ಭಾನುವಾರ, 8 ನವೆಂಬರ್ 2026

ಹೊಸಕನ್ನಡ ನ್ಯೂಸ್

Karnataka State Politics Updates

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ಇತ್ತೀಚೆಗೆ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಆರೋಗ್ಯದಲ್ಲಿ ಭಾನುವಾರ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋನಿಯಾ ಗಾಂಧಿ (75) ಅವರು ಇಂದು (ಜೂನ್ 12) ರಂದು “ಕೋವಿಡ್ ಸಂಬಂಧಿತ ಸಮಸ್ಯೆಗಳ ಕಾರಣ”…

News

ಡಿಜಿಟಲ್ ರೇಪ್ ಗೆ ಬೆಚ್ಚಿದ ರಾಜ್ಯ!! ಮೂರು ವರ್ಷದ ಮುಗ್ಧ ಬಾಲಕಿಯ ಮೇಲೆ ನಡೆಯಿತು ಕಾಮುಕರ ಅಟ್ಟಹಾಸ!!

ಅತ್ಯಾಚಾರಿಗಳ ಮೇಲೆ, ಗೂಂಡಾಗಿರಿ ಪ್ರದರ್ಶಿಸುವವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡರೂ ಯೋಗಿ ಆದಿತ್ಯನಾಥ್ ರಾಜ್ಯವಾದ ಉತ್ತರಪ್ರದೇಶದಲ್ಲಿ ಅಪರಾಧ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಲೇ ಇದ್ದು,ಇಂತಹ ಅಪರಾಧಗಳ ಸಾಲಿಗೆ ಡಿಜಿಟಲ್ ರೇಪ್ ಪ್ರಕರಣವೊಂದು ಸೇರಿದೆ. ಪ್ಲೇ ಸ್ಕೂಲ್ ನ ಮೂರು…

ದಕ್ಷಿಣ ಕನ್ನಡ

ಮಂಗಳೂರು : 9 ನೆಯ ತರಗತಿ ವಿದ್ಯಾರ್ಥಿ ಹಾಸ್ಟೆಲ್ ನಲ್ಲಿ ನೇಣಿಗೆ ಶರಣು!

ತನ್ನ ಅಮ್ಮನ ಜನ್ಮದಿನಕ್ಕೆ ಶುಭಾಶಯ ತಿಳಿಸಲು ಹಾಸ್ಟೆಲ್ ವಾರ್ಡನ್ ಮೊಬೈಲ್ ನೀಡದ್ದಕ್ಕೆ ಮನನೊಂದು ವಿಧ್ಯಾರ್ಥಿಯೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಮಂಗಳೂರಿನ ಖಾಸಗಿ ಶಾಲೆಯಲ್ಲಿ ನಡೆದಿದೆ. ಮೃತ ಬಾಲಕನನ್ನು 14 ವರ್ಷ ಪ್ರಾಯದ ಬೆಂಗಳೂರು…

International

ಇನ್ನು ಮುಂದೆ ಅಮೆರಿಕ ಪ್ರಯಾಣ ಬಲು ಸುಲಭ !!

ಅಮೆರಿಕ ತೆರಳುವ ಪ್ರಯಾಣಿಕರಿಗೆ ಸಮಾಧಾನಕರ ಸುದ್ದಿಯೊಂದಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರು ಯುಎಸ್‌ಗೆ ಪ್ರಯಾಣಿಸಬೇಕಾದರೆ, ಒಂದು ದಿನದ ಮುಂಚೆ ಕೊರೋನಾ ಟೆಸ್ಟ್‌ ಮಾಡಿಸಬೇಕು ಎಂಬ ನಿಯಮವನ್ನು ಬೈಡನ್‌ ಸರ್ಕಾರ ತೆಗೆದುಹಾಕಿದೆ. ಈ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿದ್ದ ಕೊನೆಯ ನಿಯಮವನ್ನು ಸಹ…

Entertainment

ಈ ಕಾರಣಕ್ಕೆ ನಟ ಅಲ್ಲು ಅರ್ಜುನ್ ವಿರುದ್ಧ ಎಫ್ ಐ ಆರ್ ದಾಖಲು

ನಟ ಅಲ್ಲು ಅರ್ಜುನ್ ವಿರುದ್ಧ ಎಫ್‌ಐಆರ್ ಒಂದು ದಾಖಲಾಗಿದೆ. ಅಲ್ಲು ಅರ್ಜುನ್ ನಟಿಸಿದ ಜಾಹೀರಾತೊಂದರ ಕಾರಣವಾಗಿ ಈ ಎಫ್‌ಐಆರ್ ದಾಖಲಾಗಿದೆ. ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಎಫ್ ಐಆರ್ ದಾಖಲಾಗಿದೆ. ಪ್ರಸಿದ್ಧ ಶಿಕ್ಷಣ ಸಂಸ್ಥೆಯ ಜಾಹೀರಾತಿನಲ್ಲಿ ತಪ್ಪು…

