ಭಾನುವಾರ, 25 ಅಕ್ಟೋಬರ್ 2026
Trending

ಅಕ್ಟೋಬರ್ 2026

News

ಭಜನೆಯ ಮೂಲಕ ಸಂಸ್ಕಾರದ ಜನನ ಸಾಧ್ಯ : ಉಜಿರೆಯ ಅಶೋಕ ಭಟ್

ಧರ್ಮಸ್ಥಳ, ಸೆ.30, ಬುಧವಾರ: ಪ್ರಸ್ತುತ ಶಿಕ್ಷಣದಲ್ಲಿ ಸಂಸ್ಕಾರದ ಬಲು ಅವಶ್ಯಕತೆಯಿದ್ದು, ಜೀವನದ ಸಾರ್ಥಕತೆಗೆ ಕಾರಣವಾಗುವ ಸಂಸ್ಕಾರವನ್ನು ಭಜನೆಯ ಮುಖೇನ ಒಲಿಸಿಕೊಳ್ಳಬಹುದಾಗಿದೆ ಎಂದು ಉಜಿರೆಯ ಅಶೋಕ ಭಟ್ ಅಭಿಪ್ರಾಯಪಟ್ಟರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್…

Crime

ಪುತ್ತೂರು: ಹಲ್ಲೆ ಮಾಡಬೇಡಿ ಎಂದು ಬಿಡಿಸಲು ಹೋದವರಿಗೆ ಹಲ್ಲೆ

ಪುತ್ತೂರು: ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸುವುದನ್ನು ತಡೆಯಲು ಹೋದ ಇಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಕುರಿತು ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬನ್ನೂರಿನ ಕೆಳಗಿನಮನೆ ನಿವಾಸಿಗಳಾದ ಪ್ರಜ್ವಲ್‌ ರೈ (32), ಶಿವಕುಮಾರ್‌ (35) ಹಾಗೂ ರೋಹಿತ್‌…

News

MRPL ಸ್ಫೋಟದ ಬಳಿಕ ಮತ್ತೆ ಚರ್ಚೆಯಲ್ಲಿ ನೆಲ್ಲಿದಡಿ ಗುತ್ತು: ಏನಿದು ಕಾಂತೇರಿ ಜುಮಾದಿ ದೈವದ ಕಾರ್ಣಿಕದ ಕಥೆ?

ಮಂಗಳೂರು: ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ (MRPL) ಆವರಣದಲ್ಲಿ ಸಂಭವಿಸಿದ ಭಾರಿ ಸ್ಫೋಟ ಮತ್ತು ಅಗ್ನಿ ಅವಘಡದ ಬಳಿಕ ಕರಾವಳಿಯಲ್ಲಿ ಹಲವು ಚರ್ಚೆಗಳು ಆರಂಭವಾಗಿವೆ. ಇದರ ನಡುವೆ ಬಜಪೆ ಸಮೀಪದ ನೆಲ್ಲಿದಡಿ ಗುತ್ತುವಿನ ‘ಕಾಂತೇರಿ ಜುಮಾದಿ’ ದೈವದ…

News

ರಾಜ್ಯ ಹೆದ್ದಾರಿ ಗುರುವಾಯನಕೆರೆ–ಶಕ್ತಿನಗರ–ವೇಣೂರು ರಸ್ತೆ ದುರಸ್ತಿಗೆ ಚಾಲನೆ: ಶಾಸಕರಿಗೆ ಸಾರ್ವಜನಿಕರ ಅಭಿನಂದನೆ

ಬೆಳ್ತಂಗಡಿ‌: ಅ.01. ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ–ಶಕ್ತಿನಗರ–ವೇಣೂರು ಸಂಪರ್ಕಿಸುವ ರಾಜ್ಯ ಹೆದ್ದಾರಿ ರಸ್ತೆಯು ಈ ಬಾರಿಯ ಮಳೆಗಾಲದಲ್ಲಿ ಭಾರೀ ಮಳೆಯಿಂದಾಗಿ ತೀವ್ರವಾಗಿ ಹಾನಿಗೊಳಗಾಗಿ, ಹಲವೆಡೆ ಡಾಂಬರು ಕಿತ್ತುಹೋಗಿ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದವು. ಇದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಚಾರಕ್ಕೆ…

Interesting

‘ಬೆಂಕಿಯ ಮಳೆ ಸುರಿಸುತ್ತೇನೆ’ ಎಂದಿದ್ದ ಕಾಂತೇರಿ ಜುಮಾದಿ ದೈವ – ಅದಕ್ಕೇ ಸ್ಪೋಟವಾಯ್ತಾ MRPL ಬಾಯ್ಲರ್?

