ಸಹಾಯದ ಅಗತ್ಯಬಿದ್ದರೆ, ಕಾರ್ ಟೈರ್ ಚೇಂಜ್ ಮಾಡಿ ಕೊಡಲೂ ಸೈ | ಮಂಗಳೂರು ಪೊಲೀಸರ ಕಾರ್ಯಕ್ಕೆ ರಾಜ್ಯಾದ್ಯಂತ ಶ್ಲಾಘನೆ !!
ಮಂಗಳೂರು : ಕ್ರೈಮ್ ನಿಯಂತ್ರಣ ಮಾಡೋದರಲ್ಲಿ ಮತ್ತು ಅಪರಾಧಿಗಳನ್ನು ಪತ್ತೆ ಹಚ್ಚುವುದರಲ್ಲಿ ಸ್ಪೀಡಾಗಿ ತಲೆ ಓಡಿಸುವ ಮಂಗಳೂರು ಪೊಲೀಸರು ಇವತ್ತು ರಾಜ್ಯಾದ್ಯಂತ ಬೇರೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಯಾರಿಗಾದರೂ ಸಹಾಯ ಮಾಡುವ ಅಗತ್ಯ ಬಿದ್ದರೆ, ಯಾವುದೇ ಕೆಲಸಕ್ಕೂ ಸೈ ಎಂದು…










