ಪ್ರಧಾನಿ ಆಂಧ್ರ ಪ್ರವಾಸದಲ್ಲಿ ಭದ್ರತಾಲೋಪ : ಮೋದಿಯಿದ್ದ ಚಾಪರ್ ಬಳಿ ಬಲೂನ್ ಹಾರಾಟ
ವಿಜಯವಾಡ : ಆಂಧ್ರ ಪ್ರದೇಶಕ್ಕೆ ಪ್ರವಾಸ ಕೈಗೊಂಡಿರುವ ಪ್ರಧಾನಿ ನಿನ್ನೆ ವಿಜಯವಾಡಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭದ್ರತಾಲೋಪ ಸಂಭವಿಸಿದೆ ಎನ್ನಲಾಗಿದೆ. ಪ್ರಧಾನಿ ಇದ್ದ ಹೆಲಿ ಕ್ಯಾಪ್ಟರ್ ಬಳಿ ಕಪ್ಪು ಬಣ್ಣದ ಬಲೂನ್ ಗಳ ಹಾರಾಟ ಕಂಡು ಬಂದಿದೆ. ಪ್ರಧಾನಿ…










