SBI ಗ್ರಾಹಕರೇ ನಿಮಗೊಂದು ಸಿಹಿಸುದ್ದಿ: ‘YONO’ ಮೊಬೈಲ್ ಅಪ್ಲಿಕೇಶನ್ ನವೀಕರಿಸುವ ಪ್ಲಾನ್ ಪ್ರಕಟನೆ
ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಮೊಬೈಲ್ ಅಪ್ಲಿಕೇಶನ್ – ಯೋನೋವನ್ನು ( YONO) ಯೋಜನೆಯನ್ನು ನವೀಕರಿಸುವ ಬಗ್ಗೆ ಪ್ರಕಟಿಸಿದೆ. ದೇಶದ ಸರಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ‘ ಓನ್ಲಿ ಯೇನೋ’ ಎಂಬ ಹೊಸ ಹೆಸರಿನ ಅಡಿಯಲ್ಲಿ ಅಪ್ಲಿಕೇಶನ್…










