ಶುಕ್ರವಾರ, 6 ನವೆಂಬರ್ 2026

ಹೊಸಕನ್ನಡ ನ್ಯೂಸ್

Education

ಸ್ವದೇಶಕ್ಕೆ ಆಗಮಿಸಿದ ಉಕ್ರೇನ್ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿದ ವೈದ್ಯಕೀಯ ಆಯೋಗ |ಭಾರತಲ್ಲೇ ಸಂಪೂರ್ಣ ಇಂಟರ್ ಶಿಪ್ ಗೆ ಅವಕಾಶ!

ನವದೆಹಲಿ:ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿಗಳು ಯುದ್ಧದಿಂದ ರಕ್ಷಿಸಿಕೊಳ್ಳಲು ಸ್ವದೇಶಕ್ಕೆ ಆಗಮಿಸಿದ್ದಾರೆ.ತಮ್ಮ ವಿದ್ಯಾಭ್ಯಾಸದ ಕುರಿತು ಚಿಂತೆಯಲ್ಲಿದ್ದ ಪದವೀಧರರಿಗೆ ಸಿಹಿ ಸುದ್ದಿ ದೊರಕಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗವು (NMC) ವಿದ್ಯಾರ್ಥಿಗಳು FMGE ಅನ್ನು ತೆರವುಗೊಳಿಸಿದರೆ ಭಾರತದಲ್ಲಿ ಸಂಪೂರ್ಣ ಇಂಟರ್ನ್‌ಶಿಪ್‌ಗೆ…

News

ಹೋಂಡಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ !! | ಈ ಕೊಡುಗೆಯಲ್ಲಿ 36,000 ರೂ. ವರೆಗೆ ಭಾರೀ ರಿಯಾಯಿತಿ

ಈಗಿನ ಕಾಲದಲ್ಲಿ ಸ್ವಂತ ಕಾರು, ಮನೆ ಹೊಂದಬೇಕೆಂಬುದು ಹಲವರ ಕನಸು. ಹಾಗೆಯೇ ಕಾರು ಕೊಳ್ಳಲು ಯೋಚಿಸುತ್ತಿರುವವರಿಗೆ ಕಡಿಮೆ ಬೆಲೆಯಲ್ಲಿ ಕಾರು ಖರೀದಿಸುವ ಅವಕಾಶ ಒದಗಿಬಂದಿದ್ದು, ಹೋಂಡಾ ಕಾರ್ಸ್ ಇಂಡಿಯಾ ಮಾರ್ಚ್ 2022 ರಲ್ಲಿ ತನ್ನ ಕಾರುಗಳ ಮೇಲೆ ಆಕರ್ಷಕ…

ಬೆಂಗಳೂರು

ನಟ ಚೇತನ್ ಗೆ ಮತ್ತೊಂದು ಸಂಕಷ್ಟ ; ಎದುರಾಯಿತೇ ಕಂಟಕ ?

ನಟ ಚೇತನ್ ಇತ್ತೀಚಿಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆದರೆ ಅವರ ವಿರುದ್ಧದ ಮತ್ತೊಂದು ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸುವುದಕ್ಕೆ ಸರ್ಕಾರದ ಅನುಮತಿಯನ್ನು ಪೊಲೀಸರು ಕೇಳಿದ್ದಾರೆ. ಅನುಮತಿ ದೊರೆತಲ್ಲಿ ಚೇತನ್​ಗೆ ಮತ್ತೆ ಸಂಕಷ್ಟ ಎದುರಾಗಲಿದೆ. ನಟ, ಸಾಮಾಜಿಕ ಹೋರಾಟಗಾರ ಚೇತನ್…

