ಬೆಳ್ತಂಗಡಿ | ರಾಜಕಾರಣಿಗಳ ಒಳಜಗಳ, ರಸ್ತೆಯೇ ನನ್ನದೆನ್ನುವ ವ್ಯಕ್ತಿ | 40 ವರ್ಷಗಳಿಂದ ಅಭಿವೃದ್ಧಿ ಕಾಣದ ರಸ್ತೆ | ಪಡಂತಾಜೆ ಗ್ರಾಮಸ್ತರ ಗೋಳು ಕೇಳುವವರ್ಯಾರು ??
ಬೆಳ್ತಂಗಡಿ: ತಾಲೂಕಿನ ಶಿಬಾಜೆ ಗ್ರಾಮದ, ಶಿಬಾಜೆ-ಪಡಂತಾಜೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಶೀಘ್ರದಲ್ಲಿಯೇ, ರಸ್ತೆ ದುರಸ್ಥಿಗೊಳಿಸಿಕೊಡುವಂತೆ ಊರ ನಾಗರಿಕರು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸುಮಾರು 40 ವರ್ಷಗಳ ಹಿಂದೆ ಅರಸಿನಮಕ್ಕಿ ಮಂಡಲ ಪಂಚಾಯತಿ ವತಿಯಿಂದ ಈ…










