ಪ್ರಧಾನಿ ನರೇಂದ್ರ ಮೋದಿಯವರ 8 ವರ್ಷಗಳ ಅಭೂತಪೂರ್ವವಾದ ಆಡಳಿತದ ಸಂಭ್ರಮಾಚರಣೆ ಪ್ರಯುಕ್ತ ಯುವ ಮೋರ್ಚಾ ವತಿಯಿಂದ “ವಿಕಾಸ್ ತೀರ್ಥ” ಬೈಕ್ ರಾಲಿ !!
ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ 8 ವರ್ಷಗಳ ಅಭೂತಪೂರ್ವವಾದ ಆಡಳಿತದ ಸಲುವಾಗಿ ಯುವ ಮೋರ್ಚಾ ವತಿಯಿಂದ, ಜಿಲ್ಲೆಯ ಎಲ್ಲಾ ಮಂಡಲಗಳಿಂದ ಬಿ.ಸಿ ರೋಡ್ ವರೆಗೆ “ವಿಕಾಸ್ ತೀರ್ಥ” ಬೈಕ್ ರಾಲಿ ನಡೆಯಿತು. ಸಾವಯವ ಕೃಷಿಕ,ಕೋಳಿ ಸಾಕಣೆ, ಹೈನುಗಾರಿಕೆ,…










