ಸಚಿವ ಅಜಯ್ ಸಿಂಗ್ ಉಂಗುರ ಕದಿಯಲು ಯತ್ನಿಸಿದ ಕಳ್ಳರು!!
ಮೆರವಣಿಗೆಯ ವೇಳೆ ಸಚಿವ ಡಾ. ಅಜಯ್ ಸಿಂಗ್ ಅವರ ಕೈಯಲ್ಲಿದ್ದ ಉಂಗುರವನ್ನು ಕದಿಯಲು ಕಳ್ಳರು ಯತ್ನಿಸಿರುವ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ ನಡೆದಿದೆ. ಸಚಿವರಾದ ನಂತರ ಮೊದಲ ಬಾರಿಗೆ ತವರು ಕ್ಷೇತ್ರಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಅಜಯ್ ಸಿಂಗ್…









