ಶನಿವಾರ, 7 ನವೆಂಬರ್ 2026

ಹೊಸಕನ್ನಡ ನ್ಯೂಸ್

Breaking Entertainment News Kannada

ತಾಯಿ ಬಳಿ ಬೆಚ್ಚಗೆ ಮಲಗಿರುವ ಪುಟ್ಟ ಕಂದಮ್ಮನಿಂದ ಪುಷ್ಪ ಚಿತ್ರದ ಡೈಲಾಗ್ ಟಚ್ !! | ನೋಡಿದವರ ಮುಖದಲ್ಲಿ ಮುಗುಳ್ನಗೆ ಮೂಡಿಸುವ ಈ ವೀಡಿಯೋ ವೈರಲ್

ಅಂತರಾಷ್ಟ್ರೀಯ ಮಟ್ಟದಲ್ಲಿ ‘ಪುಷ್ಪ’ ಚಿತ್ರ ಸೃಷ್ಟಿಸಿದ್ದ ಹವಾ ಎಂತಹದ್ದು ಎಂದು ಎಲ್ಲರಿಗೂ ಗೊತ್ತಿದೆ. ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿದ್ದಲ್ಲದೆ, ಡೈಲಾಗ್‌ಗಳ ಮೂಲಕವೂ ಸಿನಿ ರಸಿಕರ ಮನ ಸೆಳೆದಿತ್ತು. ಸಾಕಷ್ಟು ಮಂದಿ ಈ ಚಿತ್ರದ ಹಾಡಿಗೆ ಹೆಜ್ಜೆ…

News

ಕೇವಲ 1 ರೂಪಾಯಿಗೆ ಮನೆಗೆ ತನ್ನಿ ಹೊಸ ಸ್ಕೂಟರ್ !! | ಮಹಿಳಾ ದಿನಾಚರಣೆಯ ಪ್ರಯುಕ್ತ ಈ ಕಂಪೆನಿ ನೀಡುತ್ತಿದೆ 3 ದಿನಗಳ ಭರ್ಜರಿ ಆಫರ್

ನೀವು ಹೊಸ ಸ್ಕೂಟಿ ಖರೀದಿಸಲು ಯೋಚಿಸುತ್ತಿದ್ದರೆ, ನಿಮಗಿದೆ ಬಂಪರ್ ಆಫರ್. ಹೌದು. ನೀವು ಹೊಸ ಶೈನಿಂಗ್ ಸ್ಕೂಟಿಯನ್ನು ಕೇವಲ 1 ರೂಪಾಯಿಯ ಡೌನ್ ಪೇಮೆಂಟ್‌ನೊಂದಿಗೆ ಮನೆಗೆ ತರಬಹುದು.. !! ಇದೇನಪ್ಪಾ ಇಂತಹ ಆಫರ್ ಎಂದು ಆಶ್ಚರ್ಯವಾಯಿತೇ?? ಆದರೂ ನೀವು…

latest

ಸಹಕಾರಿ ಸಂಸ್ಥೆಗಳಲ್ಲಿ ಸಾಲ ಪಡೆದ ರೈತರಿಗೆ ಸಿಹಿ ಸುದ್ದಿ !! | ಕಂತು ಪಾವತಿ ಮೂಂದೂಡಿದ ಜೊತೆಗೆ ಬಡ್ಡಿ ಸಹಾಯಧನ

ಬೆಂಗಳೂರು : ರಾಜ್ಯ ಸರ್ಕಾರ ಸಹಕಾರಿ ಸಂಸ್ಥೆಗಳಲ್ಲಿ ಸಾಲ ಪಡೆದ ರೈತರಿಗೆ ಸಿಹಿಸುದ್ದಿ ನೀಡಿದ್ದು, ಸಾಲ ಮರುಪಾವತಿಗೆ ಅವಧಿಯನ್ನು ವಿಸ್ತರಣೆ ಮಾಡುವುದಲ್ಲದೆ ಬಡ್ಡಿ ಸಹಾಯವನ್ನು ನೀಡಲಿದೆ. ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಈ ಬಗ್ಗೆ ಮಾಹಿತಿ ನೀಡಿದ್ದು, ಕೋವಿಡ್…

