ಸೋಮವಾರ, 26 ಅಕ್ಟೋಬರ್ 2026
Trending

ಜೂನ್ 2026

Accident

ಕುಂದಾಪುರ: ಹೊತ್ತಿ ಉರಿದ ಖಾಸಗಿ ಬಸ್, ಪ್ರಯಾಣಿಕರು ಪಾರು

ಖಾಸಗಿ ಬನ್ನೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದಿದ್ದು, ಅದೃಷ್ಟವಶಾತ್, ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಕುಂದಾಪುರ-ಶಿವಮೊಗ್ಗ ರಾಜ್ಯ ಹೆದ್ದಾರಿ 52ರ ಹುಲಿಕಲ್ ಘಾಟ್‌ನಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಹುಲಿಕಲ್ ಘಾಟ್‌ನಲ್ಲಿ ಭೂಕುಸಿತದ ಕಾರಣ ವಾಹನ…

News

ಜಮೀರ್ ಅಹಮದ್ ಸಚಿವ ಸ್ಥಾನದ ಬಗ್ಗೆ ಕೊಡಿ ಶ್ರೀ ಸ್ಫೋಟಕ ಭವಿಷ್ಯ!!

ಸಿದ್ದರಾಮಯ್ಯನವರ ಸರ್ಕಾರದಲ್ಲಿ ವಸತಿ ಸಚಿವರಾಗಿದ್ದ ಜಮೀರ್ ಅಹ್ಮದ್ ಖಾನ್ ಅವರದ್ದು ಎನ್ನಲಾಗುತ್ತಿರುವ ಆಡಿಯೋವೊಂದು ರಾಜ್ಯ ಕಾಂಗ್ರೆಸ್ಸಿನಲ್ಲಿ ಭಾರೀ ಹಲ್’ಚಲ್ ಹುಟ್ಟಿಹಾಕಿ ಅವರಿಗೆ ಸಚಿವ ಸ್ಥಾನ ಕೈತಪ್ಪಿತು ಎನ್ನಲಾಗಿದೆ. ಆದರೆ ಇದೀಗ ಜಮೀರ್ ಅಹ್ಮದ್ ಖಾನ್ ಅವರ ಸಚಿವ ಸ್ಥಾನದ…

News

ಶಿಶಿಲ: ಮನೆಯಂಗಳದಲ್ಲಿ ಹತ್ತು ಅಡಿ ಕಾಳಿಂಗ ಸರ್ಪ ಪ್ರತ್ಯಕ್ಷ

ಕೊಕ್ಕಡ : ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಪೊಳಿಪ್ಪು ಪೂವಪ್ಪ ನಾಯ್ಕರ ಮನೆಯಂಗಳದಲ್ಲಿ ನಿನ್ನೆ ಬೆಳಗ್ಗೆಯಿಂದಲೇ ಸುಮಾರು ಹತ್ತು ಅಡಿ ಉದ್ದದ ಕಾಳಿಂಗ ಸರ್ಪ ಸುತ್ತಾಡುತ್ತಿದ್ದರಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸರ್ಪವನ್ನು ಗಮನಿಸಿದ ಮನೆಯವರು ಅರಣ್ಯ ಇಲಾಖೆಗೆ…

News

ದಕ್ಷಿಣ ಕನ್ನಡ, ಉಡುಪಿಯಲ್ಲಿ ಇಂದಿನಿಂದ ಜೂ.10 ರವರೆಗೆ ರೆಡ್‌ ಅಲರ್ಟ್‌: ಭಾರೀ ಮಳೆಯ ಮುನ್ಸೂಚನೆ

ಮಂಗಳೂರು ಜೂ.8: ಕರಾವಳಿಯ ಕೆಲವು ಭಾಗಗಳಲ್ಲಿ ಭಾನುವಾರ ಸಾಧಾರಣ ಮಳೆಯಾಗಿದೆ. ನೈರುತ್ಯ ಮುಂಗಾರು ಚುರುಕುಗೊಳ್ಳುವ ನಿರೀಕ್ಷೆ ಹೆಚ್ಚಾಗಿದ್ದು, ಭಾರತೀಯ ಹವಾಮಾನ ಇಲಾಖೆಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಇಂದಿನಿಂದ ಜೂ.10 ರವರೆಗೆ ʼರೆಡ್‌ ಅಲರ್ಟ್‌ʼ ಘೋಷಣೆ ಮಾಡಿದೆ.…

Death

ಕಾಂಗ್ರೆಸ್‌ ನಾಯಕ, ದೇವರಾಜ ಅರಸು ಮೊಮ್ಮಗ ಸೂರಜ್‌ ಹೆಗ್ಡೆ ನಿಧನ

ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ದಿ.ದೇವರಾಜ ಅರಸು ಅವರ ಮೊಮ್ಮಗ ಆದ ಸೂರಜ್‌ ಹೆಗ್ಡೆ ಭಾನುವಾರ ರಾತ್ರಿ ಹಠಾತ್‌ ಹೃದಯಸ್ತಂಭನದಿಂದ ಸಾವಿಗೀಡಾಗಿದ್ದಾರೆ. ಭಾನುವಾರ ಸೂರಜ್‌ (55) ಅವರಿಗೆ ಹಠಾತ್‌ ಹೃದಯ ಸಮಸ್ಯೆ…

