ಕಣಿಯೂರು: ನಾಳೆ (ಆ.23 )ಬಂದಾರು, ಮೊಗ್ರು , ಕಣಿಯೂರು ಹರೀಶ್ ಪೂಂಜಾ ಅಭಿನಂದನಾ ಸಮಿತಿ ಗೌರವಾಭಿನಂದನೆ-2026 ಕಾರ್ಯಕ್ರಮ
ಕಣಿಯೂರು: ನಾಳೆ (ಆ. 23) ಹರೀಶ್ ಪೂಂಜಾ ಅಭಿನಂದನಾ ಸಮಿತಿ ಬಂದಾರು -ಮೊಗ್ರು -ಕಣಿಯೂರು ಗ್ರಾಮ ಇದರ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜಾರವರಿಗೆ ಪ್ರತಿಷ್ಠಿತ ಕರ್ನಾಟಕ ಟಿವಿಯವರು ಕರಾವಳಿ ಹಾಗೂ ಮಧ್ಯ ಕರ್ನಾಟಕ…










