ಭಾನುವಾರ, 8 ನವೆಂಬರ್ 2026

ಹೊಸಕನ್ನಡ ನ್ಯೂಸ್

Interesting

ವಾಹನ ಸವಾರರೇ, ಹೊಸ ವಾಹನ ಖರೀದಿಸಿದ ನಂತರ ಲೈಸೆನ್ಸ್‌ ಪಡೆಯುವಾಗ ಇರಲಿ ಎಚ್ಚರ!!

ಸಿಲಿಕಾನ್‌ ಸಿಟಿಯಲ್ಲಿ ದಿನದಿಂದ ದಿನಕ್ಕೆ ದುಷ್ಕರ್ಮಿಗಳ ಸಂಖ್ಯೆ ಏರುತ್ತಲೇ ಇದ್ದು, ಇದೀಗ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ವಾಹನ ಸವಾರರಿಗೂ ತಲೆ ಬಿಸಿ ತರಿಸಿದೆ. ಹೌದು. ವಾಹನ ಖರೀದಿ ನಂತರ ಲೈಸೆನ್ಸ್‌ ಪಡೆಯುವಾಗ ಎಚ್ಚರಿಕೆ ವಹಿಸೋದು ತುಂಬ ಅತ್ಯಗತ್ಯವಾಗಿದೆ.…

Interesting

ನಾಯಿಗೂ ಸಿಕ್ತು ಸೀಮಂತ ಭಾಗ್ಯ !!

ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಶ್ವಾನ ಸಾಕದವರಿಲ್ಲ. ಮನೆಯ ಸದಸ್ಯರಂತೆಯೇ ನಾಯಿಗಳನ್ನು ನೋಡಿಕೊಳ್ಳುವವರು ಅದೆಷ್ಟೋ ಮಂದಿ ಇದ್ದಾರೆ. ಅಂತೆಯೇ ಇಲ್ಲಿ ಮನೆಯ ಸಾಕು ನಾಯಿಯೊಂದಕ್ಕೆ ಗರ್ಭಾವಸ್ಥೆ ಸಂದರ್ಭ ಸೀಮಂತ ಕಾರ್ಯಕ್ರಮ ನಡೆಸಿ ಬಾಗಲಕೋಟೆಯ ಮನೆ ಮಂದಿ ಸಂಭ್ರಮಿಸಿದ್ದಾರೆ. ಬಾಗಲಕೋಟೆ ಹುಳೇದಗುಡ್ಡದ…

Karnataka State Politics Updates

ಸ್ತ್ರೀ ಶಾಪಕ್ಕೆ ತುತ್ತಾದರಾ ಉದ್ಧವ್ ಠಾಕ್ರೆ? ಶಪಿಸಿದ ಆ ಇಬ್ಬರು ಮಹಿಳೆಯರು ಯಾರು?!!

ಮುಂಬೈ: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಸಿಎಂ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ನಿವಾಸದಿಂದ ಬೋರಿಯಾ ಹಾಸಿಗೆಯನ್ನು ಕಟ್ಟಿಕೊಂಡು ಮಾತೋಶ್ರೀಯಲ್ಲಿರುವ ತಮ್ಮ ಮನೆಗೆ ತಲುಪಿದ್ದಾರೆ. ಶಿವಸೇನಾ ಶಾಸಕ ಮತ್ತು ಸಚಿವ ಏಕನಾಥ್ ಶಿಂಧೆ ಅವರ ಬಂಡಾಯ ನಿಲುವಿನಿಂದಾಗಿ…

International

ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರ ಹೂಡಿಕೆ 50 % ಹೆಚ್ಚಳ !! | ಮೋದಿ ದೂರೋ ಮೊದ್ಲು, ಅದು ಬ್ಲಾಕಾ ವೈಟಾ ತಿಳಿದುಕೊಳ್ಳೋಣ

