂಚು ಮೂಡಿ ಮಳೆಯ ಮೊದಲ ಹನಿ ಭೂಮಿಗೆ ಬಿದ್ದಾಗ ಜೀವ…




