ಸೋಮವಾರ, 26 ಅಕ್ಟೋಬರ್ 2026
Trending

ಅಕ್ಟೋಬರ್ 2026

Crime

ಮಂಗಳೂರು: ಕುಖ್ಯತ ಮನೆಗಳ್ಳರ ಬಂಧನ, ಲಕ್ಷಗಟ್ಟಲೆ ಮೌಲ್ಯದ ಸೊತ್ತು ವಶ

ಮಂಗಳೂರು: ನಗರದ ಬರ್ಕೆ ಹಾಗೂ ಮಂಗಳೂರು ಉತ್ತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕನ್ನ ಕಳವು ಪ್ರಕರಣಕ್ಕೆ ಕುರಿತಂತೆ ದೆಹಲಿ ಮೂಲದ ಇಬ್ಬರು ಕುಖ್ಯಾತ ಮನೆಗಳ್ಳರನ್ನು ಪೊಲೀಸರು ಬಂಧನ ಮಾಡಿದ್ದು, ಸುಮಾರು 18 ಲಕ್ಷ ಮೌಲ್ಯದ ಚಿನ್ನಾಭರಣ…

News

“ಕಂಪ್ಯೂಟರ್ ಕಲಿಕೆ ಇಂದಿನ ಅಗತ್ಯ” – ಪ್ರಸಾದ್ ಕುಮಾರ್

ದಿನಾಂಕ 30 9 2026 ರಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸಿದ್ದಾಪುರ ಇಲ್ಲಿ ಮಕ್ಕಳ ಕಲಿಕೆಗೆ ಸಹಾಯಕವಾಗುವಂತೆ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ನವರು ನೀಡಿದ ಮೂರು ಕಂಪ್ಯೂಟರ್ ಹಾಗೂ ಒಂದು ಪ್ರಿಂಟರ್ ಹಸ್ತಾಂತರಿಸಲಾಯಿತು. ಮಂಗಳೂರು ವಲಯದ…

News

ಗಾಂಧಿ ಜಯಂತಿ ಆಚರಣೆ: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜು, ನಿಟ್ಟಡೆ–ವೇಣೂರು

ಗಾಂಧಿ ಜಯಂತಿ ಆಚರಣೆ: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜು, ನಿಟ್ಟಡೆ–ವೇಣೂರು ಇಲ್ಲಿ ದಿನಾಂಕ *02-10-2026* ರಂದು ಸಂಸ್ಥಾಪಕರಾದ *ಶ್ರೀ ಗಿರೀಶ್ ಕೆ.ಹೆಚ್.* ಅವರ ಮಾರ್ಗದರ್ಶನದಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಗಾಂಧಿ ಜಯಂತಿಯ ದಿನದ ಮಹತ್ವದ ಕುರಿತು ಪ್ರಾಥಮಿಕ…

Death

ಸಮುದ್ರದಲ್ಲಿ ಮುಳುಗಿ ಪ್ರವಾಸಕ್ಕೆ ಬಂದಿದ್ದ 8 ವಿದ್ಯಾರ್ಥಿಗಳು ಸಾವು

ಮಹಾರಾಷ್ಟ್ರದ ದಿವ್ಯಾಗರ್ ಬೀಚ್‌ಗೆ ಪ್ರವಾಸಕ್ಕೆ ತೆರಳಿದ್ದ ಪುಣೆಯ 8 ವಿದ್ಯಾರ್ಥಿಗಳು ಸಮುದ್ರದ ಪಾಲಾಗಿದ್ದಾರೆ. ಮೃತಪಟ್ಟ ಎಲ್ಲಾ 8 ವಿದ್ಯಾರ್ಥಿಗಳ ಶವಗಳನ್ನು ಸಮುದ್ರದಿಂದ ಹೊರತೆಗೆಯಲಾಗಿದ್ದು, ಅವರೆಲ್ಲರಿಗೂ 16 ವರ್ಷ ವಯಸ್ಸಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಮೃತರನ್ನು ತನ್ಮಯ್ ದತ್ತಾತ್ರೇ ವಾಹಿಲೆ, ಸುಮಿತ್…

News

ಪುತ್ತೂರು: ಸುಲ್ತಾನ್‌ ಡೈಮಂಡ್ಸ್‌ ಆಂಡ್‌ ಗೋಲ್ಡ್‌ನಲ್ಲಿ ʼವಿಶ್ವ ವಜ್ರʼ ಪ್ರದರ್ಶನ

ಪುತ್ತೂರು,ಸೆ.29: ದಕ್ಷಿಣ ಭಾರತದ ಪ್ರತಿಷ್ಠಿತ ಆಭರಣ ಮಳಿಗೆಯಾದ ಪುತ್ತೂರಿನ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಶೋ ರೂಮ್‌ನಲ್ಲಿ ವಜ್ರಾಭರಣ ಪ್ರದರ್ಶನ ‘ವಿಶ್ವವಜ್ರ’ಕ್ಕೆ ಚಾಲನೆ ನೀಡಲಾಯಿತು. ಡೇ ಕೇರ್ ಸ್ಪೆಷಾಲಿಟಿ ಕ್ಲಿನಿಕ್‌ನ ಡಾ. ಹಬೀನಾ ವಜ್ರಾಭರಣ ಪ್ರದರ್ಶನವನ್ನು ಉದ್ಘಾಟಿಸಿ ಶುಭಹಾರೈಸಿದರು.…

latest

15 ವರ್ಷ ರಾಖಿ ಕಟ್ಟಿದ ಅಣ್ಣನನ್ನೇ ಮದುವೆಯಾದ ಯುವತಿ – ಅಂತ್ಯಕ್ರಿಯೆ ನಡೆಸಿದ ತಂದೆ

ಕಳೆದ 15 ವರ್ಷಗಳಿಂದ ಸ್ವಂತ ಅಣ್ಣನಂತೆ ಭಾವಿಸಿ ರಾಖಿ ಕಟ್ಟುತ್ತಿದ್ದ 22 ವರ್ಷದ ಯುವಕನನ್ನೇ 20 ವರ್ಷದ ಯುವತಿ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ನಂದಿನಿ…

