ಶುಕ್ರವಾರ, 6 ನವೆಂಬರ್ 2026

ಹೊಸಕನ್ನಡ ನ್ಯೂಸ್

ಬೆಂಗಳೂರು

ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಲ್ಲೂ ಪ್ರತಿಭಟನೆ, ಮೆರವಣಿಗೆ ಮಾಡುವಂತಿಲ್ಲ !! | ಮಹತ್ವದ ಆದೇಶ ಹೊರಡಿಸಿದ ಹೈಕೋರ್ಟ್

ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಇತರೆ ಯಾವುದೇ ಭಾಗದಲ್ಲೂ ರಾಜಕೀಯ ಅಥವಾ ರಾಜಕೀಯೇತರ ಸಂಘಟನೆ ಅಥವಾ ಗುಂಪು ಯಾವುದೇ ಪ್ರತಿಭಟನೆ, ಮೆರವಣಿಗೆ ಅಥವಾ ಸಭೆಗಳನ್ನು ನಡೆಸಬಾರದು ಎಂದು ಹೈಕೋರ್ಟ್ ಗುರುವಾರ ಮಹತ್ವದ ಆದೇಶ ಹೊರಡಿಸಿದೆ. ಆಂದೋಲನಕ್ಕೆ ಮೀಸಲಾಗಿರುವ ಫ್ರೀಡಂ…

latest

ಮಸೀದಿಯಲ್ಲಿ ಭೀಕರ ಬಾಂಬ್ ಸ್ಫೋಟ | 30 ಕ್ಕೂ ಹೆಚ್ಚು ಜನರ ದುರ್ಮರಣ

ಮಸೀದಿಯೊಂದರಲ್ಲಿ ಭೀಕರ ಬಾಂಬ್ ಸ್ಫೋಟವಾದ ಪರಿಣಾಮ ಕನಿಷ್ಠ 30 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಈ ಘಟನೆ ಪಾಕಿಸ್ತಾನದ ಪೇಶಾವರದಲ್ಲಿ ನಡೆದಿದೆ. ಶುಕ್ರವಾರದ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆಯಲ್ಲಿ ಮಸೀದಿಯೊಳಗೆ ಪ್ರಬಲ ಸ್ಫೋಟ ಸಂಭವಿಸಿದೆ. ಕ್ವಿಸ್ಸಾ ಖ್ವಾನಿ ಬಜಾರ್ ಪ್ರದೇಶದ…

ಬೆಂಗಳೂರು

ಕಂಠ ಪೂರ್ತಿ ಕುಡಿಸಿ ಗಂಡನ ಕಂಠ ಗೀಚಿದ ಪತ್ನಿ

ಮೂರನೇ ಪತ್ನಿಯಿಂದ ಪತಿರಾಯ ಬರ್ಬರವಾಗಿ ಕೊಲೆಯಾದ ಪ್ರಕರಣ ಕುಂದಾನಗರಿಯಲ್ಲಿ ನಡೆದಿದೆ. ಇಷ್ಟಪಟ್ಟು ಮದುವೆಯಾದವಳಿಂದಲೇ ಕೊಲೆ! ಮನೆಗೆ ಬರುತ್ತೇನೆ ಎಂದವಳು ಕೊಲೆಗಯ್ದು ಹಿಂತಿರುಗಿದಳು ! ತನಿಖೆಯ ವಿವರ, ಕೊಲೆಗಾರರ ಸಂಚು, ಘಟನೆಯ ವಿವರ ಇಲ್ಲಿದೆ ನೋಡಿ.ಗಜಾನನ ಎಂಬಾತ ಈ ಹಿಂದೆ…

ಬೆಂಗಳೂರು

ಬೊಮ್ಮಾಯಿ ಬಿಗ್ ಬಜೆಟ್ ಕಂಪ್ಲೀಟ್ ಡೀಟೇಲ್ಸ್

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಚೊಚ್ಚಲ 2022-23 ನೇ ಸಾಲಿನ ಬಜೆಟ್ ನ್ನು ಮಂಡಿಸಿದ್ದಾರೆ. ಉದ್ಯೋಗ ಸೃಜನೆಗೆ ಒತ್ತು ನೀಡುವ ಸಮಗ್ರ ಉದ್ಯೋಗ ನೀತಿ ಜಾರಿಗೆ ಕ್ರಮಕೈಗೊಳ್ಳಲಾಗುತ್ತದೆ. ವೇತನ, ವಹಿವಾಟು, ಉದ್ಯೋಗ ಮತ್ತು ರಫ್ತು ಹೆಚ್ಚಳದ…