ಮಂಗಳೂರು ನಗರದ ಸುರತ್ಕಲ್ ಬಳಿ ಇರುವ MRPL ಸಂಸ್ಥೆಯ ಕೋಕರ್ ಹೈಡ್ರೋ ಟ್ರೀಟರ್ ಘಟಕದಲ್ಲಿ ಉಂಟಾದ ಭಾರೀ ಸ್ಪೋಟದಿಂದ ಒಬ್ಬ ಕಾರ್ಮಿಕ ಮೃತ ಪಟ್ಟರೆ, 8 ಮಂದಿ ಗಾಯಗೊಂಡಿದ್ದಾರೆ. ಈ ದುರಂತದ ಬೆನ್ನಲ್ಲೇ, ಶ್ರೀಕಾಂತೇರಿ ಜುಮಾದಿಯ ದೈವನುಡಿಗಟ್ಟು ಭಾರೀ…

News

ಇನ್ಮುಂದೆ ವರ್ಷವಿಡೀ ಧುಮ್ಮಿಕ್ಕಲಿದೆ ಜೋಗ ಜಲಪಾತ – ಪಂಪ್ ಮೂಲಕ ನೀರು ಹರಿಸಲು ಸರ್ಕಾರ ನಿರ್ಧಾರ

ಮಳೆಗಾಲದಲ್ಲಿ ಮಾತ್ರ ತನ್ನ ವೈಭವವನ್ನು ತೋರುವ ಜೋಗ ಜಲಪಾತವನ್ನು ವರ್ಷಪೂರ್ತಿ ಪ್ರವಾಸಿಗರನ್ನು ಸೆಳೆಯುವ ಸರ್ವಋತು ಪ್ರವಾಸಿ ತಾಣವನ್ನಾಗಿ ರೂಪಿಸುವ ಉದ್ದೇಶದಿಂದ ಸರ್ಕಾರವು ಹಲವು ಯೋಜನೆಗಳನ್ನು ಕೈಗೊಂಡಿದ್ದು ಅದಕ್ಕೆ ದೀರ್ಘ ವೇಗ ನೀಡಲು ಪ್ರವಾಸೋದ್ಯಮ ಸಚಿವ ಕೆ ಜೆ ಚಾರ್ಜ್…

News

LPG ಸಿಲಿಂಡರ್ ದರದಲ್ಲಿ 62ರೂ ಏರಿಕೆ

ತಿಂಗಳ ಆರಂಭದಲ್ಲೇ ಎಲ್‌ಪಿಜಿ ಗ್ರಾಹಕರಿಗೆ ಶಾಕ್ ಎದುರಾಗಿದ್ದು ಇಂದಿನಿಂದ (ಅ.1) ಜಾರಿಗೆ ಬರುವಂತೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 62.50 ರೂ. ಹೆಚ್ಚಿಸಲಾಗಿದೆ. ಇಂದಿನಿಂದಲೇ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಾಗಿದ್ದು, ಹಬ್ಬದ ಸೀಸನ್‌ಗೂ ಮುನ್ನ ಗ್ರಾಹಕರಿಗೆ ಬೆಲೆ…

Crime

ಶಾಲಾ ಬಾಲಕಿಗೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 46 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ದಂಡ

ಕಾಸರಗೋಡು: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಅಪರಾಧಿಗೆ 46ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ.62000 ದಂಡ ವಿಧಿಸಲಾಗಿದೆ. ಪುಂಚಾವಿ ನಿವಾಸಿ ಸಲೀಂ ಪಿ.ಎ.(36) ಅಪರಾಧಿ. ದಂಡ ಪಾವತಿ ಮಾಡದಿದ್ದರೆ ಹೆಚ್ಚುವರಿಯಾಗಿ ಒಂದು ವರ್ಷದ ಎರಡು…

Death

ಉಡುಪಿ : ಗರ್ಭಿಣಿ ಹೆಂಡತಿಗೆ ಇಂಜೆಕ್ಷನ್ ಕೊಟ್ಟು ಕೊಲ್ಲಲು ಯತ್ನಿಸಿದ್ದ ಪತಿ- ಪ್ರೇಯಸಿ ಜೊತೆ ನೇಣಿಗೆ ಶರಣು

ಪತ್ನಿಗೆ ಇಂಜೆಕ್ಷನ್‌ ಮೂಲಕ ವಿಷ ನೀಡಿ ಕೊಲ್ಲಲು ಯತ್ನಿಸಿದ ಪ್ರಕರಣದ ಆರೋಪಿಗಳಾದ ಪತಿ ಹಾಗೂ ಆತನೊಂದಿಗೆ ಸಂಬಂಧ ಹೊಂದಿದ್ದ ಮಹಿಳೆ ಸೌಪರ್ಣಿಕಾ ನದಿ ಸಮೀಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋಳಿಹೊಳೆ ಗ್ರಾಮದ ಚಾರ್ಸಾಲಿನಲ್ಲಿ ಮಂಗಳವಾರ ಬೆಳಕಿಗೆ…

News

ನಾಳೆಯಿಂದ ನಂದಿನಿ ಹಾಲು ದರ ಹೆಚ್ಚಳ?

ರಾಜ್ಯದಲ್ಲಿ ನಾಳೆ (ಅ 2) ಇಂದಲೇ ನಂದಿನಿ ಹಾಲಿನ ದರ ಶೀಘ್ರದಲ್ಲೇ ಪರಿಷ್ಕರಣೆಯಾಗುವ ಸಾಧ್ಯತೆಯಿದ್ದು, ಲೀಟರ್‌ಗೆ 5ರಿಂದ 6 ರೂಪಾಯಿಗಳವರೆಗೆ ಬೆಲೆ ಏರಿಕೆಯಾಗುವ ನಿರೀಕ್ಷೆಯಿದೆ.  ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತರೆ, ಅಕ್ಟೋಬರ್ 2ರಿಂದಲೇ (ನಾಳೆಯಿಂದಲೇ) ನೂತನ…