ಬೆಂಗಳೂರು

ರಾಜ್ಯದಲ್ಲಿ ಇನ್ಮುಂದೆ ವರ್ಷಕ್ಕೆ 2 ಬಾರಿ TET ಪರೀಕ್ಷೆ : ರಾಜ್ಯ ಸರಕಾರದಿಂದ ಮಹತ್ವದ ನಿರ್ಧಾರ

ಬೆಂಗಳೂರು : ಶಿಕ್ಷಣ ಇಲಾಖೆಯು 2022-23 ನೇ ಸಾಲಿನಿಂದ ಪ್ರತಿ ವರ್ಷ ಜನವರಿ ಮತ್ತು ಜೂನ್ ತಿಂಗಳಲ್ಲಿ ಟಿಇಟಿ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ನಿರ್ದೇಶನ ನೀಡಿದೆ. ನಾನಾ ಕಾರಣಗಳಿಂದ ಪ್ರತಿ…

International

1999 ರಲ್ಲಿ ಏರ್ ಇಂಡಿಯಾ ವಿಮಾನವನ್ನು ಹೈಜಾಕ್ ಮಾಡಿದ್ದ ಭಯೋತ್ಪಾದಕನ ಹತ್ಯೆ!! | ಪಾಕಿಸ್ತಾನದಲ್ಲಿ ಜಹೂರ್ ಮಿಸ್ತ್ರಿಯ ಮೇಲೆ ಹಲ್ಲೆ ನಡೆಸಿ ಕೊಂದ ದುಷ್ಕರ್ಮಿಗಳು

1999ರಲ್ಲಿ ಏರ್ ಇಂಡಿಯಾ ವಿಮಾನವನ್ನು ಹೈಜಾಕ್ ಮಾಡಿದ್ದ ಭಯೋತ್ಪಾದಕ ಕೊನೆಗೂ ಹತನಾಗಿದ್ದಾನೆ. ಆತನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 1999ರಲ್ಲಿ ಏರ್ ಇಂಡಿಯಾ ವಿಮಾನ ಐಸಿ-814 ಅನ್ನು ಹೈಜಾಕ್ ಮಾಡಿದ ಭಯೋತ್ಪಾದಕರಲ್ಲಿ ಒಬ್ಬನಾದ ಜಹೂರ್ ಮಿಸ್ತ್ರಿ ಅಲಿಯಾಸ್…

ದಕ್ಷಿಣ ಕನ್ನಡ

ಮಂಗಳೂರು : ಅರಬ್ ರಾಷ್ಟ್ರದಲ್ಲಿ ಕುಳಿತು ‘ ಮಂಗ್ಳೂರು ಮುಸ್ಲಿಂ ಪೇಜ್’ ‌ನಿರ್ವಹಣೆ – ಮಂಗಳೂರು ಪೊಲೀಸ್ ಆಯುಕ್ತ ಹೇಳಿಕೆ

ಮಂಗಳೂರು : ಆಕ್ಷೇಪಾರ್ಹ ಬರಹ ಪೋಸ್ಟ್ ಹಾಕಿರುವ ‘ ಮಂಗ್ಳೂರು ಮುಸ್ಲಿಂ’ ಹೆಸರಿನ ಫೇಸ್ಬುಕ್ ಖಾತೆಯನ್ನು ಅರಬ್ ರಾಷ್ಟ್ರದಲ್ಲಿ ಕುಳಿತು ನಿರ್ವಹಣೆ ಮಾಡುತ್ತಿರುವುದು ತನಿಖೆಯಿಂದ ತಿಳಿದು ಬಂದಿದೆ. ಪ್ರಕರಣದ ಸಮಗ್ರ ತನಿಖೆಯನ್ನು ಕರ್ನಾಟಕ ಅಪರಾಧ ತನಿಖಾ ವಿಭಾಗ (…

ಕಾಸರಗೋಡು

ಕಾಸರಗೋಡು : ಮನೆಗೆಂದು ಹೋಗುತ್ತಿದ್ದ ಸಂದರ್ಭದಲ್ಲಿ ಬೈಕ್ ಗೆ ಕಾರು ಡಿಕ್ಕಿ | ವಿದ್ಯಾರ್ಥಿ ದಾರುಣ ಸಾವು

ಕಾಸರಗೋಡು : ಬೈಕ್ ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಮಂಗಳವಾರ ಸಂಜೆ ರಾಷ್ಟ್ರೀಯ ಹೆದ್ದಾರಿಯ ಅರಿಕ್ಕಾಡಿನಲ್ಲಿ ನಡೆದಿದೆ. ಮೊಗ್ರಾಲ್ ಪುತ್ತೂರಿನ ತನ್ಸಿಹಾ ( 17) ಮೃತಪಟ್ಟ ವಿದ್ಯಾರ್ಥಿ. ಕುಂಬಳೆಯ ಖಾಸಗಿ ಕಾಲೇಜಿನ ಪ್ಲಸ್…