Entertainment

ಮೂವರು ಹೆಂಡ್ತೀರ ಮುದ್ದಿನ ಗಂಡ ಈತ | ತ್ರಿಬಲ್ ಧಮಾಕಾ ಹೊಡೆದಾತನ ಈ ಅದೃಷ್ಟ ಯಾರಿಗುಂಟು… ಯಾರಿಗಿಲ್ಲ !!

ವ್ಯಕ್ತಿಗೆ ಅದೃಷ್ಟ ಯಾವ ರೀತಿಯಲ್ಲಿ ಖುಲಾಯಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಂತೆಯೇ ಇಲ್ಲಿ ವ್ಯಕ್ತಿಯೋರ್ವನ ಬಾಳಲ್ಲಿ ಒಂದಲ್ಲ, ಎರಡಲ್ಲ, ಮೂರು ಅದೃಷ್ಟದ ಬಾಗಿಲು ಒಂದೇ ಗಳಿಗೆಯಲ್ಲಿ ತೆರೆದಿದೆ. ಹೌದು. ಕಾಂಗೋದ ವ್ಯಕ್ತಿಯೋರ್ವ ಒಂದೇ ವೇದಿಕೆಯಲ್ಲಿ ತ್ರಿವಳಿ ಹುಡುಗಿಯರನ್ನು ಏಕಕಾಲಕ್ಕೆ…

News

ಸ್ವಯಂ ಉದ್ಯೋಗಿಯಾಗಲು ಬಯಸುವವರಿಗೆ ಈ ಯೋಜನೆಯಡಿಯಲ್ಲಿ 10 ಲಕ್ಷದವರೆಗೆ ಸಾಲ ಸೌಲಭ್ಯ!! | ಅರ್ಜಿ ಸಲ್ಲಿಸಿದ ಹತ್ತು ದಿನಗಳಲ್ಲೇ ನಿಮ್ಮ ಕೈಸೇರಲಿದೆ ಹಣ

ಇಂದಿನ ಯುವ ಪೀಳಿಗೆ ತಮ್ಮದೇ ಆದ ಸ್ವಂತ ಉದ್ಯೋಗ ಮಾಡಲು ಬಯಸುತ್ತಾರೆ. ಅವರಲ್ಲೂ ಒಂದು ನಿರ್ದಿಷ್ಟ ಉಪಾಯ ಮತ್ತು ಯೋಜನೆ ಇರುತ್ತದೆ. ಆದರೆ ಅವರು ಎದುರಿಸುವ ಸಮಸ್ಯೆಯೆಂದರೆ ಅದು ಹಣದ ಸಮಸ್ಯೆ. ಹಣವಿಲ್ಲದೆ ಸ್ವಯಂ ಉದ್ಯೋಗ ಆರಂಭಿಸಲು ಪರದಾಡುತ್ತಿದ್ದಾರೆ.…

Latest Health Updates Kannada

ನೀವು ಪ್ರಕೃತಿ ಪ್ರೀಯರೇ? ಪ್ರಕೃತಿಯ ಮಡಿಲಿನಲ್ಲಿ ಮದುವೆ ಆಗುವ ಆಲೋಚನೆಯಲ್ಲಿದ್ದೀರೇ ? | ಹಾಗಿದ್ರೆ ತಪ್ಪದೇ ಇದನ್ನು ಓದಿ !

