ಪುತ್ತೂರು : ಬುಡಬುಡಿಕೆಯವರ ಮಾತು ನಂಬಿ ಹಣ ಕಳೆದುಕೊಂಡ ಮಹಿಳೆ| ಕಳೆದುಕೊಂಡ ಹಣ ಮರಳಿ ಪಡೆದದ್ದಾದರೂ ಹೇಗೆ ?
ಪುತ್ತೂರು : ಭವಿಷ್ಯ ಹೇಳುವ ನೆಪದಲ್ಲಿ ಮನೆಗೆ ಬಂದ ಬುಡಬುಡಿಕೆಯವರಲ್ಲಿ ಮನೆಯ ಮಂದಿ ಸಂಕಷ್ಟ ಹೇಳಿಕೊಂಡು ಮೊದಲೇ ಕಷ್ಟದಲ್ಲಿದ್ದ ಮಹಿಳೆ ಈಗ ಪಡಬಾರದ ಕಷ್ಟ ಪಟ್ಟ ಪಾಡೊಂದು ಕಾಣಿಯೂರು ಸಮೀಪದ ಪುಣ್ಚಾತ್ತಾರು ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಭವಿಷ್ಯ…










