ಕುಜ ದೋಷ ಮಾಡಿದ ಕೊಲೆ
6 ವರ್ಷದಿಂದ ಪ್ರೀತಿಸುತ್ತಿದ್ದ ಪ್ರೇಮಿಗಳು ಜ್ಯೋತಿಷಿ ಹೇಳಿದ ಒಂದು ಮಾತಿನಿಂದ ಆತ್ಮಹತ್ಯೆ ಗೆ ಯತ್ನಿಸಿ ಈಗ ಮಹಿಳೆ ಮೃತಪಟ್ಟರೆ, ಯುವಕ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಮದುವೆಯಾಗಲು ಕುಜ ದೋಷ ಅಡ್ಡಿಯಾಗಿದ್ದರಿಂದ ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ್ದು, ಮಹಿಳಾ ಪೊಲೀಸ್…










