ನಿವೃತ್ತ ಪ್ರಾಂಶುಪಾಲ ಎನ್.ಜೆ. ಕಡಂಬ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸಂತಾಪ
ಉಜಿರೆ: ಹಿರಿಯ ವಕೀಲರೂ, ದಕ್ಷ ಆಡಳಿತದಾರರೂ, ಸಮಾಜಸೇವಕರೂ ಆಗಿದ್ದ ನಿವೃತ್ತ ಪ್ರಾಂಶುಪಾಲ ವೇಣೂರು ಕುಕ್ಕೇಡಿಗುತ್ತು ಎನ್.ಜೆ. ಕಡಂಬರು ನಿಧನರಾದ ಸುದ್ಧಿ ತಿಳಿದು ವಿಷಾದವಾಯಿತು. ಅನೇಕ ವರ್ಷಗಳಲ್ಲಿ ಬೆಳ್ತಂಗಡಿಯಲ್ಲಿ ವಕೀಲರಾಗಿದ್ದ ಅವರು ನಮ್ಮ ಎಸ್.ಡಿ.ಎಂ. ಎಜುಕೇಶನಲ್ ಟ್ರಸ್ಟ್ನ ಆಡಳಿತಮಂಡಳಿ ಸದಸ್ಯರಾಗಿ,…









