ಶಾಕಿಂಗ್ ನ್ಯೂಸ್ : ಹುಟ್ಟಿದಹಬ್ಬದಂದು ಫೋನ್ ಗಿಫ್ಟ್ ನೀಡಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ 18 ರ ಯುವತಿ| ಪಬ್ ಜಿ ಗೇಮ್ ಆಡಲು ಬೇಕಿತ್ತು ಫೋನ್|
18 ವರ್ಷದ ಬಾಲಕಿಯೊಬ್ಬಳು ಶುಕ್ರವಾರ ( ಫೆ.18) ತನ್ನ ತಂದೆ ತಾಯಿ ಪಬ್ ಜಿ ಗೇಮ್ ಆಡಲು ಹೊಸ ಫೋನ್ ಕೊಟ್ಟಿಲ್ಲವೆಂದು ನೇಣಿಗೆ ಶರಣಾಗಿದ್ದಾಳೆ. ಈ ಘಟನೆ ಜೈಪುರ ಸೋಡಾಲಾ ಪ್ರದೇಶದಲ್ಲಿ ನಡೆದಿದೆ. 12 ನೆಯ ತರಗತಿಯಲ್ಲಿ ಓದುತ್ತಿದ್ದ…