Latest Health Updates Kannada

ಬಾಯಿ ದುರ್ವಾಸನೆ ಬೀರುತ್ತದೆಯೇ? ವಾಸನೆ ದೂರ ಮಾಡುತ್ತೆ ಈ ಮೌತ್ ವಾಷ್ ಗಳು

ಸಹಜವಾಗಿ ಎಲ್ಲರೂ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಉತ್ತಮ ವಿಧಾನ ಎಂದು ಹೇಳುತ್ತಾರೆ. ಇದರಿಂದ ಹಲ್ಲುಗಳ ಆರೋಗ್ಯ ಉತ್ತಮವಾಗಿರುತ್ತದೆ. ಹಾಗಾಗಿ ತುಂಬಾ ಜನ ಮೌತ್ ವಾಷ್ ಗಳನ್ನು ಬಳಸುತ್ತಾರೆ. ಅಂತೆಯೇ ಮೌತ್ ವಾಷ್‌ಗಳನ್ನು ಬಳಸುವುದರಿಂದ ಬಾಯಿಯಿಂದ ಸೂಸುವ ದುರ್ಗಂಧವು…

International

ವೀಸಾ ಇಲ್ಲದೆಯೇ ದೇಶ ಸುತ್ತೋ ಅವಕಾಶ !! | ಯಾವೆಲ್ಲ ದೇಶಕ್ಕೆ ಹೋಗಲು ವೀಸಾ ಬೇಕಿಲ್ಲ ಗೊತ್ತೇ ??

ಜೀವನದಲ್ಲಿ ಒಮ್ಮೆಯಾದರೂ ವಿದೇಶ ಪ್ರವಾಸ ಮಾಡಬೇಕೆಂಬುದು ಹಲವರ ಕನಸು. ಆದರೆ ವಿದೇಶ ಪ್ರವಾಸ ಸುಲಭವಲ್ಲ. ಕೈಯಲ್ಲಿ ದುಡ್ಡು ಇದ್ದ ಮಾತ್ರಕ್ಕೆ ಆಗುವುದಿಲ್ಲ. ಮೊದಲು ಪಾಸ್ ಪೋರ್ಟ್ ಹೊಂದಬೇಕು. ಜತೆಗೆ ವೀಸಾಕ್ಕೆ ಅರ್ಜಿ ಹಾಕಬೇಕು ಮತ್ತು ಆ ದೇಶ ಯಾವಾಗ ಪರವಾನಗಿ…

News

ಇಂದಿನಿಂದ ಮೂರು ದಿನ ರಾಜ್ಯದಲ್ಲಿ ಹವಾಮಾನ ಇಲಾಖೆ ಮುನ್ಸೂಚನೆ ಏನು ?

ರಾಜ್ಯದಲ್ಲಿ ಇಂದಿನಿಂದ ಮುಂಗಾರು ಮಳೆ ಬಿರುಸಾಗಲಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಿಗದಿತ ದಿನಾಂಕ ಕಳೆದರೂ ಸಹ ಮಳೆಯಾಗದ ಕಾರಣ…

Entertainment

ಯಶ್ ಮುಂದಿನ ಚಿತ್ರಕ್ಕೆ ಕರಾವಳಿ ಹುಡುಗಿ

ಭಾರತೀಯ ಚಿತ್ರರಂಗದಲ್ಲಿಯೇ ಈಗಿನ ಮಟ್ಟಿಗೆ ಸದ್ದು ಮಾಡುತ್ತಿರುವ ಸೂಪರ್ ಸ್ಟಾರ್ ಅಂದ್ರೆ ರಾಕಿಂಗ್ ಸ್ಟಾರ್ ಯಶ್ ಅನ್ನಬಹುದು. ಈಗ `ಕೆಜಿಎಫ್ 2′ ಭರ್ಜರಿ ಹಿಟ್ ಆದ ಮೇಲೆ ಎಲ್ಲರ ದೃಷ್ಟಿ ಯಶ್ ಮುಂದಿನ ಚಿತ್ರದ ಮೇಲೆ ಕೂತಿದೆ. ರಾಕಿಭಾಯ್…

News

ಪ್ರಯಾಗ್ ರಾಜ್ ಹಿಂಸಾಚಾರದ ಪ್ರಮುಖ ಆರೋಪಿಯ ಮನೆ ಮಟಾಷ್ ! | ದಯನೀಯವಾಗಿ ಸರ್ಕಾರವನ್ನು ಬೇಡುತ್ತಿದೆ ಕುಟುಂಬ !!

ಸ್ಪಷ್ಟ ಸಂದೇಶ ನೀಡಲು ಯೋಗಿ ಸರ್ಕಾರ ನಿರ್ಧರಿಸಿದೆ. ಈ ಒಂದು ನಿರ್ಧಾರ ಇಡೀ ದೇಶಕ್ಕೆ ದೊಡ್ಡ ಮೆಸೇಜನ್ನು ತಲುಪಿಸಬೇಕು. ಇನ್ನು ಮುಂದೆ ದೇಶದಲ್ಲಿ ಇಂತಹ ಗಲಭೆ ನಡೆಸಲು ಮುಂದಾಗಲು ಯಾರಾದರೂ ತೊಡಗುವ ಮುಂದೆ ಜನ ಸಾವಿರ ಸಲ ಯೋಚಿಸಬೇಕು.…