ಭಾನುವಾರ, 8 ನವೆಂಬರ್ 2026

ಹೊಸಕನ್ನಡ ನ್ಯೂಸ್

News

ಮಾರುಕಟ್ಟೆಗೆ ಸದ್ಯದಲ್ಲೇ ಲಗ್ಗೆಯಿಡಲಿದೆ ಒಂದೇ ಚಾರ್ಜ್ ನಲ್ಲಿ ಒಂದು ವಾರಗಳ ಕಾಲ ಬಳಸಬಹುದಾದ ಹೊಸ ಸ್ಮಾರ್ಟ್ ಫೋನ್ !!

ಇತ್ತೀಚೆಗೆ ಉತ್ತಮ ಫೀಚರ್ ಗಳನ್ನು ಹೊಂದಿರುವ ಹೊಸ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಅಂತೆಯೇ Oukitel WP19 ರಗಡ್ ಸ್ಮಾರ್ಟ್‌ಫೋನ್ ಜಾಗತಿಕವಾಗಿ ಜೂನ್ 27 ರಂದು ಅಲೈಕ್ಸ್‌ಪ್ರೆಸ್‌ನಲ್ಲಿ ಬಿಡುಗಡೆಯಾಗಲಿದೆ. ಈ ಸ್ಮಾರ್ಟ್‌ಫೋನ್ ಅನ್ನು ತೀವ್ರ ಹೊರಾಂಗಣ…

ದಕ್ಷಿಣ ಕನ್ನಡ

ಉಳ್ಳಾಲ: ಮಾವಿನ ಕಾಯಿ ಕೀಳಲು ಮರ ಹತ್ತಿದಾಗ ದುರ್ಘಟನೆ!! ವಿದ್ಯುತ್ ಪ್ರವಹಿಸಿ ಯುವಕ ಮರದಲ್ಲೇ ಮೃತ್ಯು

ಉಳ್ಳಾಲ: ಮಾವಿನಕಾಯಿ ಕೀಳಲು ಮರಹತ್ತಿದ ಯುವಕನೋಬ್ಬ ವಿದ್ಯುತ್ ತಂತಿ ತಗಲಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಜಲಾಲ್ ಬಾಗ್ ನಲ್ಲಿ ಸಂಜೆ ವೇಳೆ ನೆಡೆದಿದೆ. ಮಹಮ್ಮದ್ ಇಲಿಯಾಸ್ (21) ಸಾವನ್ನಪ್ಪಿದವರು. ಸಂಜೆ ವೇಳೆ ಮನೆ ಸಮೀಪದ…

ದಕ್ಷಿಣ ಕನ್ನಡ

ಮಂಗಳೂರು: ಶ್ರೀ ರಾಧಾ ಗೋವಿಂದ ದೇವಸ್ಥಾನದ ವತಿಯಿಂದ ಆನ್ಲೈನ್ ಭಗವತ್ಗೀತೆ ಕಾರ್ಯಕ್ರಮ!! ಪ್ರತೀ ದಿನ ನುರಿತ ಬೋಧಕರಿಂದ ಭೋಧನೆ-ಪಾಲು ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಮಂಗಳೂರು: ಆಧ್ಯಾತ್ಮಿಕ ಶಿಕ್ಷಣದ ಜೊತೆಗೆ ಭಗವತ್ಗೀತೆ ಭೋಧನೆ ನೀಡುವ ಜಿಲ್ಲೆಯ ಏಕೈಕ ವಿದ್ಯಾಲಯ ಎಂದೇ ಹೆಸರುವಾಸಿಯಾದ ಶ್ರೀ ಶ್ರೀ ರಾಧಾ ಗೋವಿಂದ ದೇವಸ್ಥಾನ ಸ್ಥಳಾಂತರಗೊಂಡು ಕುಳಾಯಿಯ ಹಚ್ಚ ಹಸಿರ ವಾತಾವರಣದಲ್ಲಿ ನವೀಕೃತಗೊಳ್ಳುತ್ತಿದೆ. ಈ ಮೊದಲು ನಂತೂರ್ ನಲ್ಲಿ ಇದ್ದ…

Jobs

ರಂಗ ಕಲಾವಿದರಿಗೆ ಉದ್ಯೋಗವಕಾಶ; ಇಲ್ಲಿದೆ ಹೆಚ್ಚಿನ ವಿವರ

ರಂಗಾಯಣವು ಭಾರತೀಯ ರಂಗಶಿಕ್ಷಣ ಕೇಂದ್ರ-ರಂಗಶಾಲೆಯಲ್ಲಿ ಇಬ್ಬರು ರಂಗಶಿಕ್ಷಕರ ಹುದ್ದೆಗೆ ತಾತ್ಕಾಲಿಕವಾಗಿ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲು ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ರಂಗಭೂಮಿಯಲ್ಲಿ ಅನುಭವವಿರುವ ಅಭ್ಯರ್ಥಿಗಳು ರಾಷ್ಟ್ರೀಯ ನಾಟಕ ಶಾಲೆಯ ಪದವಿ/ ರಾಜ್ಯದ ಯಾವುದೇ ರಂಗಶಿಕ್ಷಣ ಕೇಂದ್ರದಿಂದ…

Interesting

ಗೊಂಬೆಯನ್ನು ಮದುವೆಯಾಗಿ ಮಗು ಪಡೆದುಕೊಂಡ ಮಹಿಳೆ ! ಗೊಂಬೆ ಪತಿಯಿಂದ ಹೇಗೆ ಸಾಧ್ಯ ?

