ಸೋಮವಾರ, 26 ಅಕ್ಟೋಬರ್ 2026
Trending

ಹೊಸಕನ್ನಡ ನ್ಯೂಸ್

News

ಒಂದೊಂದಾಗಿ ಹೊರ ಬೀಳುತ್ತಿದೆ ರಾಜ್ ಕುಂದ್ರಾ ಕರ್ಮಕಾಂಡಗಳು | ಬೆತ್ತಲೆ ಮಾಡಿ, ಬೆದರಿಕೆ ಒಡ್ಡಿದ ಆರೋಪ ಹೊರಿಸಿದ ಮಾಡೆಲ್

ರಾಜ್ ಕುಂದ್ರಾ ಬಗ್ಗೆ ಅನೇಕ ಆರೋಪಗಳು ಕೇಳಿ ಬರುತ್ತಿದ್ದು, ಇವರ ಮೇಲಿನ ಕೇಸ್ ಗೆ ಮತ್ತಷ್ಟು ಸಾಕ್ಷಿ ದೊರಕಂತಾಗಿದೆ. ಇದೀಗ ಮಾಡೆಲ್ ಒಬ್ಬರು ಇವರ ಬಗ್ಗೆ ಬೆತ್ತಲೆ ಮಾಡಿ ವಿಡಿಯೋ ಶೂಟ್ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಸಾಲು…

News

ಮಂಗಳೂರು | ಕೊರೋನಾ ನಿಯಮಾವಳಿ ಗಾಳಿಗೆ ತೂರಿ ಜಿಲ್ಲಾ ಕಾಂಗ್ರೆಸ್ ನಿಂದ ಸಮಾರಂಭ ಆಯೋಜನೆ

ಮಂಗಳೂರು: ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ದ.ಕ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಕೋವಿಡ್ -19 ನಿಯಮಾವಳಿ ಉಲ್ಲಂಘಿಸಲಾಗಿದ್ದು, ನೂರಾರು ಜನ ಇಂದು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ…

News

ಕುರಿ ಕೋಳಿ ಮೀನಿಗಿಂತ ಗೋಮಾಂಸ ಹೆಚ್ಚು ಸೇವಿಸಿ | ಕರೆ ನೀಡಿದ ಬಿಜೆಪಿಯ ಪಶು ಸಂಗೋಪನಾ ಸಚಿವ

ಮೇಘಾಲಯ: ಗೋ ಹತ್ಯೆ ನಿಲ್ಲಿಸಬೇಕು ಅದರ ಸಂರಕ್ಷಣೆ ಆಗಬೇಕು ಎನ್ನುವ ಈ ಸಂದರ್ಭದಲ್ಲಿ ಇಲ್ಲೊಬ್ಬರು ಗೋಮಾಂಸವನ್ನೇ ಅತಿಯಾಗಿ ಬಳಸಿ ಎಂದು ಹೇಳಿ ಇದೀಗ ದೇಶದಲ್ಲಿ ಚರ್ಚೆಗೆ ಕಾರಣವಾಗುವಂತೆ ಮಾಡಿದ್ದಾರೆ. ಅದೂ ಯಾರೋ ಜನ ಸಾಮಾನ್ಯರೋ, ಅಥವಾ ಇನ್ಯಾರೋ ಗೋ…

News

ಒಲಿಂಪಿಕ್ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು ಟ್ರಕ್ ಚಾಲಕರನ್ನು ಹುಡುಕ್ತಿದ್ದಾರಂತೆ | ಪದಕ ಸಾಗಿಸಲಂತೂ ಅಲ್ಲ, ಮತ್ತೇನಕ್ಕಿರಬಹುದು ?!

