ಮುಖಕ್ಕೆ ಗಾಯಮಾಡಿಕೊಂಡು ಚಿಕಿತ್ಸೆ ಪಡೆಯುತ್ತಿರುವ ಸನ್ನಿ ಲಿಯೋನ್!! ಅಭಿಮಾನಿಗಳಲ್ಲಿ ಮನೆಮಾಡಿದ ಆತಂಕ-ಸನ್ನಿ ಚಿಕಿತ್ಸೆ ಪಡೆಯುವ ವಿಡಿಯೋ ವೈರಲ್
ಬಾಲಿವುಡ್ ನ ತಾರೆ ಸನ್ನಿ ಲಿಯೋನ್ ಹೊಸ ಚಿತ್ರವೊಂದರಲ್ಲಿ ಅವಕಾಶ ಪಡೆದುಕೊಂಡಿದ್ದು ಇನ್ನೇನು ಕೆಲ ದಿನಗಳಲ್ಲೇ ಚಿತ್ರ ಅನಾಮಿಕ ವೆಬ್ ಸೀರಿಸ್ ತೆರೆಕಾಣಲಿದೆ. ಈಗಾಗಲೇ ಇದರ ಟ್ರೈಲರ್ ಮೂವತ್ತು ಲಕ್ಷಕ್ಕೂ ಅಧಿಕ ಮಂದಿಯನ್ನು ತಲುಪಿದ್ದು ಹೆಚ್ಚು ಸದ್ದು ಮಾಡಿದೆ.…










