ಭಾನುವಾರ, 8 ನವೆಂಬರ್ 2026

ಹೊಸಕನ್ನಡ ನ್ಯೂಸ್

News

ರಾಜ್ಯದ ಈ ಊರುಗಳಿಗೆ ಮಳೆಯಿಂದಾಗಿ ಶಾಲಾ ಕಾಲೇಜುಗಳಿಗೆ ರಜೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರೆದ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಮುಂದುವರೆದಿದ್ದು, ಶೃಂಗೇರಿ, ಕಳಸ ತಾಲೂಕಿನ ಶಾಲೆಗೆ ಇಂದು, ನಾಳೆ ರಜೆ ಘೋಷಣೆ ಮಾಡಲಾಗಿದೆ. ಮೂಡಿಗೆರೆ ತಾಲೂಕಿನ…

ದಕ್ಷಿಣ ಕನ್ನಡ

ಕಡಬ: ಬಲ್ಯ ಶಾಲೆ ಸಂಪರ್ಕ ರಸ್ತೆಯ ಬದಿಯಲ್ಲೇ ಊರವರ ವಿರೋಧದ ನಡುವೆ ಸ್ಥಳೀಯ ವ್ಯಕ್ತಿಯಿಂದ ಕಾಂಪೌಂಡ್ ನಿರ್ಮಾಣ!! ಸ್ಥಳಕ್ಕೆ ಅಧಿಕಾರಿಗಳ ಭೇಟಿ-ಸಮಸ್ಯೆ ಬಗೆಹರಿಸುವ ಭರವಸೆ

ಕಡಬ: ತಾಲೂಕಿನ ಬಲ್ಯ ಗ್ರಾಮದ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಬಲ್ಯ ಇದರ ಸಂಪರ್ಕ ರಸ್ತೆಯ ಬದಿಯಲ್ಲೇ ಸ್ಥಳೀಯ ವ್ಯಕ್ತಿಯೊಬ್ಬರು ಕಾಂಪೌಂಡ್ ನಿರ್ಮಿಸಲು ಮುಂದಾಗಿದ್ದು, ಪ್ರಸ್ತುತ ಅಗಲ ಕಿರಿದಾಗಿ ಸಂಚಾರಕ್ಕೆ ತೊಡಕು ಉಂಟಾಗಿದೆ ಎನ್ನುವ ಕೂಗೊಂದು ಸ್ಥಳೀಯ ನಿವಾಸಿಗಳಿಂದ…

Interesting

ಈ ಊರಿನಲ್ಲಿ ಬೆಕ್ಕೇ ಗ್ರಾಮದೇವತೆ ! ಇಲ್ಲಿ ಮಾರ್ಜಾಲ ವಿಶೇಷ ಪೂಜೆ

ಹಲವರು ಬೆಕ್ಕನ್ನು ಮನೆ ಸದಸ್ಯನಂತೆ ಸಾಕಿ ಸಲುಹುತ್ತಾರೆ. ಆದ್ರೆ ಕೆಲವರಿಗೆ ಈ ಬೆಕ್ಕು ಅಪಶಕುನ. ಆದರೆ ಮಂಡ್ಯದ ಬೆಕ್ಕಳೆಲೆ ಗ್ರಾಮದಲ್ಲಿ ಬೆಕ್ಕಿಗೆ ವಿಶೇಷ ಸ್ಥಾನ ನೀಡಲಾಗಿದೆ. ಮಾರ್ಜಾಲಕ್ಕೆ ದೇವಾಲಯವನ್ನು ಕಟ್ಟಿ ಭಕ್ತಿ ಭಾವದಿಂದ ಪೂಜೆ ಮಾಡಲಾಗುತ್ತದೆ. ಬೆಕ್ಕು ಗ್ರಾಮದೇವತೆ…