ನವದೆಹಲಿ: ಕೀರ್ತಿ ಹೆಸರು ದುಡ್ಡು ಬರುವಾಗ ಮದವೇರುವ ಜನರ ಮಧ್ಯೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದು ಬೀಗಿದ ಮೀರಾಬಾಯಿ ಚಾನು ತಾನು ನಡೆದು ಬಂದ ಹಾದಿಯನ್ನು ಮರೆತಿಲ್ಲ ಎಂಬುದಕ್ಕೆ ಈ ಸುದ್ದಿಯೇ ಸಾಕ್ಷಿ. ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್…

News

ನಟಿ ಸೋನಂ ಪಬ್ಲಿಕ್ ಪ್ಲೇಸಲ್ಲಿ ಲಿಪ್ ಸ್ಟಿಕ್ ಮುರಿದು ಹೋಗುವಂತೆ ಲಿಪ್ ಟು ಲಿಪ್ ಲಾಕ್ !

ಬಾಲಿವುಡ್ ನಟಿ ಸೋನಂ ಕಪೂರ್ ಪಬ್ಲಿಕ್ ಆಗಿ ಲಿಪ್ ಲಾಕ್ ಮಾಡಿ ಸುದ್ದಿ ಮಾಡುತ್ತಿದ್ದಾರೆ.ಸೋನಂ ಕಪೂರ್ ಬಾಲಿವುಡ್ ನಟ ಅನಿಲ್ ಕಪೂರ್ ಪುತ್ರಿ. ತಮ್ಮ ಪತಿ ಆನಂದ್ ಅಹುಜಾ ಅವರ ಹುಟ್ಟುಹಬ್ಬವನ್ನು ಆಚರಿಸಿರುವ ಈ ನಟಿ ಮೊನ್ನೆ ಫ್ರಾನ್ಸ್…

Breaking Entertainment News Kannada

ಹೊಸ ಸ್ಟೈಲಿಶ್ ಹೇರ್ ಸ್ಟೈಲ್ ನಲ್ಲಿ ಧೋನಿ ಪ್ರತ್ಯಕ್ಷ | ಭಾರತೀಯ ಕಿಲಾಡಿ ಹುಡುಗೀರ ಮನದಲ್ಲಿ ಬೆಚ್ಚನೆಯ ಕಲರವ !

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಹೊಸ ವ್ಯಕ್ತಿತ್ವದಿಂದಾಗಿ ಗಮನ ಸೆಳೆಯುತ್ತಿದ್ದಾರೆ. ಒಂದು ಕಾಲಕ್ಕೆ ತಮ್ಮ ಆಟದ ಜತೆಗೆ ವಿಭಿನ್ನ ಉದ್ದ ಕೂದಲಿನಿಂದ ಜನರನ್ನು ಆಕರ್ಷಿಸಿದ ಇದೇ ಧೋನಿ, ಈಗ ಮತ್ತೆ ಹೇರ್…

News

ಫೈನಾನ್ಸ್ ಒಳಗಡೆ ಫೈನಾನ್ಸಿಯರ್ ಹತ್ಯೆ | ಬೆಚ್ಚಿಬಿದ್ದ ಕರಾವಳಿ

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಲ್ವಾಡಿ ಎಂಬಲ್ಲಿ ಫೈನಾನ್ಸ್ ಮಾಲೀಕನನ್ನು ತಡರಾತ್ರಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಪರಾರಿಯಾದ ಘಟನೆ ನಡೆದಿದೆ. ಅಜೇಂದ್ರ ಶೆಟ್ಟಿ (33) ಕೊಲೆಗೀಡಾದ ಫೈನಾನ್ಸ್ ಮಾಲೀಕ ಎಂದು ತಿಳಿದುಬಂದಿದೆ ಕುಂದಾಪುರದ ತಾಲೂಕಿನ ಕಂಡ್ಲೂರು ಪೊಲೀಸ್ ಠಾಣಾ…

News

ಖ್ಯಾತ ಪತ್ರಕರ್ತ ಡ್ಯಾನಿಶ್ ಸಿದ್ಧಿಕಿಯನ್ನು ಕೊಂದದ್ದು ಮುಸ್ಲಿಂ ಧರ್ಮಭ್ರಾಂತರು | ಮಸೀದಿಗೆ ನುಗ್ಗಿ ಕೊಂದ ಬಗ್ಗೆ ಕೋಮು ಸಾಮರಸ್ಯ ಕೆದಕುವ ತಾಂಟ್ರೆ ಖ್ಯಾತಿಯ ಜನರದ್ದು ಯಾಕೆ ನಿರ್ಲಜ್ಜ ಮೌನ ?!

