ಶನಿವಾರ, 31 ಅಕ್ಟೋಬರ್ 2026

ಹೊಸಕನ್ನಡ ನ್ಯೂಸ್

ಕೋರೋನಾ

ಈ ಬಾರಿ ಮಹಾಮಾರಿಯ ವಿರುದ್ಧ ಹೋರಾಡಿ, ಜನರನ್ನು ಕಾಪಾಡಲು ಬರುತ್ತಿದ್ದಾನೆ ‘ಮಾದ್ರೂ’!! ಬಗೆ ಬಗೆಯ ಸ್ಯಾನಿಟೈಜರ್, ಹೊಸ ವಿನ್ಯಾಸದ ಮಾಸ್ಕ್ ಬಳಸುತ್ತಿರುವವರಿಗೆ ಸಿಗಲಿದೆ ಕೊಂಚ ರಿಲೀಫ್

ಪ್ರತಿದಿನವೂ ಹೊಸ ಹೊಸ ಹೆಸರಿನ ಸಾನಿಟೈಜರ್, ಹೊಸ ಹೊಸ ವಿನ್ಯಾಸದ ಮಾಸ್ಕ್ ಬಳಸಿದರೂ ಕಳೆದ ಮೂರು ವರ್ಷಗಳಿಂದ ಮತ್ತೆ ರಾಜ್ಯವನ್ನು ಕೊರೋನ ಕಂಟಕವಾಗಿ ಕಾಡುತ್ತಿದೆ. ಮಹಾಮಾರಿಯ ನಿಯಂತ್ರಣಕ್ಕೆ ವಾಕ್ಸಿನ್ ಹಾಗೂ ಮಾತ್ರೆಗಳು ಈಗಾಗಲೇ ಪರಿಚಯವಿದ್ದು ಈ ನಡುವೆ ಹೊಸ…

News

ಹೆಂಡತಿಯನ್ನು ನಿರ್ದಾಕ್ಷಿಣ್ಯವಾಗಿ ಕೊಲೆಗೈದ ಪಾಪಿ ಪತಿ!! ರಾಡ್ ನ ಏಟಿಗೆ ಆಕೆ ಮೇಲೇಳಲೇ ಇಲ್ಲ!!

ಇಳಕಲ್: ಇಲ್ಲಿನ ಕವಿಶೆಟ್ಟಿ ಎಂಬ ಗಲ್ಲಿಯಲ್ಲಿ ವ್ಯಕ್ತಿಯೊರ್ವ ತನ್ನ ಪತ್ನಿಯನ್ನು ರಾಡ್ ನಿಂದ ಹೊಡೆದು ಕೊಲೆ ನಡೆಸಿದ್ದು, ಘಟನೆಯನ್ನು ಕಣ್ಣಾರೆ ಕಂಡ ಇಬ್ಬರು ಪುಟಾಣಿ ಮಕ್ಕಳ ರೋದನೆ ಮುಗಿಲುಮುಟ್ಟಿತ್ತು. ಮೃತ ಮಹಿಳೆಯನ್ನು ಮದೀನಾ ಬಂಡಿ(27) ಎಂದು ಗುರುತಿಸಲಾಗಿದ್ದು, ಆಕೆಯ…

ಉಡುಪಿ

ಉಡುಪಿ: ಹೆಚ್ಚುತ್ತಿರುವ ಕೊರೋನ ಸೋಂಕಿತರ ಸಂಖ್ಯೆ!! ಮುನ್ನೆಚ್ಚರಿಕೆಯಾಗಿ ಐದು ಕಡೆ ಕಂಟೈನ್ ಮೆಂಟ್ ವಲಯ

ಉಡುಪಿ:ಜಿಲ್ಲೆಯಲ್ಲಿ ಮಹಾಮಾರಿ ಕೊರೋನ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಕೆಲ ಸ್ಥಳಗಳನ್ನು ಕಂಟೈನ್ ಮೆಂಟ್ ಜೋನ್ ಆಗಿ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಸೊಂಕೀತರ ಸಂಖ್ಯೆ ಕೊಂಚ ಏರಿಕೆಯಾಗಿದ್ದು, ಈ ಬಗ್ಗೆ ಮುನ್ನೆಚ್ಚರಿಕೆಯ ಕ್ರಮ ಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ…