International

ಕ್ಯಾಮೆರಾದ ಮುಂದೆ ಸಾಮೂಹಿಕವಾಗಿ ಬೆತ್ತಲಾದ ಮಹಿಳೆಯರು | ಪುಟಿನ್ ವಿರುದ್ಧ ಪ್ರತಿಭಟನೆ, ಯುದ್ಧ ನಿಲ್ಲಿಸುವಂತೆ ಆಗ್ರಹ | ವೀಡಿಯೋ ವೀಕ್ಷಿಸಿ….!!

ಮಾಸ್ಕೋ: ಉಕ್ರೇನ್ ನ ಮೇಲೆ ರಷ್ಯಾ ತನ್ನ ದಾಳಿಯನ್ನು ಮುಂದುವರಿಸಿದೆ. ಈ ಯುದ್ಧದಿಂದ ಅಪಾರ ಪ್ರಮಾಣದ ಸಾವು-ನೋವುಗಳಾಗಿವೆ. ಅನೇಕ ಮಂದಿ ತಮ್ಮ ಪ್ರಾಣ, ಮನೆ, ಬಂಧು ಬಾಂಧವರನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಮಧ್ಯೆ ಪ್ಯಾರಿಸ್‍ನಲ್ಲಿ ಮಹಿಳೆಯರು ಯುದ್ಧ…

ಬೆಂಗಳೂರು

ಪದವಿ ವಿದ್ಯಾರ್ಥಿಗಳೇ ಗಮನಿಸಿ | ಪದವಿ ಶಿಕ್ಷಣದಲ್ಲಿ ಕನ್ನಡ ಕಡ್ಡಾಯವಲ್ಲ!

ರಾಷ್ಟ್ರೀಯ ಶಿಕ್ಷಣ ನೀತಿ‌ 2020 ( NEP) ಹಾಗೂ ಅದರ ನಿಯಮಗಳಲ್ಲಿ ಕನ್ನಡ ಸೇರಿದಂತೆ ಯಾವುದೇ ಭಾಷೆಯನ್ನು ಪದವಿ ಶಿಕ್ಷಣದಲ್ಲಿ ಕಡ್ಡಾಯಗೊಳಿಸುವ ಸಂಬಂಧ ಉಲ್ಲೇಖಗಳಲ್ಲಿ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದ್ದು, ಕರ್ನಾಟಕ ಹೈಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ.…

Entertainment

ಬೀದಿ-ಬೀದಿಗಳಲ್ಲಿ ಬಲೂನ್ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಹುಡುಗಿ ಇದೀಗ ಮಾಡೆಲ್ |ಅಷ್ಟಕ್ಕೂ ಆಕೆಯ ಈ ಬದಲಾವಣೆಯ ಹಿಂದಿರುವ ಕೈ ಯಾರದ್ದು ಗೊತ್ತೇ!!?|ಸುಂದರ ಕನಸನ್ನು ನನಸಾಗಿಸಿದ ಹಾಗೂ ನನಸಾಗಿಸಿದವನ ಕಥೆ ಇಲ್ಲಿದೆ..

ಅದೆಷ್ಟೋ ಜಾತ್ರೆ,ಹಬ್ಬಗಳು ಕೆಲವೊಂದಿಷ್ಟು ಜನರ ಪಾಲಿಗೆ ಸಂಭ್ರಮದ ದಿನವಾದರೆ, ಅದೇ ಇನ್ನೂ ಕೆಲವು ಕಾಣದ ಮುಖಗಳಿಗೆ ಹೊಟ್ಟೆಗೊಂದಿಷ್ಟು ಅನ್ನ ಸಿಗುವ ಶುಭಗಲಿಗೆ. ಅದೆಷ್ಟೋ ಕನಸುಗಳನ್ನು ಹೊತ್ತ ಮುಗ್ಧ ಜೀವಗಳಿಗೆ ನನಸಾಗೋ ಭಾಗ್ಯ ಬಂದರೆ ಅದೆಷ್ಟು ಚಂದವಿರಬಹುದಲ್ಲವೇ ಅವರ ಜೀವನ..…