ಶನಿವಾರ, 24 ಅಕ್ಟೋಬರ್ 2026

ಪುತ್ತೂರು: ಡಿವೈಡರ್ ಗೆ ಗುದ್ದಿದ ಲಾರಿ

ಪುತ್ತೂರು: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಗುದ್ದಿದ ಘಟನೆ ಪುತ್ತೂರು APMC ರಸ್ತೆಯ ರೈಲ್ವೆ ಅಂಡರ್ ಪಾಸ್ ನಲ್ಲಿ ನಡೆದಿದೆ.

ಘಟನೆ ಪರಿಣಾಮ ಲಾರಿಯ ಚಕ್ರ ಒಡೆದು ಹೋಗಿದ್ದು ಡಿವೈಡರ್ ಗೂ ಹಾನಿಯಾಗಿದೆ. ಪೊಲೀಸರು ಪರಿಶೀಲನೆ ನಡೆಸಿದ್ದಾರೆ.