Interesting

ಸೈಕಲ್ ಹಿಡಿದು ಕೃಷ್ಣನ ಮೂರ್ತಿಯೊಂದಿಗೆ 40,000ಕಿ ಮೀ ಪಾದಯಾತ್ರೆ – ಧರ್ಮಸ್ಥಳದತ್ತ ಹೊರಟ ಗೀತಾ ಮಾತಾಜಿ

ಬೆಂಗಳೂರಿನ ನೆಲಮಂಗಲ ಮೂಲದ ಗೀತಾ ಮಾತಾಜಿಯವರು ಕಳೆದ ನಾಲ್ಕು ವರ್ಷಗಳಿಂದ ಬಾಲಕೃಷ್ಣನ ಜೊತೆ ಸೈಕಲ್ ತಳ್ಳಿಕೊಂಡು ದೇಶ-ಧರ್ಮಕ್ಕೆ ಒಳಿತಾಗಲೆಂದು 40 ಸಾವಿರಕ್ಕೂ ಅಧಿಕ ಕಿ.ಮೀ. ಪಾದಯಾತ್ರೆ ನಡೆಸುತ್ತಿದ್ದಾರೆ. ಇದೀಗ ಆದರೂ ಶೃಂಗೇರಿ, ಹೊರನಾಡುಗಳ ದರ್ಶನ ಪಡೆದು ಧರ್ಮಸ್ಥಳದ ಪ್ರಯಾಣ…

News

ವಿಧಾನಸೌಧದ ಮೆಟ್ಟಿಲು ಮೇಲೆ ‘ಉರ್ದು ಹಬ್ಬ’ ಆಚರಣೆಗೆ ಸರ್ಕಾರ ಸಿದ್ಧತೆ – ಕರವೇ, BJP ವಿರೋಧ

ವಿಧಾನಸೌಧದ ಮೆಟ್ಟಿಲು ಮೇಲೆ ರಾಜ್ಯ ಸರ್ಕಾರವು ಉರ್ದು ಹಬ್ಬ ಆಚರಣೆ ಮಾಡಲು ನಿರ್ಧರಿಸಿದೆ. ಇದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಉರ್ದು ದಿನಾಚರಣೆಯ ಅಂಗವಾಗಿ ನವೆಂಬರ್ 9 ರಂದು ವಿಧಾನಸೌಧದಲ್ಲಿ ’ಉರ್ದು ಹಬ್ಬ’…

News

ಶ್ರೀಕಾಂತ್‌ ಶೆಟ್ಟಿ ಭಾಷಣಕ್ಕೆ ಹೈಕೋರ್ಟ್‌ ಷರತ್ತುಬದ್ಧ ಅನುಮತಿ

ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್‌ ಶೆಟ್ಟಿ ಕಾರ್ಕಳ ಭಾಷಣಕ್ಕೆ ಕಲಬುರಗಿ ಹೈಕೋರ್ಟ್‌ ಷರತ್ತುಬದ್ಧ ಅನುಮತಿ ನೀಡಿದೆ. ನ್ಯಾಯಾಲಯದ ಷರತ್ತುಗಳಂತೆ ಅ.1 ರಂದು ರಾತ್ರಿ 8.45 ರೊಳಗೆ ಕಾರ್ಯಕ್ರಮ ಮುಕ್ತಾಯಗೊಳಿಸಬೇಕು. ಕಾರ್ಯಕ್ರಮದಲ್ಲಿ ಯಾವುದೇ ರೀತಿಯ…

News

ಬಸ್‌ನಿಲ್ದಾಣದಲ್ಲಿ ಹುಡುಗಿಯರ ಫೋಟೋ ಕ್ಲಿಕ್‌-ವ್ಯಕ್ತಿಗೆ ಬಿದ್ದು ಗೂಸಾ

ಕೊಪ್ಪಳ: ಗಂಗಾವತಿ ಬಸ್‌ ನಿಲ್ದಾಣದಲ್ಲಿ ಹುಡುಗಿಯರ ಫೋಟೋ ಕ್ಲಿಕ್ಕಿಸುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಮಾನ್ವಿ ನಿವಾಸಿಯೋರ್ವ ಗಂಗಾವತಿ ಬಸ್‌ ನಿಲ್ದಾಣದಲ್ಲಿ ಮೊಬೈಲ್‌ನಲ್ಲಿ ಯುವತಿಯರ ಫೋಟೋ ಸೆರೆಹಿಡಿಯುತ್ತಿದ್ದುದ್ದನ್ನು ಗಮನಿಸಿದ ಮಹಿಳೆಯರು ಆತನಿಗೆ ಪ್ರಶ್ನೆ…