News

ದೇವಳ ಸ್ವಾಯತ್ತ ಮಾಡಿದ್ರೆ ಕಾಂಗ್ರೇಸ್ ಗೆ ಯಾಕೆ ಭಯನೋ ?! | ವ್ಯಂಗ್ಯವಾಗಿ ಕೇಳಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಬಿಜೆಪಿಯ ಹಿಂದುತ್ವದ ಸ್ಪಿನ್ ದಾಳಿಗೆ ಕಾಂಗ್ರೆಸ್ ಕಕ್ಕಾ ಬಿಕ್ಕಿಯಾಗಿದೆ. ಒಂದರ ಮೇಲೊಂದು ದಾಳವನ್ನು ಜರುಗಿಸುತ್ತಿರುವ ಬಿಜೆಪಿಯ ಮತ ಬ್ಯಾಂಕ್ ಭದ್ರ ಪಡಿಸುತ್ತಿರುವ ತಂತ್ರಕ್ಕೆ ಏನೂ ಮಾಡಲು ತೋಚದೆ ಕೂತಿದೆ ಕಾಂಗ್ರೆಸ್. ಕೇವಲ ಹೇಳಿಕೆ ನೀಡಿ ಇರೋ ಬರೋ ಹಿಂದೂಗಳ…

News

ಶಿರಸಿ:ಹೊಸ ವರ್ಷದ ಮುನ್ನ ದಿನ ಕಾಲೇಜೊಂದರ ವಿದ್ಯಾರ್ಥಿ- ವಿದ್ಯಾರ್ಥಿನಿಯರ ಮೋಜು ಮಸ್ತಿ!! ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಹಿತ ವೀಡಿಯೋ ವೈರಲ್

ಹೊಸ ವರ್ಷದ ಮುನ್ನ ದಿನ ಶಿರಸಿಯ ಕಾಲೇಜೊಂದರ ವಿದ್ಯಾರ್ಥಿ-ವಿದ್ಯಾರ್ಥಿನಿಯರ ತಂಡವೊಂದು ಪ್ರವಾಸದ ನೆಪದಲ್ಲಿ ಮೋಜು ಮಸ್ತಿಗೆ ತೆರಳಿದ್ದು, ಸದ್ಯ ಯುವಕ-ಯುವತಿಯರು ಮೋಜಿನಲ್ಲಿ ತಲ್ಲೀನರಾಗಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಘಟನೆಗೆ ಸಂಬಂಧಪಟ್ಟ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಡಿಬಾರ್ ಮಾಡಿ ಆದೇಶ ಹೊರಡಿಸಲಾಗಿದೆ.…

latest

ಮುಸ್ಲಿಂ ಯುವತಿಯರ ಸ್ಕಾರ್ಫ್ ಉಡುಗೆ ವಿವಾದ | ಕೇಸರಿ ಶಲ್ಯ ಧರಿಸಿಕೊಂಡೇ ಕಾಲೇಜಿಗೆ ಹಾಜರಾದ ವಿದ್ಯಾರ್ಥಿಗಳು !!

ಚಿಕ್ಕಮಗಳೂರು :ಉಡುಪಿ ಸರಕಾರಿ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಬಂದ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಹಲವು ಹಿಂದೂ ಪರ ಸಂಘಟನೆಗಳು ಇದಕ್ಕೆ ವಿರೋಧ ಸೂಚಿಸಿದ್ದರು. ಇದೀಗ ಚಿಕ್ಕಮಗಳೂರಿನಲ್ಲಿ ,ಮುಸ್ಲಿಮ್ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಬರುತ್ತಾರೆ…

latest

ಇಬ್ಬರು ಗಂಡು ಮಕ್ಕಳಿದ್ದರೂ ಹೆತ್ತಬ್ಬೆಯ ಹೆಣವನ್ನು 4 ಕಿ.ಮೀ ದೂರದವರೆಗೆ ಭುಜದಲ್ಲಿ ಹೊತ್ತು ಸ್ಮಶಾನಕ್ಕೆ ಸಾಗಿಸಿದ ನಾಲ್ವರು ಹೆಣ್ಣು ಮಕ್ಕಳು !! | ಸಂಸ್ಕಾರದ ತಡೆಗೋಡೆ ಮುರಿದು ಅಂತ್ಯಸಂಸ್ಕಾರ ಮಾಡಿದ ಮಗಳಂದಿರು