ಇಲ್ಲೊಬ್ಬಳು ಗೊಂಬೆಯನ್ನು ಮದುವೆಯಾಗಿ ಮಗು ಮಾಡಿಕೊಂಡಿದ್ದಾರೆ. ಚಿಕ್ಕವಯಸ್ಸಿನಲ್ಲಿ ಪುರುಷ ಗೊಂಬೆಯೊಂದಿಗೆ ಆಟವಾಡಿ ಆ ಗೊಂಬೆಯನ್ನು ಇಷ್ಟ ಪಟ್ಟು ಪುರುಷ ಗೊಂಬೆಯನ್ನೇ ಮದುವೆಯಾಗಿ ಈಗ ಮಗುಹೊಂದಿದ್ದಾಳೆ ! ಇದು ಹೇಗೆ ಸಾಧ್ಯ? ಇಲ್ಲಿದೆ ಈ ಸತ್ಯ ಘಟನೆ ವಿವರ ತನ್ನೊಂದಿಗೆ…

ಕಾಸರಗೋಡು

ರಾಹುಲ್ ಗಾಂಧಿ ಕಚೇರಿ ಧ್ವಂಸ!

ಶುಕ್ರವಾರ, ಜೂನ್ 24 ರಂದು ಕೇರಳದ ವಯನಾಡಿನಲ್ಲಿ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸದ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ. ಸ್ಪೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ಪಾತ್ರವಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ರಾಹುಲ್ ಗಾಂಧಿ ಅವರ ವಯನಾಡ್…

latest

ಬೈಕು ಹಾಗೂ ಕಾರು ನಡುವೆ ಅಪಘಾತಕ್ಕೆ ಹಸುಳೆ ಸಹಿತ ಬಾಲಕಿ ಬಲಿ!!

ಬೈಕಿನಲ್ಲಿ ಸಂಚರಿಸುತ್ತಿದ್ದ ಸಹೋದರಿಯರಿಬ್ಬರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ನಡೆದಿದೆ. ಮೃತರನ್ನು ಭಾಗ್ಯಶ್ರೀ(16), ತನುಶ್ರೀ (03) ಎಂದು ಗುರುತಿಸಲಾಗಿದೆ. ಇವರು ಸಂಚರಿಸುತ್ತಿದ್ದ ಸ್ಕೂಟಿ ಗೆ ಹಿಂದಿನಿಂದ ಬಂದ ಕಾರು…

Jobs

SCCL ನಲ್ಲಿ 177 ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ !! | ಅರ್ಜಿ ಸಲ್ಲಿಸಲು ಜುಲೈ 10 ಕೊನೆ ದಿನ

ಸಿಂಗರೇಣಿ ಕಾಲೀಯರೀಸ್ ಕಂಪನಿ ಲಿಮಿಟೆಡ್ (SCCL) 177 ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕುರಿತ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. SCCL ನೇಮಕಾತಿ 2022 ಉದ್ಯೋಗ ಅಧಿಸೂಚನೆಗೆ ಅರ್ಜಿ ಸಲ್ಲಿಸಲು,…

Entertainment

ಈ ವಾರ ತೆರೆಕಾಣಲಿರುವ ಕನ್ನಡದ ನಾಲ್ಕು ಸಿನಿಮಾಗಳಿವು; ನೋಡಿ ಈ ವಿಕೆಂಡ್ ಮಜವಾಗಿಸಿ

ಈ ವಾರ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಹಲವು ಸಿನಿಮಾಗಳು ತೆರೆಗೆ ಬಂದಿವೆ. ಈ ವಾರ ನಾಲ್ಕು ಕನ್ನಡ ಸಿನಿಮಾಗಳು ತೆರೆಗೆ ಬಂದಿವೆ. ಅದರ ಪಟ್ಟಿ ಹಾಗು ವಿವರ ಇಲ್ಲಿದೆ ನೋಡಿ ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿ…

Breaking Entertainment News Kannada

ಅಂದು ಐಪಿಎಲ್‍ನಲ್ಲಿ ಅಂಪೈರ್ ಆಗಿದ್ದಾತ ಇಂದು ರಸ್ತೆ ಬದಿ ಚಪ್ಪಲಿ ವ್ಯಾಪಾರಿ !!

ಜೀವನ ಯಾವ ಕ್ಷಣದಲ್ಲಿ ಬದಲಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಬಡವನಾಗಿದ್ದವನು ಲಾಟರಿ ಹೊಡೆದು ಒಮ್ಮೆಲೆ ಶ್ರೀಮಂತನಾಗಬಲ್ಲ, ಅಂತೆಯೇ ಕೋಟ್ಯಾಧೀಶ ಕ್ಷಣಮಾತ್ರದಲ್ಲಿ ಎಲ್ಲವನ್ನೂ ಕಳೆದುಕೊಂಡು ಕುಚೇಲನಾಗಬಲ್ಲ. ಹಾಗಾಗಿ ಬದುಕಿನ ತಿರುವು ಊಹಿಸಲಸಾಧ್ಯ. ಹೀಗೆಯೇ ಬದಲಾಗಿದೆ ಈ ವ್ಯಕ್ತಿಯ ಬದುಕು ಕೂಡ…