ಅಂಗದೊಳಗೆ ಆಯ್ತು, ಈಗ ಲಂಗದೊಳಗೆ ಇಟ್ಟು ಡ್ರಗ್ಸ್ ಸಾಗಾಟ !!
ದೇಹದ ವಿವಿಧ ಭಾಗಗಳಲ್ಲಿ ಡ್ರಗ್ಸ್ ಗಳನ್ನು ಬಚ್ಚಿಟ್ಟುಕೊಂಡು ಸಾಗಾಟ ಮಾಡುತ್ತಿದ್ದ ಡ್ರಗ್ಸ್ ಪೆಡ್ಲರ್ ಗಳು ಇದೀಗ ದೇಹದ ಅಂಗ ಬಿಟ್ಟು ಲಂಗದ ಮೊರೆಹೋಗಿದ್ದಾರೆ. ಹೌದು, ಲೆಹೆಂಗಾದ ಫಾಲ್ಸ್ ಲೈನ್‍ನಲ್ಲಿ ಡ್ರಗ್ಸ್ ಇಟ್ಟು ಆಸ್ಟ್ರೇಲಿಯಾಗೆ ಪಾರ್ಸಲ್ ಮಾಡ್ತಿದ್ದ ಖತರ್ನಾಕ್ ಡ್ರಗ್…