ಯಾವುದೇ ತಾಯಿಯೂ ತನ್ನ ಮಕ್ಕಳು ಅದೆಷ್ಟು ತಪ್ಪು ಮಾಡಿದರೂ ತನ್ನ ಹೊಟ್ಟೆಗಾಕಿಕೊಂಡು ಪ್ರೀತಿಯ ಅಪ್ಪುಗೆ ನೀಡುತ್ತಾಳೆ. ಆದರೆ ಪ್ರಪಂಚ ಎಷ್ಟು ಮುಂದುವರಿದಿದೆ ಎಂದರೆ ಅದ್ಭುತವಾದ ಜಗತ್ತನ್ನು ತೋರಿಸಿ ತನ್ನ ಕಾಲ ಮೇಲೆ ನಿಲ್ಲುವಂತಹ ಶಕ್ತಿ ನೀಡುವ ತಾಯಿ,ಮಕ್ಕಳು ಬೆಳೆಯುವವರೆಗೆ…

latest

ಸ್ಮಾರ್ಟ್ ಮೀಟರ್ ಅಳವಡಿಕೆಗೆ ಬೆಸ್ಕಾಂ ನಿರ್ಧಾರ|2025ರೊಳಗೆ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿರುವ ಮನೆಗಳಿಗೆ ಅಳವಡಿಸಲು ನಿರ್ಧಾರ|ಏನಿದು ಸ್ಮಾರ್ಟ್ ಮೀಟರ್? ಇದರ ಉಪಯೋಗವೇನು? ಇಲ್ಲಿದೆ ನೋಡಿ.

ಟೆಕ್ನಾಲಜಿಗಳು ದಿನದಿಂದ ದಿನಕ್ಕೆ ಮುಂದುವರಿಯುತ್ತಲೇ ಇದ್ದು, ಎಲ್ಲೆಡೆ ಡಿಜಿಟಲೀಕರಣವಾಗಿದೆ.ಸ್ಮಾರ್ಟ್‌ಫೋನ್, ಸ್ಮಾಟ್‌ ಹೋಂಗಳು, ಸ್ಮಾರ್ಟ್ ಸಿಟಿಗಳ ಬಳಿಕ ಇದೀಗ ವಿದ್ಯುತ್ ಮೀಟರ್‌ಗಳು ಸಹ ಸ್ಮಾರ್ಟ್ ಆಗುತ್ತಿದ್ದು,ಇದರಿಂದ ವಿದ್ಯುತ್ ಬಳಕೆಯ ಮಟ್ಟ ಸ್ಪಷ್ಟವಾಗಿ ತಿಳಿಯಲಿದೆ. ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿರುವ ಮನೆಗಳಿಗೆ ಸ್ಮಾರ್ಟ್…

News

ಬೈಂದೂರು: ಖರೀದಿಸಿದಾಗ ಕೋಳಿ ಮರಿಯೊಂದರ ಬೆಲೆ 10 – ಸಾಗಿಸುವಾಗ ಅಲ್ಲಿ ಹರಿದಿತ್ತು 52!!

ಬೈಂದೂರು:10 ರೂಪಾಯಿ ಬೆಲೆಯ ಪುಟ್ಟ ಕೋಳಿಮರಿಯೊಂದನ್ನು ಖರೀದಿಸಿದ ಆ ಕುಟುಂಬವೊಂದು, ಅದನ್ನು ಸಾಗಿಸಲು 52 ರೂಪಾಯಿಯ ಟಿಕೆಟ್ ಪಡೆದುಕೊಂಡ ಘಟನೆಯೊಂದು ನಡೆದಿದೆ.ತಾವು ಖರೀದಿಸಿದ ಕೋಳಿ ಮರಿಯನ್ನು ಚೀಲದಲ್ಲಿ ತುಂಬಿಸಿಕೊಂಡು ಬಸ್ಸು ಹತ್ತಿದ್ದೇ ತಡ, ನಿರ್ವಾಹಕ ಕೋಳಿ ಮರಿಗೂ ಟಿಕೆಟ್…

News

ಕೊಲ್ಲೂರು: ಎಳ್ಳಮಾವಾಸ್ಯೆಪ್ರಯುಕ್ತ ಗೋವಿಂದ ತೀರ್ಥದಲ್ಲಿ ಅಮಾವಾಸ್ಯೆ ತೀರ್ಥ ಸ್ನಾನ!! ಕೇಮಾರು ಶ್ರೀ ಗಳ ದಿವ್ಯ ಉಪಸ್ಥಿತಿ-ಸಹಸ್ರಾರು ಭಕ್ತರು ಭಾಗಿ

ಕೊಲ್ಲೂರು: ಇಲ್ಲಿನ ಕೊಡಚಾದ್ರಿ ಬೆಟ್ಟದಲ್ಲಿರುವ ಗೋವಿಂದತೀರ್ಥ(ಬೆಳ್ಕಲ್ ತೀರ್ಥ) ದಲ್ಲಿ ನಿನ್ನೆ ಎಳ್ಳುಅಮಾವಾಸ್ಯೆಯ ಪ್ರಯುಕ್ತ ತೀರ್ಥ ಸ್ನಾನ ನಡೆಯಿತು. ಈ ಪುಣ್ಯ ತೀರ್ಥ ಸ್ನಾನಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿಗಳ…