ಭಾನುವಾರ, 8 ನವೆಂಬರ್ 2026

ಹೊಸಕನ್ನಡ ನ್ಯೂಸ್

Education

ರಾಜ್ಯ ಸರ್ಕಾರದಿಂದ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್!!

ಶಿಕ್ಷಣದೊಂದಿಗೆ ತಂತ್ರಜ್ಞಾನವನ್ನು ಸಂಪರ್ಕಿಸಲು, ಯೋಗಿ ಸರ್ಕಾರವು ಮಕ್ಕಳಿಗೆ ಉಚಿತ ಟ್ಯಾಬ್ಲೆಟ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಿದ್ದು, ಎರಡು ತಿಂಗಳೊಳಗೆ ವಿತರಿಸಲು ರಾಜ್ಯ ಸರ್ಕಾರ ಆದೇಶ ನೀಡಿದೆ. ಅರ್ಹ ವಿದ್ಯಾರ್ಥಿಗಳು ಈ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್ ಅನ್ನು ಸ್ವೀಕರಿಸಬಹುದಾಗಿದೆ. ಮುಂದಿನ…

Interesting

ಮಹಿಳೆಯ ಚಿನ್ನ ಕದ್ದ ಇಲಿ | ಪೊಲೀಸರ ಪತ್ತೆ ಕಾರ್ಯ ಶ್ಲಾಘನೀಯ

ಕಳ್ಳ ಕಳ್ಳಿಯರೆಂದರೆ ಕದಿಯೋದು ಅವರ ಕೆಲಸ. ಇವರನ್ನೆಲ್ಲಾ ಪೊಲೀಸರು ಪತ್ತೆ ಹಚ್ಚುತ್ತಾರೆ. ಕಳ್ಳತನದ ಮಾರ್ಗಗಳು ಬೇರೆ ಬೇರೆ ಆಗಿದ್ದರೂ ಒಂದಲ್ಲಾ ಒಂದು ಕಡೆ ಕಳ್ಳ ಸಿಕ್ಕಿ ಹಾಕಿಕೊಳ್ಳುತ್ತಾರೆ. ಅಲ್ವಾ? ಆದರೆ ವಿಷಯ ಏನಪ್ಪಾ ಅಂದರೆ, ಪ್ರಾಣಿಗಳು ಕಳ್ಳತನಕ್ಕಿಳಿದರೆ ಏನು…

Interesting

ಹೆಣ್ಣು ಮಕ್ಕಳನ್ನೇ ವಧು-ವರರನ್ನಾಗಿಸಿ ಮದುವೆ ಮಾಡಿಸಿದ ಹಿರಿಯರು ; ಕಾರಣ!??

ಮಳೆ ಬರಲಿ ಎಂದು ಕಪ್ಪೆಗಳಿಗೆ ಮದುವೆ ಮಾಡುವುದನ್ನು ನೋಡಿದ್ದೇವೆ. ಆದ್ರೆ ಇಲ್ಲೊಂದು ಕಡೆ ವಿಚಿತ್ರ ಆಚರಣೆಯೇ ಚಾಲ್ತಿಯಲ್ಲಿದ್ದು, ಮಳೆಗಾಗಿ ಬಾಲಕಿಯರಿಬ್ಬರಿಗೆ ಮದುವೆ ಮಾಡಿಸಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡದ ಹಟ್ಟಿ ಓಣಿಯಲ್ಲಿ ನಡೆದಿದೆ. ರಾಜ್ಯದಲ್ಲಿ ಮಳೆಯಾಗದ…

International

ವಿದೇಶ ಪ್ರವಾಸದ ಸಂದರ್ಭ ರಷ್ಯಾ ಅಧ್ಯಕ್ಷ ಪುಟಿನ್ ನ ಮಲವನ್ನು ಕೂಡಾ ವಾಪಸ್ ತರಲಾಗುತ್ತೆ ಯಾಕೆ ಗೊತ್ತೆ ?!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಆರೋಗ್ಯ ವಿಚಾರ ಜಗತ್ತಿನಾದ್ಯಂತ ವ್ಯಾಪಕ ಚರ್ಚೆಯಾಗುತ್ತಿದೆ. ಈ ಹೊತ್ತಿನಲ್ಲೇ ಅವರ ಅಂಗರಕ್ಷಕರು ಪುಟಿನ್ ರ ಮಲ ಮತ್ತು ಮೂತ್ರವನ್ನು ಸಂಗ್ರಹಿಸಿ ಸೂಟ್ ಕೇಸ್ ನಲ್ಲಿ ಸಾಗಿಸುತ್ತಿದ್ದಾರಂತೆ !! ಹೌದು.. ಇಂತಹುದೊಂದು ಅಚ್ಚರಿ…

latest

KPTCL : 1492 ಹುದ್ದೆಗಳ ಪರೀಕ್ಷೆಗೆ ತಾತ್ಕಾಲಿಕ ವೇಳಾಪಟ್ಟಿ ‌ಬಿಡುಗಡೆ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ( KPTCL) ವು ಕಳೆದ ಫೆಬ್ರವರಿ ತಿಂಗಳಲ್ಲಿ ಸಹಾಯಕ ಇಂಜಿನಿಯರ್, ಕಿರಿಯ ಇಂಜಿನಿಯರ್, ಕಿರಿಯ ಸಹಾಯಕ ಸೇರಿದಂತೆ ಒಟ್ಟು 1492 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿತ್ತು. ಸದರಿ ಹುದ್ದೆಗಳ ನೇಮಕ ಪ್ರಕ್ರಿಯೆಯ…

Interesting

ಜೈಲಲ್ಲಿ ಪುಕ್ಸಟ್ಟೆ ಊಟ ಮಾಡಿಕೊಂಡು ಜೀವನ ಕಳೆಯಲು ಈ ವ್ಯಕ್ತಿ ಮಾಡಿದ್ದೇನು ಗೊತ್ತಾ ??

ತಪ್ಪು ಮಾಡಿದ್ದರೂ ಪೊಲೀಸರ ಮುಂದೆ ಶರಣಾಗದೆ ತಲೆ ಮರೆಸಿಕೊಳ್ಳುವವರ ಮಧ್ಯೆ ಇಲ್ಲೊಬ್ಬ ವ್ಯಕ್ತಿ ಸರ್ಕಾರದ ಖರ್ಚಿನಲ್ಲಿ ಜೀವನ ಪರ್ಯಂತ ಉಚಿತ ಊಟ ತಿಂದುಕೊಂಡು ಜೀವನ ಸಾಗಿಸಬಹುದೆಂದು ತಾನೇ ಕೊಲೆಗಾರ ಎಂದು ಹೇಳಿ ಪೋಲೀಸರ ಮುಂದೆ ಶರಣಾದ ವಿಚಿತ್ರ ಘಟನೆ…

International

ಹಿಜಾಬ್ ಧರಿಸದಿದ್ದರೆ ಮುಸ್ಲಿಂ ಮಹಿಳೆಯರು ಪ್ರಾಣಿಗಳಂತೆ ಕಾಣುತ್ತಾರಂತೆ !!-ಪೋಸ್ಟರ್ ವೈರಲ್

ಇಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವೇ ಇಲ್ಲ. ಪ್ರತಿದಿನ ಶೋಷಣೆ ನಡೆಯುತ್ತಲೇ ಇದೆ. ಹೌದು. ಅಫ್ಘಾನಿಸ್ತಾನದಲ್ಲಿ ತಮ್ಮ ದೇಹವನ್ನು ಸಂಪೂರ್ಣವಾಗಿ ಮುಚ್ಚುವ ಇಸ್ಲಾಮಿಕ್ ಹಿಜಾಬ್ ಧರಿಸದ ಮುಸ್ಲಿಂ ಮಹಿಳೆಯರು ಪ್ರಾಣಿಗಳಂತೆ ಕಾಣಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ತಾಲಿಬಾನ್‍ನ ಧಾರ್ಮಿಕ ಪೊಲೀಸರು ದಕ್ಷಿಣ ಅಫ್ಘಾನಿಸ್ತಾನದ…

International

ಫೇಮಸ್ ಟಿವಿ ಚಾನೆಲ್ ನ ಆಂಕರ್ ಇಂದು ಫುಟ್ ಪಾತ್ ವ್ಯಾಪಾರಿ !!

ಅಫ್ಘಾನಿಸ್ತಾನದ ಜೀವನ ಯಾರಿಗೂ ಬೇಡ. ಊಟ ತಿಂಡಿಗೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಅಂತೆಯೇ ಇಂದು ಹಲವು ಚಾನೆಲ್‌ಗಳಲ್ಲಿ ನ್ಯೂಸ್ ಆ್ಯಂಕರ್ ಆಗಿ ಕೆಲಸ ಮಾಡಿದ ವ್ಯಕ್ತಿಯೋರ್ವ, ಊಟಕ್ಕೆ ಗತಿ ಇಲ್ಲದೇ, ಮನೆಯವರನ್ನು ಸಾಕುವ ಸಲುವಾಗಿ ಬೀದಿ ಬದಿ ತಿಂಡಿ…

Interesting

ಮೇಕೆ ಕಿವಿಗಳನ್ನು ಮನುಷ್ಯನಿಗೆ ಜೋಡಿಸಿದ್ದು ಯಾಕೆ!??

ವೈದ್ಯಕೀಯ ಲೋಕ ಒಂದಾದರೊಂದು ಹೊಸ ಪ್ರಯೋಗಗಳನ್ನು ಮಾಡುತ್ತ ಯಶಸ್ವಿಕಾಣುತ್ತಲೇ ಇದ್ದು, ಅಸಾಧ್ಯ ಎಂಬುದನ್ನು ಸಾಧಿಸುತ್ತಾ ಸುದ್ದಿಯಲ್ಲೇ ಇದೆ. ಇದೀಗ ಕೋಲ್ಕತ್ತಾದಲ್ಲಿ ವೈದ್ಯಕೀಯ ಲೋಕವನ್ನೇ ವಿಸ್ಮಯಕ್ಕೀಡುಮಾಡುವಂಥಹ ಶಸ್ತ್ರಚಿಕಿತ್ಸೆಯೊಂದು ನಡೆದಿದೆ. ಹೌದು. ಮೇಕೆ ಕಿವಿಗಳನ್ನು ಮನುಷ್ಯರಿಗೆ ಅಳವಡಿಸುವ ಮೂಲಕ ವೈದ್ಯಕೀಯ ಲೋಕದಲ್ಲಿ…

News

ಲೈಂಗಿಕ ಸುಖಕ್ಕಾಗಿ ವೇಶ್ಯಾಗೃಹಕ್ಕೆ ಭೇಟಿ ನೀಡುವವರು ಅಪರಾಧಿಗಳಾಗಲ್ಲ !!- ಹೈಕೋರ್ಟ್

ಲೈಂಗಿಕ ಸುಖಕ್ಕಾಗಿ ವೇಶ್ಯಾವಾಟಿಕೆ ಗೃಹಕ್ಕೆ ಹೋಗುವ ಗ್ರಾಹಕರನ್ನು ಅನೈತಿಕ ಸಂಚಾರ ಎಂದು ಅನೈತಿಕ ಸಂಚಾರ (ಪಿಐಟಿಎ) ಕಾಯ್ದೆಯಡಿಯಲ್ಲಿ ಅಪರಾಧಗಳನ್ನಾಗಿ ಹೊಣೆ ಮಾಡಲಾಗುವುದಿಲ್ಲ ಎಂದು ಕೋಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇತ್ತೀಚೆಗೆ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಜೋಯ್…