News

ಹೊರನಾಡು ಶ್ರೀಅನ್ನಪೂರ್ಣೇಶ್ವರಿ ದೇವಸ್ಥಾನದ ರಸ್ತೆಗೆ ಮಳೆಯ ಕಾರಣ ಬದಲಿ ವ್ಯವಸ್ಥೆ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಶ್ರೀಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ತಲುಪಲು ಎರಡು ಮಾರ್ಗಗಳಿದ್ದು, ಒಂದು ಮಾರ್ಗ ಮಳೆಯ ಕಾರಣದಿಂದ ಮುಚ್ಚಲ್ಪಟ್ಟಿದೆ. ಹೀಗಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಕಳಸ ಮತ್ತು ಹೊರನಾಡು ಸಂಪರ್ಕಿಸುವ ಸೇತುವೆ ಮಳೆಯ ಕಾರಣದಿಂದ ಮುಳುಗಡೆ…

News

ಬೆಳ್ತಂಗಡಿ | ಧರ್ಮಸ್ಥಳಕ್ಕೆ ಬಂದ ಮಹಮದ್ ಕೈಫ್ ಮತ್ತು ಹಿಂದೂ ಹುಡುಗಿ | ಸರ್ಕಾರಿ ಬಸ್ಸಿನಲ್ಲಿದ್ದ ಜೋಡಿ ಈಗ ಪೊಲೀಸ್ ಸ್ಟೇಶನ್ ಕಡೆಗೆ

ಮತ್ತೆ ಕೊಕ್ಕಡದಲ್ಲಿ ಟ್ರಿಪ್ ನಿರತ ಅನ್ಯಮತೀಯ ಜೋಡಿ ಸಿಕ್ಕಿಬಿದ್ದಿದ್ದಾರೆ. ಧರ್ಮಸ್ಥಳದಿಂದ ಬೆಂಗಳೂರಿಗೆ ಹಾದು ಹೋಗುವ ಸರಕಾರಿ ಬಸ್ವಿನಲ್ಲಿ ಅನ್ಯಕೋಮಿನ ಜೋಡಿ ಇರುವುದು ಸುದ್ದಿಯಾಗುತ್ತಿದ್ದಂತೆ ಧರ್ಮಸ್ಥಳ ಹಾಗೂ ಕೊಕ್ಕಡ ಆಸುಪಾಸಿನ ಹಿಂದೂ ಕಾರ್ಯಕರ್ತರು ಕೊಕ್ಕಡದಲ್ಲಿ ಬಸ್ ಗೆ ಕೈ ಅಡ್ಡ…

Karnataka State Politics Updates

ಜನತೆಗೆ ಗುಡ್ ನ್ಯೂಸ್ ನೀಡಿದ ಈ ಸರ್ಕಾರ, ಪೆಟ್ರೋಲ್ ಡೀಸಲ್ ಬೆಲೆಯಲ್ಲಿ ಭಾರಿ ಇಳಿಕೆ ಸಾಧ್ಯತೆ

ಮುಂಬಯಿ: ಮಹಾರಾಷ್ಟ್ರ ಜನತೆಗೆ ಹೊಸ ಸಿಎಂ ಏಕನಾಥ್ ಶಿಂಧೆ ಫ್ರೆಶ್ ಗುಡ್ ನ್ಯೂಸ್ ನೀಡಿದ್ದಾರೆ. ಮಹಾರಾಷ್ಟ್ರವು ಇಂಧನದ ಮೇಲಿನ ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್ ಅನ್ನು ಕಡಿಮೆ ಮಾಡಲಿದ್ದು, ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಣಾಮಕಾರಿಯಾಗಿ ಕಡಿಮೆ…

latest

ಮರವಂತೆ: ಸಮುದ್ರಕ್ಕೆ ಬಿದ್ದ ಕಾರು!! ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ-ಮುಗಿಲು ಮುಟ್ಟಿದ ಆಕ್ರಂದನ