ಪ್ರಕೃತಿ ಪ್ರಿಯರಾಗಿದ್ದರೆ ನಿಮ್ಮ ಅಥವಾ ನಿಮ್ಮ ಪ್ರಿವೆಡ್ಡಿಂಗ್ ಅಥವಾ ಪೊಸ್ಟ್ ವೆಡ್ಡಿಂಗ್ ಪೋಟೊ ಶೂಟ್ ಗಳನ್ನು ಅಥವಾ ವಿವಾಹವನ್ನು ಗಿರಿಧಾಮಗಳಲ್ಲಿ ಮಾಡಲು ನೀವು ಉತ್ಸುಕರಾಗಿದ್ದರೆ ಇಲ್ಲಿವೆ ಅದ್ಬುತ ಗಿರಿಧಾಮಗಳ ವಿವರ ; ನಿಮ್ಮ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಲು. ಲೋನಾವಾಲಾ,…

News

ಅನ್ಯಧರ್ಮದ ಯುವತಿಯನ್ನು ವಿವಾಹವಾದ ಹಿಂದೂ ಯುವಕನ ಬರ್ಬರವಾಗಿ ಕೊಲೆ!! ರಾತ್ರೋ ರಾತ್ರಿ ಕೊಂದು ದುಷ್ಕರ್ಮಿಗಳು ಪರಾರಿ

ಅನ್ಯಧರ್ಮದ ಯುವತಿಯನ್ನು ಪ್ರೀತಿಸಿ ವಿವಾಹವಾದ ಕಾರಣಕ್ಕೆ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಕಲಬುರಗಿ ನಗರದ ಪಿ.ಎನ್.ಟಿ ಕ್ವಾಟ್ರಸ್ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಪ್ರೀತಮ್ ಎಂದು ಗುರುತಿಸಲಾಗಿದೆ. ಮೃತ ಪ್ರೀತಮ್ ಕೆಲ ತಿಂಗಳುಗಳ ಹಿಂದೆ ಅನ್ಯ ಧರ್ಮದ…

latest

ಫಿಟ್‌ ಬಿಟ್‌ ಅಯಾನಿಕ್‌ ಸ್ಮಾರ್ಟ್‌ ವಾಚ್‌ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ |ಖುದ್ದು ಕಂಪನಿಯೇ ಹೇಳಿದೆ ಈ ವಾಚ್ ನ ಅಪಾಯ!!

ಹೆಚ್ಚಿನ ಜನರು ಇಂದು ಫಿಟ್‌ ಬಿಟ್‌ ಅಯಾನಿಕ್‌ ಸ್ಮಾರ್ಟ್‌ ವಾಚ್‌ ಉಪಯೋಗಿಸುತ್ತಿದ್ದಾರೆ.ಇದು ಇಂದಿನ ಟ್ರೆಂಡ್ ವಾಚ್ ಎಂದೇ ಹೇಳಬಹುದಾಗಿದೆ. ಆದ್ರೆ ಈ ಸ್ಮಾರ್ಟ್ ವಾಚ್ ಉಪಯೋಗಿಸೋರಿಗೆ ಶಾಕಿಂಗ್ ನ್ಯೂಸ್ ಇದ್ದು, ಇದರಿಂದ ಅಪಾಯ ಇರೋ ಕುರಿತು ಕಂಪನಿಯೇ ಮಾಹಿತಿ…

ದಕ್ಷಿಣ ಕನ್ನಡ

ಸುರತ್ಕಲ್ : ಡಿಶ್ ಹಾಕಲು ಮಹಡಿ ಮೇಲೇರಿದ ಅಸಿಸ್ಟೆಂಟ್ ಫ್ರೊಫೆಸರ್| ಆಯತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯ

ಸುರತ್ಕಲ್ : ಐದನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ಅಸಿಸ್ಟೆಂಟ್ ಪ್ರೊಫೆಸರೊಬ್ಬರು ಗಂಭೀರ ಗಾಯಗೊಂಡ ಘಟನೆಯೊಂದು ಮುಕ್ಕ ಬಳಿ ನಡೆದಿದೆ. ಎನ್ ಐಟಿಕೆಯ ಅಸಿಸ್ಟೆಂಟ್ ಪ್ರೊಫೆಸರ್ ಮನೀಶ್ ಕುಮಾರ್ ( 36) ಎಂಬುವವರು ಬುಧವಾರ ಸಂಜೆ ಸುಮಾರು 5.30…