ಒಂದೇ ವರ್ಷದಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಸಂಪತ್ತು ಭಾರಿ ಏರಿಕೆ ಕಂಡಿದೆ. ಈ ಕುರಿತು ಸ್ವಿಜರ್ಲ್ಯಾಂಡ್ ಸೆಂಟ್ರಲ್ ಬ್ಯಾಂಕ್ ಮಾಹಿತಿಯನ್ನು ನೀಡಿದ್ದು, ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರ ಹೂಡಿಕೆ 14 ವರ್ಷಗಳ ಗರಿಷ್ಠ ಮೊತ್ತಕ್ಕೆ ತಲುಪಿದೆ ಎಂದು ಹೇಳಿದೆ.…

Interesting

ನಿಮ್ಮ ಮೊಬೈಲ್ ನಲ್ಲೂ ಈ ಡೇಂಜರಸ್ ಆಪ್ ಗಳಿದ್ದರೆ ಇಂದೇ ಡಿಲೀಟ್ ಮಾಡಿ!!

ಗೂಗಲ್ ಪ್ಲೇ ಸ್ಟೋರ್​ನಲ್ಲಿ ಕೆಲವೊಂದು ಡೇಂಜರಸ್ ಆಡ್​ವೇರ್​ಗಳು ಹಾಗೂ ಡೇಟಾ ಕಳವು ಮಾಡುವ ಮಾಲ್​ವೇರ್​ ಆಪ್​ಗಳಿರುವುದನ್ನು ಸೈಬರ್ ಸೆಕ್ಯೂರಿಟಿ ತಜ್ಞರು ತಿಂಗಳ ಹಿಂದೆ ಪತ್ತೆ ಮಾಡಿದ್ದರು. ಅದರಲ್ಲಿನ ಐದು ಆಪ್​ಗಳು ಈವರೆಗೂ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಲಭ್ಯವಿರುವುದು ಶಾಕಿಂಗ್…

ಉಡುಪಿ

ಕರಾವಳಿಯಲ್ಲಿ ತಲೆ ಎತ್ತಲಿದೆ ಅಗ್ನಿಪಥ್ ಸೇನಾ ತರಬೇತಿ ಶಾಲೆ!! ಮಂಗಳೂರಿನಲ್ಲಿ ಉಳ್ಳಾಲದ ಅಬ್ಬಕ್ಕ -ಉಡುಪಿಯಲ್ಲಿ ಅವಳಿ ವೀರರ ಹೆಸರು ಮುನ್ನಲೆಯಲ್ಲಿ

ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ್ ಯೋಜನೆಯ ಆಕಾಂಕ್ಷಿಗಳಿಗೆ ಪೂರ್ವ ತರಬೇತಿ ನಡೆಸುವ ನಿಟ್ಟಿನಲ್ಲಿ ತರಬೇತಿ ಶಾಲೆಗಳನ್ನು ಕರಾವಳಿ ಜಿಲ್ಲೆಗಳಲ್ಲಿ ತೆರೆಯಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮುಂದಾಗಿದ್ದು, ಆದೇಶ ಹೊರಡಿಸಲಾಗಿದೆ. ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಸೇನೆ ಹಾಗೂ ಇನ್ನಿತರ…

News

ಗ್ರಾಹಕರೇ ಗಮನಿಸಿ !! | ಮಾರುಕಟ್ಟೆಯಲ್ಲಿ ಉತ್ತುಂಗಕ್ಕೆ ಏರಿದ್ದ ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ

ಜನಸಾಮಾನ್ಯರಿಗೊಂದು ತೃಪ್ತಿದಾಯಕ ಸುದ್ದಿಯೊಂದಿದೆ. ಇಂದು ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಕಡಿಮೆಯಾಗಿದ್ದು, ಮಾರುಕಟ್ಟೆಯತ್ತ ತೆರಳಲು ಯೋಜನೆ ಹೂಡಿದ್ದರೆ ಇಂದೇ ಹೋಗಿ ಖರೀದಿಸುವುದು ಉತ್ತಮ. ಯಾಕೆಂದರೆ ಇಂದು ಕೆಲವೊಂದು ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ನೂರು ರೂ. ದಾಟಿದ್ದ…