ಉಡುಪಿ:ಇಲ್ಲಿನ ಮರವಂತೆ ಸಮುದ್ರಕ್ಕೆ ಶನಿವಾರ ತಡರಾತ್ರಿ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರೊಂದರಲ್ಲಿ ನಾಪತ್ತೆಯಾಗಿದ್ದ ಯುವಕನೋರ್ವನ ಮೃತದೇಹ ತೀವ್ರ ಶೋಧ ಕಾರ್ಯದ ಬಳಿಕ ತ್ರಾಸಿ ಬಳಿಯ ಹೊಸಕೋಟೆ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ. ಮೃತ ಯುವಕನನ್ನು ರೋಷನ್ ಆಚಾರ್ಯ ಎಂದು ಗುರುತಿಸಲಾಗಿದೆ.…

latest

ಹಾಕಿರೋ ಶರಟು ತೆಗೆದಿಟ್ಟು, ಪ್ಯಾಂಟಿನ ಶಟರ್ ಕೆಳ ಬಿಟ್ಟು ಬಂದಾಳೆ ನೋಡಿ ಉರ್ಫಿ

ಉರ್ಫಿ ಈಸ್ ಬ್ಯಾಕ್. ಹಾಗೆ ಬರುವಾಗ ಫ್ರಂಟ್ ತೆರೆದಿಟ್ಟು ಬಂದಿದ್ದಾಳೆ. ಪ್ರತಿ ಸಲ ಉರ್ಫಿ ಪ್ರತ್ಯಕ್ಷ ವಾದಾಗಲೂ ಏನಾದರೂ ಹೊಸತೊಂದು ಕಾಸ್ತ್ಯೂಮ್ ಡಿಸೈನ್ ಮಾಡಿಕೊಂಡು ಕ್ಯಾಮರಾ ಮುಂದೆ ಪೋಸ್ ಕೊಡುವುದು ಸಾಮಾನ್ಯ. ಈ ಸಲ ಮತ್ತೆ ಬಂದಿದ್ದಾಳೆ :…

ದಕ್ಷಿಣ ಕನ್ನಡ

SHOCKING NEWS; ಮಂಗಳೂರು | ಬರೋಬ್ಬರಿ 518 ಮಂದಿ ಅಕ್ರಮ ಬಾಂಗ್ಲಾ ವಲಸಿಗರ ವಶಕ್ಕೆ, ತೀವ್ರ ವಿಚಾರಣೆ !

ಮಂಗಳೂರು: ಅಕ್ರಮವಾಗಿ ನುಸುಳಿ ರಾಜ್ಯದಲ್ಲಿ ತಲೆಮರೆಸಿಕೊಂಡಿರುವ ಬಾಂಗ್ಲಾ ವಲಸಿಗರ ಪತ್ತೆ ಹಚ್ಚಬೇಕೆಂದು ಈ ಹಿಂದೆ ಮಂಗಳೂರಿಗೆ ಭೇಟಿ ಕೊಟ್ಟಿದ್ದ ಗೃಹ ಸಚಿವರ ಆದೇಶದ ಹಿನ್ನೆಲೆಯಲ್ಲಿ ಜುಲೈ 04ರಂದು ಮಂಗಳೂರು ನಗರ ಪೊಲೀಸರು ಸುಮಾರು 4000 ಮಂದಿ ವಲಸಿಗ ಕಾರ್ಮಿಕರನ್ನು…

ಬೆಂಗಳೂರು

ಸುಟ್ಟ ರೀತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ!! ಸಾವಿನ ಸುತ್ತ ಹಲವು ಅನುಮಾನ-ಪೊಲೀಸರ ಭೇಟಿ

ಬೆಂಗಳೂರು: ಅತ್ಯಾಚಾರವೆಸಗಿ ಸುಟ್ಟ ರೀತಿಯಲ್ಲಿ ಅಪರಿಚಿತ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿ ಸ್ಥಳೀಯರನ್ನು ಆತಂಕಕ್ಕೆ ಎಡೆಮಾಡಿದ ಘಟನೆಯೊಂದು ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಸಂದ್ರ ಬಳಿಯ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಕೃತ್ಯ ಎಸಗಿದ ಆರೋಪಿಗಳು ಮೃತದೇಹದ ಗುರುತು ಪತ್ತೆಯಾಗಬಾರದೆಂದು…