ಅಂದು ಇಡೀ ಮಾಧ್ಯಮ ಲೋಕ ಓರ್ವ ನಿಷ್ಠಾವಂತ ಪತ್ರಕರ್ತನ ಸಾವಿನ ಪ್ರಕರಣದ ವರದಿ ಮಾಡುವಲ್ಲಿ ಬಿಜಿ ಆಗಿತ್ತು. ಏಕೆಂದರೆ, ಇಲ್ಲಿ ಕಳೆದುಕೊಂಡದ್ದು ಭಾರತ ಹೆಮ್ಮೆ ಪಡುವ ಪತ್ತೇದಾರಿ ವರದಿಗಾರ ಸಿದ್ಧಿಕಿಯನ್ನು. ಇನ್ನೇನು ಆತನ ಹೊಸ ವರದಿಯೊಂದು ಮಾಧ್ಯಮದ ಮೂಲಕ…

News

ಡಾ. ಕವಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ರಸ್ತೆ ಮತ್ತು ಗ್ರಂಥಾಲಯಕ್ಕೆ ತುಳು ಲಿಪಿ ನಾಮ ಫಲಕ ಹಾಕುವಂತೆ ಮನವಿ

ಜೈತುಳುನಾಡ್ ರಿ ಸಂಘಟನೆಯ ಕಾಸರಗೋಡು ಘಟಕದಿಂದ, ಬದಿಯಡ್ಕದಿಂದ ವಿದ್ಯಾಗಿರಿ ಹೋಗುವ ರಸ್ತೆಯಾದಡಾ. ಕವಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ರಸ್ತೆಗೆ ತುಳು ಲಿಪಿ ನಾಮ ಫಲಕ ಅಳವಡಿಸಬೇಕೆಂದು Asistent Engineer PWD Dept ಬದಿಯಡ್ಕ ಇವರಿಗೆ ಮನವಿ ಸಲ್ಲಿಸಲಾಯಿತು.…

Breaking Entertainment News Kannada

ಆಕೆಯ ಕೈಯಲ್ಲಿ ಕಾಂಡೋಮ್ ಇಲ್ಲದೆ ಹೋಗಿದ್ದರೆ, ಒಲಿಂಪಿಕ್ಸ್ ನಲ್ಲಿ ಕಂಚು ಕನಸಿನ ಮಾತಾಗಿತ್ತು |  ಕಾಂಡೋಮ್ ನಿಂದ ಒಲಿಂಪಿಕ್ಸ್ ಪದಕ ಪಡೆದ ಜೆಸ್ಸಿಕಾ !!

ಟೋಕಿಯೋ: ಆಸ್ಟ್ರೇಲಿಯಾದ ಕ್ಯಾನೋಯಿಸ್ಟ್ ಜೆಸ್ಸಿಕಾ ಫಾಕ್ಸ್ ಅವರು ಟೋಕಿಯೋ ಒಲಿಂಪಿಕ್ಸ್‌ನ ಕಯಾಕ್ (ತೊಗಲ ದೋಣಿ) ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಕೆ-1 ಈವೆಂಟ್‌ನಲ್ಲಿ ಆಕೆ ಚಿನ್ನದ ಪದಕ ಗೆಲ್ಲಬೇಕಿತ್ತು. ಆದರೆ ಆಕೆಯ ದುರದೃಷ್ಟಕ್ಕೆ ಸಮಯ ಮಿತಿಯ ದಂಡದಿಂದಾಗಿ ಚಿನ್ನದ…