ದಕ್ಷಿಣ ಕನ್ನಡ

ಕಡಬ: ಮತ್ತೆ ಕಳ್ಳರ ಕೈಚಳಕ!! ಇಲೆಕ್ಟ್ರಾನಿಕ್ ಮಳಿಗೆಯ ಸಹಿತ ಎರಡು ಅಂಗಡಿಗಳಿಗೆ ಕನ್ನ-ಸಾವಿರಾರು ಮೌಲ್ಯದ ಸ್ವತ್ತು-ನಗದು ಕಳವು

ಕಡಬ:ಇಲ್ಲಿನ ಮುಖ್ಯರಸ್ತೆಯ ಬದಿಯಲ್ಲೇ ಇರುವ ಎರಡು ಅಂಗಡಿಗಳಿಗೆ ಜೂನ್ 23ರ ರಾತ್ರಿ ನುಗ್ಗಿದ ಕಳ್ಳರು ತಮ್ಮ ಕೈಚಳಕ ಮೆರೆದಿದ್ದು, ಸಾವಿರಾರು ಮೌಲ್ಯದ ಸ್ವತ್ತು ಹಾಗೂ ನಗದನ್ನು ದೋಚಿರುವುದು ಬೆಳಕಿಗೆ ಬಂದಿದೆ. ಕಡಬದ ಸಂಗೀತಾ ಇಲೆಕ್ಟ್ರಾನಿಕ್ಸ್ ಹಾಗೂ ಸ್ಟಾರ್ ಟ್ರೇಡರ್ಸ್…

latest

‘ದ್ವಿಚಕ್ರ ವಾಹನ” ಖರೀದಿಯ ನಿರೀಕ್ಷೆಯಲ್ಲಿರೋರಿಗೆ ಶಾಕಿಂಗ್ ನ್ಯೂಸ್!!!

ಹೀರೋ ಮೋಟೋಕಾರ್ಪ್ 2022 ರ ಜುಲೈ 1 ರಿಂದ ತನ್ನ ಮೋಟಾರ್ ಸೈಕಲ್ ಗಳು ಮತ್ತು ಸ್ಕೂಟರ್ ಗಳ ಬೆಲೆಯನ್ನು 3,000 ರೂ.ಗಳವರೆಗೆ ಹೆಚ್ಚಿಸುವುದಾಗಿ ಇಂದು ಘೋಷಿಸಿದೆ. ಈ ಮೂಲಕ ದ್ವಿಚಕ್ರ ವಾಹನ ಖರೀದಿಯ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್…

Karnataka State Politics Updates

ಕುವೆಂಪು ಅವರ ಪಾಠಗಳನ್ನು ತೆಗೆದುಹಾಕಿ, ಭಾರತೀಯ ಸಂಸ್ಕೃತಿಯನ್ನು ಮೂಲೆಗುಂಪು ಮಾಡಿದ್ದೇ ಸಿದ್ದರಾಮಯ್ಯ- ಆರ್. ಅಶೋಕ್

ಬೆಂಗಳೂರು: ಪಠ್ಯ ಪುಸ್ತಕದಲ್ಲಿ ಪಾಠದ ಸೇರ್ಪಡೆ ಕುರಿತು ಅನೇಕ ರಾಜಕಾರಣಿಗಳ ನಡುವೆ ಮಾತು ಬೆಳೆದಿದ್ದು, ಇದೀಗ ಕಂದಾಯ ಸಚಿವ ಆರ್‌.ಅಶೋಕ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದಿದ್ದಾರೆ. ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಟಿಪ್ಪುವಿನ ಓಲೈಕೆಗಾಗಿ ರಾಜ್ಯದ ಅಭ್ಯುದಯಕ್ಕೆ ಶ್ರಮಿಸಿದ ಮೈಸೂರು…