Death

ಕೊಡಗಿನ ಹೋಂಸ್ಟೇ ಬಾತ್‌ರೂಂನಲ್ಲಿ ಗ್ಯಾಸ್‌ ಸೋರಿಕೆ: ಮೈಸೂರಿನ ಯುವತಿ ಸಾವು

ಮಡಿಕೇರಿ: ಕೊಡಗಿನ ಸೋಮವಾರಪೇಟೆಯ ಹೋಂಸ್ಟೇ ಒಂದರಲ್ಲಿ ಗ್ಯಾಸ್‌ ಸೋರಿಕೆಯಿಂದಾಗಿ ಮೈಸೂರಿನ ಯುವತಿ ಮೃತಪಟ್ಟಿರುವ ಘಟನೆ ನಡೆದಿದೆ. ಮೈಸೂರಿನ ಯರಗನಹಳ್ಳಿಯ ಪಾಪಣ್ಣ ಬಡಾವಣೆಯ ನಿವಾಸಿ ಜಗನ್ನಾಥ್‌ ಹಾಗೂ ರೇಣುಕಾ ದಂಪತಿಯ ಪುತ್ರಿ ವಿನೂತ (27) ಮೃತ ಮಹಿಳೆ. ಕೊಡಗಿಗೆ ಪ್ರವಾಸ…

News

ಸಿಎಂ ಡಿಕೆಶಿ ಮನೆ ಬಳಿ ಮಾಟಮಂತ್ರ – ಕುಟುಂಬ, ಮಕ್ಕಳಲ್ಲಿ ಹೆಚ್ಚಿದ ಆತಂಕ!!

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸದಾಶಿವನಗರದ ನಿವಾಸದ ಬಳಿ ಇರುವ ರಸ್ತೆಯಲ್ಲಿ ವಾಮಾಚಾರ ವಸ್ತುಗಳು ಬಿದ್ದಿದ್ದು,  ಮಾಟ ಮಂತ್ರದ ಶಂಕೆ ವ್ಯಕ್ತವಾಗಿದ್ದು. ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿದೆ. ಇದನ್ನು ಕಂಡು ಜನರು ಆತಂಕಗೊಂಡಿದ್ದು, ಆ ರಸ್ತೆಯಲ್ಲಿ ಓಡಾಡೋಕೆ…

News

ಕೇರಳದ ಕೊಟ್ಟಿಯೂರಲ್ಲಿ ಭಾರೀ ಅವ್ಯವಸ್ಥೆ – ಕನ್ನಡಿಗರ ಮೇಲೆ ಗೂಂಡಾಗಿರಿ

ಕೇರಳದ ಕಣ್ಣೂರಿನ ಬಾವಲಿ ನದಿಯ ದಂಡೆಯ ಮೇಲೆ ಕೊಟ್ಟಿಯೂರು ಮಹಾದೇವ ದೇವಸ್ಥಾನವಿದ್ದು, ಇಲ್ಲಿ ಶಿವನು ತನ್ನ ಪ್ರೇಮವನ್ನು ಕಳೆದುಕೊಂಡ ಅಂದರೆ ಸತಿ ದೇವಿ ಪ್ರಾಣಬಿಟ್ಟಳು ಎಂದು ನಂಬಲಾಗುತ್ತದೆ. ಇದನ್ನು ದಕ್ಷಿಣ ಕಾಶಿ ಎಂದು ಕರೆಯುತ್ತಾರೆ. ಈಗ 27 ದಿನಗಳ…

Karnataka State Politics Updates

ಪುತ್ತೂರಲ್ಲಿ ಬಿಜೆಪಿ ಸರಿಪಡಿಸುವುದು ನನ್ನ ಲೆವೆಲ್ ಅಲ್ಲ, ಅದು ನಂಗಿಂತ ಕೆಳಗಿನದು – ಸದಾನಂದ ಗೌಡ ಹೇಳಿಕೆ

ಪುತ್ತೂರಿನ ಬಿಜೆಪಿಯನ್ನು ಶುದ್ಧೀಕರಿಸುವುದು ನನ್ನ ಕೆಲಸವಲ್ಲ. ಅದು ನನ್ನ ಲೆವೆಲ್ ಗೂ ಇಲ್ಲ. ನನಗಿಂತ ಸಣ್ಣ ಲೆವೆಲ್ ಎಂದು ಮಾಜಿ ಸಿಎಂ ಸದಾನಂದ ಗೌಡ ಹೇಳಿಕೆ ನೀಡಿದ್ದು ಬಾರಿ ಚರ್ಚೆಗೆ ಕಾರಣವಾಗಿದೆ.  ನಿನ್ನೆ ಮಾಜಿ ಸಿಎಂ ಸದಾನಂದ ಗೌಡ…

News

ದ. ಕ ಜಿಲ್ಲೆಯಲ್ಲಿ ಮೊದಲ ಮಳೆಗೆ ಕೊಚ್ಚಿ ಹೋದ ಹೊಸ ರಾಷ್ಟ್ರೀಯ ಹೆದ್ದಾರಿ!!

ರಾಜ್ಯಕ್ಕೆ ಮುಂಗಾರು ಪ್ರವೇಶ ಮಾಡಿದ್ದು ಹಲವಡೆ ಭಾರೀ ಮಳೆಯಾಗುತ್ತಿದೆ. ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯು ರೌದ್ರಾವತಾರವನ್ನು ತಾಳಿದ್ದು, ಮೊದಲ ಮಳೆಗೆ ರಾಷ್ಟ್ರೀಯ ಹೆದ್ದಾರಿ ಕೊಚ್ಚಿ ಹೋಗಿರುವ ಅಜಾತಕಾರಿ ಘಟನೆ ನಡೆದಿದೆ. ಇದು ಕಳಪೆ ಕಾಮಗಾರಿಯನ್ನು ಎತ್ತಿ ಹಿಡಿಯುತ್ತಿದೆ.…