Entertainment

ಹೆಣ್ಣಾಗಿ ಮುಂದಿನ ಜನ್ಮದಲ್ಲಿ ಹುಟ್ಟಲು ಇಷ್ಟವಿಲ್ಲ- ನೊಂದು ನುಡಿದ ರಶ್ಮಿಕಾ ಮಂದಣ್ಣ

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಈಗ ಸ್ಟಾರ್ ನಟಿ ಎಂದರೆ ತಪ್ಪಾಗಲಾರದು. ಈ ಸ್ಟಾರ್ ಪಟ್ಟವನ್ನು ಅವರು ಎಂಜಾಯ್ ಮಾಡ್ತಾ ಇದ್ದಾರೆ. ಆದರೂ ಈ ಖ್ಯಾತಿ ಒಳ್ಳೆಯ ಹೆಸರನ್ನು ಗಳಿಸಿದರೂ ರಶ್ಮಿಕಾ ಅವರು ಒಂದು ನೋವನ್ನು ಹೇಳಿಕೊಂಡಿದ್ದಾರೆ. ಏನೆಂದರೆ…

Interesting

ಮಂಗಳೂರು: ಮೀನುಗಾರರ ಬಲೆಗೆ ಬಿದ್ದ ಭಾರಿ ಗಾತ್ರದ ಮಡಲ್ ಮೀನು !! | ಮೀನನ್ನು ಮೇಲಕ್ಕೆತ್ತುವ ವೀಡಿಯೋ ಫುಲ್ ವೈರಲ್

ಮಂಗಳೂರು: ಬೃಹತ್ ಗಾತ್ರದ ಮಡಲ್ ಮೀನೊಂದು ಉಳ್ಳಾಲದ ಮೊಗವೀರಪಟ್ಟಣದಲ್ಲಿ ಮೀನುಗಾರರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ಅಶ್ವಿನ್ ಪುತ್ರನ್ ಮಾಲೀಕತ್ವದ ಹಂಷ್ ಹೆಸರಿನ ಬೋಟ್ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ವೇಳೆ ಈ ಮಡಲ್ ಮೀನು ಬಿದ್ದಿದ್ದು,ಬಲೆಗೆ ಬಿದ್ದ ಮೀನನ್ನು…

latest

ಬುದ್ಧಿಮಾಂದ್ಯನ ಮೇಲೆ ಮನಬಂದಂತೆ ನಡುರಸ್ತೆಯಲ್ಲೇ ಥಳಿಸಿದ ಪಿಎಸ್ ಐ ಮತ್ತು ಪೇದೆ!

ಬುದ್ಧಿಮಾಂದ್ಯ ವ್ಯಕ್ತಿಯೊಬ್ಬರ ಮೇಲೆ ಮನಬಂದಂತೆ ಪಿಎಸ್ ಐ ಹಾಗೂ ಕಾನ್ಸ್ ಟೇಬಲ್ ಅವರು ಸೇರಿ‌ಥಳಿಸಿರುವಂತಹ ಘಟನೆಯೊಂದು ಗೃಹ ಸಚಿವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ಪೊಲೀಸ್ ಠಾಣೆಯ ಪಿಎಸ್ ಐ ರಾಜೇಂದ್ರ ನಾಯ್ಕ್ ಹಾಗೂ…

ಬೆಂಗಳೂರು

ಕಾಲೇಜಿನಿಂದ ಡಿಬಾರ್ ಮಾಡಿದ್ದಕ್ಕೆ 5 ನೇ ಮಹಡಿಯಿಂದ ಹಾರಿ ಬಿಕಾಂ ವಿದ್ಯಾರ್ಥಿನಿ ಆತ್ಮಹತ್ಯೆ!

ಪರೀಕ್ಷೆಯಲ್ಲಿ ಕಾಪಿ ಮಾಡಿದ್ದಕ್ಕೆ ಡಿಬಾರ್ ಆದ ಬಿಕಾಂ ವಿದ್ಯಾರ್ಥಿನಿ ಲೇಡಿಸ್ ಪಿಜಿ ಕಟ್ಟಡದ 5 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮರಜ್ಯೋತಿನಗರದ ನ್ಯೂ ಎಸ್ ಎನ್ ಎಸ್ ಲಕ್ಸುರಿ ಪಿಜಿಯಲ್ಲಿ ನಡೆದಿದೆ. ಬಿಕಾಂ ಓದುತ್ತಿದ್ದ 19…

