ದರ್ಬೆ ಪ್ರಕರಣ: ಪ್ರಚೋದನಕಾರಿ ಹೇಳಿಕೆ ಆರೋಪ- ಕಲ್ಲಡ್ಕ ಪ್ರಭಾಕರ್, ಜಗದೀಶ ಕಾರಂತ್ ವಿರುದ್ಧ ಪೊಲೀಸ್ ದೂರು
ಪುತ್ತೂರು: ಇತ್ತೀಚೆಗೆ ನಡೆದ ಅಂಗಡಿ ಮಾಲೀಕ-ಗ್ರಾಹಕರ ನಡುವಿನ ವಿವಾದ ಹಾಗೂ ಅದಕ್ಕೆ ಕುರಿತಂತೆ ವಿವಿಧ ಸಂದರ್ಭದಲ್ಲಿ ದ್ವೇಷ ಮತ್ತು ಕೋಮು ಭಾವನೆ ಕೆರಳಿಸುವ ರೀತಿಯಲ್ಲಿ ಹೇಳಿಕೆಯನ್ನು ನೀಡಲಾಗಿದೆ ಎಂದು ಆರೋಪಿಸಿ ಜಗದೀಶ ಕಾರಂತ್ ಹಾಗೂ ಕಲ್ಲಡ್ಕ ಪ್ರಭಾಕರ್ ಭಟ್…










