ಭಾನುವಾರ, 25 ಅಕ್ಟೋಬರ್ 2026
Trending

ಸೆಪ್ಟೆಂಬರ್ 2026

News

ಎಸ್.ಡಿ.ಎಂ ಕಾಲೇಜು : ‘ಥಿಯೇಟರ್ ಇನ್ ಡೈಲಾಗ್’ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ

ಉಜಿರೆ,ದಿ.ಸೆ.30 : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಇಂಗ್ಲಿಷ್ ಪದವಿ ಹಾಗೂ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗಗಳ ವತಿಯಿಂದ ‘ಥಿಯೇಟರ್ ಇನ್ ಡೈಲಾಗ್: ಈಸ್ಟರ್ನ್ ಆ್ಯಂಡ್ ವೆಸ್ಟರ್ನ್ ಟ್ರಡಿಷನ್ಸ್, ಎನ್‌ಕೌಂಟರ್ಸ್ ಆ್ಯಂಡ್ ಎಕ್ಸ್‌ಪೆರಿಮೆಂಟೇಷನ್ಸ್’ ಎಂಬ…

News

ಗ್ರಂಥಾಲಯ ಕ್ಷೇತ್ರದ ಸುದೀರ್ಘ ಸೇವೆಗೆ ಡಾ. ರಜತಾ ಪಿ. ಶೆಟ್ಟಿಗೆ ‘ಅಧ್ಯಾಪಕ ಭೂಷಣ’

ಉಜಿರೆ,ದಿ.ಸೆ.30 : ಜ್ಞಾನಾರ್ಜನೆ, ಸಂಶೋಧನೆ ಹಾಗೂ ಓದುವ ಸಂಸ್ಕೃತಿಯನ್ನು ಬೆಳೆಸುವಲ್ಲಿ ಸಲ್ಲಿಸಿದ ಸುದೀರ್ಘ ಸೇವೆಯನ್ನು ಗುರುತಿಸಿ, ಎಸ್‌.ಡಿ.ಎಂ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಉಜಿರೆಯ ಮುಖ್ಯ ಗ್ರಂಥಪಾಲಕಿ ಡಾ. ರಜತಾ ಪಿ. ಶೆಟ್ಟಿ ಅವರಿಗೆ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ…

Accident

ಮಂಗಳೂರು: ನ್ಯಾಯಾಧೀಶರ ಕಾರು, ಗೂಡ್ಸ್‌ ಆಟೋ, ಬೈಕ್‌ ನಡುವೆ ಸರಣಿ ಅಪಘಾತ-ಗೂಡ್ಸ್‌ ಆಟೋ ಚಾಲಕ ಸಾವು

ಮಂಗಳೂರು: ನಗರದ ಬಾವುಟಗುಡ್ಡೆಯ ಕೋರ್ಟ್‌ ಕ್ರಾಸ್‌ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಕಾರು, ಗೂಡ್ಸ್‌ ಆಟೋ ರಿಕ್ಷಾ ಹಾಗೂ ದ್ವಿಚಕ್ರ ವಾಹನದ ನಡುವೆ ಸರಣಿ ಅಪಘಾತ ನಡೆದಿದ್ದು, ಗೂಡ್ಸ್‌ ಆಟೋ ರಿಕ್ಷಾ ಚಾಲಕ ಮೃತಪಟ್ಟಿದ್ದಾರೆ. ಕಾಸರಗೋಡು ಮೊಗ್ರಾಲ್‌ನ ಪೊಟ್ಟೊರಿ ಪೇರಲ್‌…

News

ಮಾಜಿ ಶಾಸಕ ಪ್ರಭಾಕರ ಬಂಗೇರ ಮನೆಗೆ ಸಂಸದ ಬ್ರಿಜೇಶ್ ಚೌಟ ಭೇಟಿ

ಬೆಳ್ತಂಗಡಿ: ಮಾಜಿ ಶಾಸಕ ಪ್ರಭಾಕರ ಬಂಗೇರ ಅವರ ಮನೆಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸೆ.30ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಬಿಜೆಪಿ ಮಂಗಳೂರು ಸಹ ಪ್ರಭಾರಿ ಜಯಂತ್ ಕೋಟ್ಯಾನ್, ಮಂಡಲ ಪ್ರಧಾನ…

News

ಇಂದಬೆಟ್ಟು ಆಯುಷ್ಮಾನ್ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಟ್ಟಡಕ್ಕೆ ಶಿಲಾನ್ಯಾಸ

ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ಭಾಗದ ಜನತೆಯ ದಶಕಗಳ ಬೇಡಿಕೆ ಆಯುಷ್ಮಾನ್ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕಟ್ಟಡಕ್ಕೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ 65 ಲಕ್ಷ ಅನುದಾನವನ್ನು ಮಂಜೂರು ಗೊಳಿಸಿ ದಿನಾಂಕ 28.09.2026 ರಂದು ಮಾನ್ಯ…

News

ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜಾರಿಂದ ರೂ. 12.00 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ನೂತನ ಶೌಚಾಲಯ ಕಟ್ಟಡ ಶಿಲಾನ್ಯಾಸ