Interesting

ತನ್ನ ಅಚ್ಚುಮೆಚ್ಚಿನ ‘ಕೋಳಿ’ಯ ಬರ್ತ್ ಡೇ ಮಾಡಿ ಸಂಭ್ರಮಿಸಿದ ಯುವಕ|

ಪ್ರಾಣಿ ಪಕ್ಷಗಳೆಂದರೆ ಸಾಧಾರಣವಾಗಿ ಎಲ್ಲರಿಗೂ ಇಷ್ಟನೇ. ಆದರೆ ಇಲ್ಲೊಬ್ಬ ಯುವಕನಿಗೆ ಪ್ರಾಣಿ ಪಕ್ಷಿಗಳೆಂದರೆ ಬಹಳ ಪ್ರೀತಿ. ಸದಾ ಆತನಿಗೆ ಅವುಗಳ ಮೇಲೆ ಕಾಳಜಿ. ಈಗ ಈ ಯುವಕ ತನ್ನ ಕುಟುಂಬಸ್ಥರು, ನೆಚ್ಚಿನ ಸ್ನೇಹಿತರ ಮಧ್ಯೆ ತನ್ನ ನೆಚ್ಚಿನ ಕೋಳಿಯ…

International

ಉಕ್ರೇನ್ ನಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ ಭಾರತೀಯರು ತಾಯ್ನಾಡಿಗೆ ಮರಳುತ್ತಿರುವಾಗ ಧೈರ್ಯ ತುಂಬಿದ ಪೈಲೆಟ್ !! | ನೀವೀಗ ಕ್ಷೇಮವಾಗಿದ್ದೀರಿ, ಆರಾಮವಾಗಿ ನಿದ್ರಿಸಿ ಎಂಬ ಸಾಂತ್ವನದ ಮಾತುಗಳ ಹೃದಯ ಸ್ಪರ್ಶಿ ವೀಡಿಯೋ ವೈರಲ್

ಉಕ್ರೇನ್ ನಲ್ಲಿರುವ ಭಾರತೀಯರ ಏರ್ ಲಿಫ್ಟ್ ಕಾರ್ಯ ಭರದಿಂದ ನಡೆಯುತ್ತಿದೆ.‌ ಇನ್ನೂ ಕೂಡ ಭಾರತಕ್ಕೆ ಮರಳಲು ಅದೆಷ್ಟೋ ಮಂದಿ ಹರಸಾಹಸ ಪಡುತ್ತಿದ್ದಾರೆ. ತಾಯ್ನಾಡಿಗೆ ಮರಳಲು ಜೀವ ಸಂಕಟದಲ್ಲಿ ಸಿಲುಕಿದ್ದ ಭಾರತೀಯರ ಗುಂಪೊಂದನ್ನು ಸ್ಪೈಸ್ ಜೆಟ್ ವಿಮಾನದಲ್ಲಿ ಸ್ಥಳಾಂತರಿಸುತ್ತಿರುವಾಗ ವಿಮಾನದ…

Karnataka State Politics Updates

ಉತ್ತರಪ್ರದೇಶದ ಪವರ್ಫುಲ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಹೋದರಿಯ ಉದ್ಯೋಗವೇನು ಗೊತ್ತೆ ?

ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಕಣಕ್ಕೆ ಇಳಿದಿರುವ ಯೋಗಿ ಆದಿತ್ಯನಾಥ್, ಗೋರಖ್ ಪುರದಿಂದ  ಸ್ಪರ್ಧೆ ಮಾಡಿದ್ದಾರೆ. ಮತಪೆಟ್ಟಿಗೆಯಲ್ಲಿರು ಅಭ್ಯರ್ಥಿಗಳ ಭವಿಷ್ಯಕ್ಕೂ ಮೊದಲು  ಯೋಗಿ ಆದಿತ್ಯನಾಥ್ ವಿಚಾರದಲ್ಲಿ ಇನ್ನೊಂದು ವಿಶೇಷ ಸಂಗತಿ ಹೊರಬಿದ್ದಿದೆ. ಯೋಗಿ ಆದಿತ್ಯನಾಥ(ಅಣ್ಣ) ದೇಶದ ದೊಡ್ಡ ರಾಜ್ಯ…