ಬಂದಾರು :(ಸೆ. 29. ಬಂದಾರು ಗ್ರಾಮ ಪೆರ್ಲ -ಬೈಪಾಡಿ ಸರಕಾರಿ ಪ್ರೌಢ ಶಾಲೆ ಯಲ್ಲಿ ಎಂ. ಆರ್.ಪಿ. ಎಲ್ (MRPL) ಸಂಸ್ಥೆಯ ಸಿ. ಎಸ್. ಆರ್. (CSR) ಅನುದಾನದಡಿ ರೂ. 12.00 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಶೌಚಾಲಯ…

News

‘ಇಂಡಿಯಾ’ ಕೂಟದಿಂದ ಹೊರನಡೆದ DMK

ಕಾಂಗ್ರೆಸ್ ಪಕ್ಷದ ನಡೆಯಿಂದ ತೀವ್ರ ಅಸಮಾಧಾನಗೊಂಡಿರುವ ಡಿಎಂಕೆ, ಪ್ರತಿಪಕ್ಷಗಳ ‘ಇಂಡಿಯಾ’ ಒಕ್ಕೂಟದಿಂದ ಹೊರಬರುವುದಾಗಿ ಘೋಷಿಸಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ ಟಿವಿಕೆ ಪಕ್ಷದೊಂದಿಗೆ ಮೈತ್ರಿ ಬೆಳೆಸಿಕೊಳ್ಳಲು ಮುಂದಾಗಿರುವುದು ಮತ್ತು ಸಚಿವ ಸಂಪುಟದ ಸ್ಥಾನಗಳಿಗಾಗಿ ನೀಡಿದ ಆದ್ಯತೆಯು ಡಿಎಂಕೆ ನಾಯಕರ ಕೆಂಗಣ್ಣಿಗೆ…

Crime

ಮೈಸೂರು : ಪ್ರೀತಿ ನಿರಾಕರಿಸಿದ್ದಕ್ಕೆ ಬೆಂಕಿ ಹಚ್ಚಿಕೊಂಡು ಯುವತಿಯ ತಬ್ಬಿಕೊಂಡ ಯುವಕ

ಯುವತಿ ಒಬ್ಬಳು ಪ್ರೀತಿ ನಿರಾಕರಿಸಿದಳು ಎಂದು ಆಕೆಯ ಎದುರಿಗೆ ಪಾಗಲ್ ಪ್ರೇಮಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಬಳಿಕ ಆತ ಆಕೆಯನ್ನೂ ತಬ್ಬಿಕೊಂಡ ಶಾಕಿಂಗ್  ಘಟನೆ ಮೈಸೂರಿನ ವಿಜಯನಗರದ ಡಿಪ್ಲೊಮಾ ಕಾಲೇಜಿನ ಹಾಸ್ಟೆಲ್ ಬಳಿ ಮಂಗಳವಾರ ನಡೆದಿದೆ. ಮಂಡ್ಯ…

Crime

ಮಂಗಳೂರು: ಹಾಡಹಗಲೇ ಮನೆ ಬೀಗ ಒಡೆದು ₹ 15 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

ಮಂಗಳೂರಿನ ಅಳಕೆ ಕಂಬ್ಲ ಕ್ರಾಸ್ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್ ಒಂದಕ್ಕೆ ಹಾಡು ಹಗಲೇ ನುಗ್ಗಿದ ಕಳ್ಳರು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಸೆಪ್ಟೆಂಬರ್ 28ರಂದು ನಡೆದಿದೆ. ಅಳಕೆ ಕಂಬ್ಲ ಕ್ರಾಸ್ ರಸ್ತೆಯ ‘ಸಹಯೋಗ್…

Crime

ಡ್ಯಾನ್ಸರ್‌ ಪ್ರೀತಿಗೆ ಬ್ಯಾಂಕನ್ನೇ ದಿವಾಳಿ ಮಾಡಿದ ಅಧಿಕಾರಿ – ಇದು 657 ಕೋಟಿಯ ಲವ್ ಸ್ಟೋರಿ

 ಬ್ಯಾಂಕ್ ಒಂದರಲ್ಲಿ ಬರೋಬ್ಬರಿ 657 ಕೋಟಿ ಅವ್ಯವಹಾರ ನಡೆದಿದ್ದು, ಇದರ ಹಿಂದೆ ಒಬ್ಬ ಅಧಿಕಾರಿ ಹಾಗೂ ಡ್ಯಾನ್ಸರ್ ಇಬ್ಬರ ಪ್ರೀತಿಯ ರೋಚಕ ಸ್ಟೋರಿ ಅಡಗಿರುವ ಭಯಾನಕ ಪ್ರಕರಣ ಒಂದು ಹರಿಯಾಣದ ಚಂಡೀಗಡದಲ್ಲಿ ಬೆಳಕಿಗೆ ಬಂದಿದೆ.  ಇತ್ತೀಚಿಗಷ್ಟೇ ಕರ್ನಾಟಕ ಲೋಕಸೇವಾ…